ಮಂಗಳೂರು ವಿಶ್ವವಿದ್ಯಾಲಯ ಬೋಧಕ ಹುದ್ದೆಗಳ ನೇಮಕಾತಿ

Posted By:

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೇಮಕಾತಿಗಾಗಿ ನಿಗದಿಪಡಿಸಿದ್ದ ದಿನಾಂಕವನ್ನು ವಿಸ್ತರಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿ ಅವಶ್ಯವಿರುವ ಬೋಧಕ ಹುದ್ದೆಗಳ ಭರ್ತಿಗಾಗಿ ಸ್ಥಳೀಯ ವೃಂದದ (ಹೈದರಾಬಾದ್-ಕರ್ನಾಟಕ) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಜೂನ್ ತಿಂಗಳಿನಲ್ಲಿ ಆಹ್ವಾನಿಸಲಾಗಿತ್ತು.

ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 7ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಮಂಗಳೂರು ವಿಶ್ವವಿದ್ಯಾಲಯ ನೇಮಕಾತಿ

ಹುದ್ದೆಗಳ ವಿವರ

ಸ್ನಾತಕೋತ್ತರ ವಿಭಾಗ ಪ್ರೊಫೆಸರ್: 02 ಹುದ್ದೆಗಳು

ವಿಷಯ: ಗಣಿತ, ಲೈಬ್ರರಿ ಅಂಡ್ ಇನ್ಫರ್ಮೇಷನ್ ಸೈನ್ಸ್ ವಿಭಾಗ

ವೇತನ: ರೂ.37400-67000+ಎಜಿಪಿ 10000/-

ಅಸೋಸಿಯೇಟ್ ಪ್ರೊಫೆಸರ್: 03 ಹುದ್ದೆಗಳು
ವಿಷಯ: ಬಯೋಕೆಮಿಸ್ಟ್ರಿ, ಮಾಸ್ ಕಮ್ಯೂನಿಕೇಷನ್ ಅಂಡ್ ಜರ್ನಲಿಸಂ, ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್

ವೇತನ: ರೂ.37400-67000+ಎಜಿಪಿ 10000/-

ಅಸಿಸ್ಟೆಂಟ್ ಪ್ರೊಫೆಸರ್: 02 ಹುದ್ದೆಗಳು
ವಿಷಯ: ಬಯೋಟೆಕ್ನಾಲಜಿ, ಫಿಝಿಕ್ಸ್

ವೇತನ: ರೂ.15600-39100+ಎಜಿಪಿ 6000/-

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳು

ಅಸಿಸ್ಟೆಂಟ್ ಪ್ರೊಫೆಸರ್: 09 ಹುದ್ದೆಗಳು
ವಿಷಯ: ಕನ್ನಡ (02), ಜಿಯೋಗ್ರಫಿ (02), ಹಿಂದಿ, ಕಾಮರ್ಸ್, ಜರ್ನಲಿಸಂ, ಕೆಮಿಸ್ಟ್ರಿ, ಎಕನಾಮಿಕ್ಸ್ ವಿಭಾಗಗಳಲ್ಲಿ ತಲಾ ಒಂದೊಂದು ಹುದ್ದೆಗಳು ಖಾಲಿ ಇವೆ.

ವೇತನ: ರೂ.15600-39100+ಎಜಿಪಿ 6000/-

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು, ಮಡಿಕೇರಿಯಲ್ಲಿ ಖಾಲಿ ಇರುವ ಹುದ್ದೆಗಳು

ಅಸಿಸ್ಟೆಂಟ್ ಪ್ರೊಫೆಸರ್:01 ಹುದ್ದೆ
ವಿಷಯ: ಗಣಿತ

ವೇತನ: ರೂ.15600-39100+ಎಜಿಪಿ 6000/-

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 61 ವರ್ಷಗಳು

ವಿದ್ಯಾರ್ಹತೆ

ಯುಜಿಸಿ, ನಿಯಮಗಳ ಅನುಸಾರ ಹುದ್ದೆಗಳಿಗೆ ಅನುಗುಣವಾಗಿ ನಿಗದಿ ಪಡಿಸಲಾಗಿದೆ.

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.1000/-
ಎಸ್.ಸಿ/ಎಸ್.ಟಿ ವರ್ಗದ ಅಭ್ಯರ್ಥಿಗಳಿಗೆ ರೂ.500/-

ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳ ವಿವರ

ಪ್ರೊಫೆಸರ್-03 ಹುದ್ದೆಗಳು

ಸೋಷಿಯಲ್ ವರ್ಕ್: 01 ಹುದ್ದೆ
ಮಾಸ್ ಕಮ್ಯೂನಿಕೇಷನ್ ಅಂಡ್ ಜರ್ನಲಿಸಂ: 02 ಹುದ್ದೆ
ವೇತನ: ರೂ.37400-67000+ಎಜಿಪಿ 10000/-

ಅಸಿಸ್ಟೆಂಟ್ ಪ್ರೊಫೆಸರ್: 02 ಹುದ್ದೆಗಳು

ಸ್ಟಾಟಿಸ್ಟಿಕ್ಸ್: 01
ಕಂಪ್ಯೂಟರ್ ಸೈನ್ಸ್: 01
ವೇತನ: ರೂ.15600-39100+ಎಜಿಪಿ 6000/-

ಅರ್ಜಿ ಶುಲ್ಕ: ರೂ.500/-

ಡಿ.ಡಿ ಯನ್ನು The Finance Officer, Mangalore University ಮಂಗಳ ಗಂಗೋತ್ರಿ ಇವರ ಹೆಸರಿಗೆ ಸಂದಾಯವಾಗುವಂತೆ ಪಾವತಿಸತಕ್ಕದ್ದು.

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಬೇಕಾದ ವಿಳಾಸ

THE REGISTRAR, MANGALORE UNIVERSITY, MANGALAGANGOTHRI-574199, D.K., KARNATAKA

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-10-2017
ಬ್ಯಾಕ್ ಲಾಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09-10-2017

ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್ಸೈಟ್ ವಿಳಾಸ www.mangaloreuniversity.ac.in ಗಮನಿಸಿ

English summary
Mangalore University recruitment date extended . Applications in the prescribed form are invited from qualified candidates of Indian Nationality for the following Teaching Posts in Local Cadre (Hyderabad- Karnataka)

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia