ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದಲ್ಲಿ 45 ಹುದ್ದೆಗಳ ನೇಮಕಾತಿ
Job Alerts
oi-Vinaykumar
ಒಟ್ಟು 45 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ವೆಬ್ಸೈಟ್ ಮೂಲಕ ಪಡೆದು, ಅಗತ್ಯ ದಾಖಲೆಗಳೊಡನೆ ದಿನಾಂಕ 31-01-2018 ರೊಳಗೆ ಕಚೇರಿ ವಿಳಾಸಕ್ಕೆ ಸಲ್ಲಿಸಲು ಕೋರಿದೆ.
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.
ನಿಗಮದ ಕೇಂದ್ರ ಕಛೇರಿ ಬೆಂಗಳೂರು, ಮಾರಟ ಮಳಿಗೆಗಳು, ಉತ್ಪಾದನಾ ಘಟಕಗಳಾದ ಮೈಸೂರು, ತಿ.ನರಸೀಪುರ ಹಾಗೂ ಚೆನ್ನಪಟ್ಟಣ್ಣ ಘಟಕಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ
ಉಪ ಪ್ರಧಾನ ವ್ಯವಸ್ಥಾಪಕರು
ಮಾರುಕಟ್ಟೆ, ಆರ್ಥಿಕ ಮತ್ತು ಲೆಕ್ಕಪತ್ರ, ಸಿಬ್ಬಂದಿ
ವ್ಯವಸ್ಥಾಪಕರು
ಆರ್ಥಿಕ ಮತ್ತು ಲೆಕ್ಕಪತ್ರ, ನೇಯ್ಗೆ, ಥ್ರೋಯಿಂಗ್, ಉತ್ಪಾದನೆ
ಉಪ ವ್ಯವಸ್ಥಾಪಕರು
ಡೈಯಿಂಗ್ ಅಂಡ್ ಪ್ರೊಸೆಸಿಂಗ್, ಆರ್ಥಿಕ ಮತ್ತು ಲೆಕ್ಕಪತ್ರ, ಸಿಬ್ಬಂದಿ ಮತ್ತು ಕೈಗಾರಿಕಾ ಸಂಬಂಧಗಳು
ಸಹಾಯಕ ವ್ಯವಸ್ಥಾಪಕ
ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್, ಉತ್ಪಾದನೆ, ಮಾರಾಟ ಮಳಿಗೆಗಳು
ಅಧಿಕಾರಿಗಳು
ಮಾರಟ ಮಳಿಗೆ, ಸೆಕ್ಯುರಿಟಿ, ಉಗ್ರಾಣ ಮತ್ತು ಖರೀದಿ, ವಿಭಾಗೀಯ ಸಹಾಯಕರು (ಡೈಯಿಂಗ್), ವಿಭಾಗೀಯ ಸಹಾಯಕರು (ವೀವಿಂಗ್ ಅಂಡ್ ಥ್ರೋಯಿಂಗ್)
ಒಟ್ಟು 45 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ವೆಬ್ಸೈಟ್ ಮೂಲಕ ಪಡೆದು, ಅಗತ್ಯ ದಾಖಲೆಗಳೊಡನೆ ದಿನಾಂಕ 31-01-2018 ರೊಳಗೆ ಕಚೇರಿ ವಿಳಾಸಕ್ಕೆ ಸಲ್ಲಿಸಲು ಕೋರಿದೆ.