ಲೋಕ ಸಭಾ ಟಿವಿ ವಾಹಿನಿಯಲ್ಲಿ ಉದ್ಯೋಗಾವಕಾಶ

Posted By:

ಲೋಕ ಸಭಾ ಟಿವಿ ವಾಹಿನಿಯಲ್ಲಿ ಕೆಲಸ ಮಾಡಲು ಇಚ್ಛಿಸುವ ಮಾಧ್ಯಮ ಉತ್ಸಾಹಿಗಳಿಗೆ ಇಲ್ಲೊಂದು ಸದಾವಕಾಶ. ಒಟ್ಟು 30 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ನವೆಂಬರ್​ 13, 2017 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ನಿರೂಪಕ, ಕಾರ್ಯಕ್ರಮ ನಿರ್ಮಾಪಕ, ಮಾರುಕಟ್ಟೆ ನಿರ್ವಹಣಾಧಿಕಾರಿ, ವಿಡಿಯೋ ಎಡಿಟರ್​ ಸೇರಿದಂತೆ 30 ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಗುತ್ತಿಗೆ ಆಧಾರದ ಉದ್ಯೋಗಾವಕಾಶ ಅಭ್ಯರ್ಥಿಗಳಿಗೆ ದೊರೆಯಲಿದೆ.

ಲೋಕ ಸಭಾ ಟಿವಿ: ಉದ್ಯೋಗಾವಕಾಶ

ಹುದ್ದೆಗಳ ವಿವರ

ಹಿರಿಯ ಕಾರ್ಯಕ್ರಮ ನಿರ್ಮಾಪಕ: 04 ಹುದ್ದೆಗಳು

ವೇತನ ಶ್ರೇಣಿ:ರೂ.75000-90000/-

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿವಿಯಿಂದ ಪತ್ರಿಕೋದ್ಯಮದಲ್ಲಿ ಪದವಿ/ಡಿಪ್ಲೊಮಾ
ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 12 ವರ್ಷಗಳ ಅನುಭವ
ಅಪೇಕ್ಷಿತ: ಪಾರ್ಲಿಮೆಂಟ್ ಸುದ್ದಿಗಳನ್ನು ವರದಿ/ನಿರ್ವಹಿಸಿದ ಅನುಭವವಿರಬೇಕು

ನಿರ್ಮಾಪಕ: 03 ಹುದ್ದೆಗಳು

ವೇತನ ಶ್ರೇಣಿ:ರೂ.60000-70000/-

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿವಿಯಿಂದ ಪತ್ರಿಕೋದ್ಯಮದಲ್ಲಿ ಪದವಿ/ಡಿಪ್ಲೊಮಾ
ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 10ವರ್ಷಗಳ ಅನುಭವ
ಅಪೇಕ್ಷಿತ: ಪಾರ್ಲಿಮೆಂಟ್ ಸುದ್ದಿಗಳನ್ನು ವರದಿ/ನಿರ್ವಹಿಸಿದ ಅನುಭವವಿರಬೇಕು

ಅತಿಥಿ ಸಂಯೋಜಕ:03 ಹುದ್ದೆಗಳು

ವೇತನ ಶ್ರೇಣಿ:ರೂ.40000-50000/-

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿವಿಯಿಂದ ಪದವಿ
ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 5 ವರ್ಷಗಳ ಅನುಭವ

ಸಹ ನಿರ್ಮಾಪಕ: 03 ಹುದ್ದೆಗಳು

ವೇತನ ಶ್ರೇಣಿ:ರೂ.50000-60000/-

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿವಿಯಿಂದ ಪದವಿ
ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 08 ವರ್ಷಗಳ ಅನುಭವ
ಅಪೇಕ್ಷಿತ:ಪಾರ್ಲಿಮೆಂಟ್ ಸುದ್ದಿಗಳನ್ನು ವರದಿ/ನಿರ್ವಹಿಸಿದ ಅನುಭವವಿರಬೇಕು

ಸಹಾಯಕ ನಿರ್ಮಾಪಕ: 03 ಹುದ್ದೆಗಳು

ವೇತನ ಶ್ರೇಣಿ:ರೂ.40000-50000/-

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿವಿಯಿಂದ ಪದವಿ
ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 05 ವರ್ಷಗಳ ಅನುಭವ

ನಿರೂಪಕ ಕಂ ನಿರ್ಮಾಪಕ (ಇಂಗ್ಲಿಷ್)-02 ಹುದ್ದೆಗಳು

ವೇತನ ಶ್ರೇಣಿ:ರೂ.70000-80000/-

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿವಿಯಿಂದ ಪದವಿ
ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 08 ವರ್ಷಗಳ ಅನುಭವ

ಪ್ರೊಮೊ ಪ್ರೊಡ್ಯೂಸರ್: 01 ಹುದ್ದೆ

ವೇತನ ಶ್ರೇಣಿ:ರೂ.60000-70000/-

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿವಿಯಿಂದ ಪದವಿ
ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 05 ವರ್ಷಗಳ ಅನುಭವ

ವೀಡಿಯೋ ಎಡಿಟರ್-02 ಹುದ್ದೆಗಳು

ವೇತನ ಶ್ರೇಣಿ:ರೂ.45000-55000/-

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿವಿಯಿಂದ ಫಿಲಂ/ವೀಡಿಯೋ ಎಡಿಟಿಂಗ್‍ನಲ್ಲಿ ಪದವಿ/ಡಿಪ್ಲೊಮಾ
ಸಂಬಂಧಿಸಿದ ಕ್ಷೇತ್ರದಲ್ಲಿ 5 ವರ್ಷ ಅನುಭವ

ಪ್ರೊಡಕ್ಷನ್ ಅಸಿಸ್ಟೆಂಟ್ -02 ಹುದ್ದೆಗಳು

ವೇತನ ಶ್ರೇಣಿ:ರೂ.30000-40000/-

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿವಿಯಿಂದ ಪದವಿ
ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 05 ವರ್ಷಗಳ ಅನುಭವ

ಪ್ರೊಡಕ್ಷನ್ ಮ್ಯಾನೇಜರ್ (ಸ್ಟುಡಿಯೋ)-01 ಹುದ್ದೆ

ವೇತನ ಶ್ರೇಣಿ:ರೂ.30000-40000/-

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿವಿಯಿಂದ ಪದವಿ
ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 05 ವರ್ಷಗಳ ಅನುಭವ

ಮಾರ್ಕೆಟಿಂಗ್ ಮ್ಯಾನೇಜರ್-01 ಹುದ್ದೆ

ವೇತನ ಶ್ರೇಣಿ:ರೂ.50000-60000/-

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿವಿಯಿಂದ ಪದವಿ
ಸಂಬಂಧಿಸಿದ ಕ್ಷೇತ್ರದಲ್ಲಿ 10 ವರ್ಷ ಅನುಭವ

ಮ್ಯಾನೇಜರ್ ಫೈನಾನ್ಸ್: 01 ಹುದ್ದೆ

ವೇತನ ಶ್ರೇಣಿ:ರೂ.30000-40000/-

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿವಿಯಿಂದ ಎಂಬಿಎ
ಸಂಬಂಧಿಸಿದ ಕ್ಷೇತ್ರದಲ್ಲಿ 05 ವರ್ಷ ಅನುಭವ

ಮ್ಯಾನೇಜರ್ (ಅಡ್ಮಿನಿಸ್ಟ್ರೇಷನ್ ಅಂಡ್ ಹೆಚ್ ಆರ್): 01 ಹುದ್ದೆ

ವೇತನ ಶ್ರೇಣಿ:ರೂ.30000-40000/-

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿವಿಯಿಂದ ಎಂಬಿಎ
ಸಂಬಂಧಿಸಿದ ಕ್ಷೇತ್ರದಲ್ಲಿ 05 ವರ್ಷ ಅನುಭವ

ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಪಾಸ್‍ಪೋರ್ಟ್ ಗಾತ್ರದ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕು

ಕೊನೆಯ ದಿನಾಂಕ

ಅರ್ಜಿ ಸಲ್ಲಿಸಲು 13-11-2017 ಕೊನೆಯ ದಿನಾಂಕ.

ಆಯ್ಕೆ ಪ್ರಕ್ರಿಯೆ

ಹುದ್ದೆಗೆ ತಕ್ಕ ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಸಲ್ಲಿಸಬೇಕಾದ ವಿಳಾಸ

ಜಂಟಿ ನಿರ್ದೇಶಕರು
ಲೋಕ ಸಭಾ ಕಾರ್ಯಾಲಯ
ರೂಮ್ ನಂ. G-016
ಪಾರ್ಲಿಮೆಂಟ್ ಲೈಬ್ರರಿ ಬಿಲ್ಡಿಂಗ್
ನವದೆಹಲಿ-110001

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Applications are invited for engagement of various professionals in LokSabha Television (LSTV), on purely contractual basis

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia