ಸರ್ಕಾರಿ ನೌಕರಿ... ಮೇ ತಿಂಗಳೊಳಗೆ ಅರ್ಜಿ ಸಲ್ಲಿಸಿ ಜಾಬ್ ನಿಮ್ಮದಾಗಿಸಿಕೊಳ್ಳಿ

Posted By:

ಸರ್ಕಾರಿ ಕೆಲಸ ಸಿಗುವುದು ತುಂಬಾ ಕಷ್ಟ. ಆದ್ರೂ ಸರ್ಕಾರಿ ಕೆಲಸ ಸಿಗುತ್ತೆ ಅಂದ್ರೆ ಯಾರಿಗೆ ತಾನೇ ಬೇಡ ಹೇಳಿ. ಹೌದು ಇದೀಗ ಅದೆಷ್ಟೋ ಸರ್ಕಾರಿ ಹುದ್ದೆಗಳಿಗೆ ಅರ್ಜೀ ಆಹ್ವಾನಿಸಿದ್ದಾರೆ. ಇಲ್ಲಿ ಕೆಲವು ಹುದ್ದೆಗಳ ಕಂಪ್ಲೀಟ್ ಡೀಟೆಲ್ಸ್ ನೀಡಲಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಯಾವೆಲ್ಲಾ ಜಾಬ್ ಗಳು ನಿಮಗೆ ಸ್ಯೂಟ್ ಆಗುತ್ತೆ ಎಂದು ಇಲ್ಲಿ ಚೆಕ್ ಮಾಡಿಕೊಳ್ಳಿ.

ಸರ್ಕಾರಿ ನೌಕರಿ ... ಇಂದೇ ಅರ್ಜಿ ಸಲ್ಲಿಸಿ!

ಯುಪಿಎಸ್ ಸಿ ನೇಮಕಾತಿ

ಯುಪಿಎಸ್ ಸಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸಿಎಪಿಎಫ್ ವಿಭಾಗದಲ್ಲಿ ೩೯೮ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಫಿಸಿಕಲ್ ಫಿಟ್ ನೆಸ್ ಹಾಗೂ ಅಥ್ಲೆಟಿಕ್ ಸ್ಕಿಲ್ ಇರಬೇಕು.

ಇಲಾಖೆ ಹೆಸರು: ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್
ಸಂಸ್ಥೆ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್
ವಿದ್ಯಾರ್ಹತೆ: ಪದವಿ
ವಯೋಮಿತಿ: 20 ರಿಂದ 25 ವರ್ಷ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 21, 2018

ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಲೋಕಾಯುಕ್ತ ನೇಮಕಾತಿ

ಕರ್ನಾಟಕ ಲೋಕಾಯುಕ್ತ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಲಕ್ ಟ್ರೈ ಮಾಡಬಹುದು.

ಹುದ್ದೆ ಹೆಸರು: ಕ್ಲರ್ಕ್ ಕಂ ಟೈಪಿಸ್ಟ್, ದಲಾಯತ್, ಸ್ಟೆನೋ, ಟೈಪಿಸ್ಟ್ ಹಾಗೂ ದಲಾಯತ್
ಸಂಸ್ಥೆ: ಕರ್ನಾಟಕ ಲೋಕಾಯುಕ್ತ
ವಿದ್ಯಾರ್ಹತೆ: ಪಿಯುಸಿ
ವಯೋಮಿತಿ: 18 ರಿಂದ 35 ವರ್ಷ
ವೇತನ: 26,700
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 15,2018

ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

English summary
From India Post to civil services, there are plenty of government jobs available for aspirants. Check out the complete details of the jobs such as eligibility, salary scale and application process here. Here are the government jobs 2018 for you.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia