ಎನ್‌ಹೆಚ್‌ಡಿಸಿ ನೇಮಕಾತಿ 2018: ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

By

ನ್ಯಾಷನಲ್ ಹ್ಯಾಂಡ್ಲೂಮ್ ಡೆವಲಪ್ ಮೆಂಟ್ ಕಾರ್ಪೋರೇಶನ್ ಲಿಮಿಟೆಡ್ (ಎನ್‌ಹೆಚ್‌ಡಿಸಿಎಲ್) ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಡೆಪ್ಯುಟಿ ಜನರಲ್ ಮ್ಯಾನೇಜರ್ (ಫೈನಾನ್ಸ್ ಮತ್ತು ಅಕೌಂಟ್ಸ್) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ 1 ವರ್ಷದ ಪ್ರೊಬಷನರಿ ಪಿರೇಡ್ ಇದೆ. ಅಭ್ಯರ್ಥಿಯು ಭಾರತೀಯ ನಾಗರೀಕನಾಗಿದ್ದು, ಸೆಲೆಕ್ಟ್ ಆದ ಅಭ್ಯರ್ಥಿಯು ದೇಶದ ಯಾವ ಮೂಲೆಯಲ್ಲಾದ್ರು ಕೆಲಸ ಮಾಡಲು ಸಿದ್ಧರಿರಬೇಕು.

ಎನ್‌ಹೆಚ್‌ಡಿಸಿ ನೇಮಕಾತಿ 2018: ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

 

ಅಭ್ಯರ್ಥಿಯ ನೇಮಕ:

Most Read: ಹೆಚ್‌ಎಂಟಿ ಲಿಮಿಟೆಡ್‌ನಲ್ಲಿ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

  • ಲಿಖಿತ ಪರೀಕ್ಷೆ
  • ಸಂದರ್ಶನ
  • ಗುಂಪು ಚರ್ಚೆ

ಅರ್ಜಿ ಶುಲ್ಕ:

ಅರ್ಜಿ ಶುಲ್ಕ ರೂ 300 ನಿಗಧಿಯಾಗಿದ್ದು, ಅಭ್ಯರ್ಥಿಗಳು ಆಫೀಶಿಯಲ್ ವೆಬ್‌ಸೈಟ್ ವಿಸಿಟ್ ಮಾಡಿ, ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ / ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್ ಅರ್ಜಿ ಶುಲ್ಕ ಪಾವತಿಸಬಹುದು. ಇನ್ನು ಅಕ್ಟೋಬರ್ 08, 2018 ರಿಂದ ನವಂಬರ್ 7, ಸಂಜೆ 4.00 ಗಂಟೆಯೊಳಗೆ ಅರ್ಜಿ ಶುಲ್ಕವನ್ನ ಪಾವತಿಸಬಹುದಾಗಿದೆ. ಬೇರೆ ಯಾವುದೆ ರೀತಿಯಲ್ಲೂ ಶುಲ್ಕ ಪಾವತಿಸಿದ್ರೆ ಆ ಅರ್ಜಿಯನ್ನ ತಿರಸ್ಕರಿಸಲಾಗುವುದು. ಎಸ್‌ಸಿ,ಎಸ್ ಟಿ, ವಿಕಲಚೇತನ ಹಾಗೂ ಇಂಟರ್ನಲ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿಯಿದೆ.

ಇನ್ನಿತ್ತರ ದಾಖಲೆ:

ಹೌದು ಅರ್ಜಿಯ ಜತೆ ಇನ್ನಿತ್ತರ ದಾಖಲೆಗಳ ಸೆಲ್ಫ್ ಅಟೆಸ್ಟೆಡ್ ಕಾಪಿಯ ಸ್ಕ್ಯಾನ್ ಅಪ್‌ಲೋಡ್ ಮಾಡಿ. ಅಪೂರ್ಣ ಅರ್ಜಿಯನ್ನ ಅಥವಾ ದಾಖಲೆಗಳು ಅಟ್ಯಾಚ್ ಆಗದೇ ಇದ್ದಲ್ಲಿ, ಅಂತಹ ಅರ್ಜಿಯನ್ನ ತಿರಸ್ಕರಿಸಲಾಗುವುದು.

Most Read: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ 2018: ಸೀನಿಯರ್ ಮತ್ತು ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ನ್ಯಾಷನಲ್ ಹ್ಯಾಂಡ್ಲೂಮ್ ಡೆವಲಪ್ ಮೆಂಟ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಡೆಪ್ಯುಟಿ ಜನರಲ್ ಮ್ಯಾನೇಜರ್ (ಫೈನಾನ್ಸ್ ಮತ್ತು ಅಕೌಂಟ್ಸ್)
Organisation ನ್ಯಾಷನಲ್ ಹ್ಯಾಂಡ್ಲೂಮ್ ಡೆವಲಪ್ ಮೆಂಟ್ ಕಾರ್ಪೋರೇಶನ್ ಲಿಮಿಟೆಡ್
Educational Qualification ಅಧೀಕೃತ ವಿಶ್ವವಿದ್ಯಾನಿಲಯದಿಂದ ಸಿಎ ಪದವಿ, ಫೈನಾನ್ಸ್ ಸಬ್‌ಜೆಕ್ಟ್ ನಲ್ಲಿ ಎಂಬಿಎ ಸ್ಪೇಶಲೈಸ್ ಮಾಡಿರಬೇಕು
Experience ಫೈನಾನ್ಸ್, ಅಕೌಂಟ್ಸ್, ಇಂಟರ್ನಲ್ ಆಡಿಟ್ ಮುಂತಾದ ಕ್ಷೇತ್ರದಲ್ಲಿ 16 ವರ್ಷ ದುಡಿದ ಅನುಭವವಿರಬೇಕು
Skills Required ಮ್ಯಾನೇಜಿರಿಯಲ್ ಸ್ಕಿಲ್
Job Location ಭಾರತ
Application End Date November 7, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1

ಸ್ಟೆಪ್ 1

ನ್ಯಾಷನಲ್ ಹ್ಯಾಂಡ್ಲೂಮ್ ಡೆವಲಪ್ ಮೆಂಟ್ ಕಾರ್ಪೋರೇಶನ್ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಹೋಮ್‌ ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಹುದ್ದೆಯ ಲಿಸ್ಟ್ ಮೂಡುತ್ತದೆ

ಸ್ಟೆಪ್ 4
 

ಸ್ಟೆಪ್ 4

ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಯ ಮುಂಭಾಗ ಇರುವ ಕ್ಲಿಕ್ ಹಿಯರ್ ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ಸ್ಟೆಪ್ 5

ಹುದ್ದೆಯ ಬಗ್ಗೆ ಸೂಚನೆ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 6

ಸ್ಟೆಪ್ 6

ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 7

ಸ್ಟೆಪ್ 7

ಲಾಗಿನ್ ಫಾರ್ಮ್ ಮೂಡುತ್ತದೆ

ಸ್ಟೆಪ್ 8

ಸ್ಟೆಪ್ 8

ನ್ಯೂ ರಿಜಿಸ್ಟ್ರೇಶನ್ ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 9

ಸ್ಟೆಪ್ 9

ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ, ಕೇಳಿರುವ ಡೀಟೆಲ್ಸ್ ನೀಡಿ

ಸ್ಟೆಪ್ 101

ಸ್ಟೆಪ್ 101

ಕ್ಯಾಪ್ಚಾಕೋಡ್ ಎಂಟರ್ ಮಾಡಿ ಸಬ್‌ಮಿಟ್ ಮಾಡಿ

ಸ್ಟೆಪ್ 11

ಸ್ಟೆಪ್ 11

ಮತ್ತೆ ಲಾಗಿನ್ ಪೇಜ್‌ಗೆ ಹಿಂತಿರುಗಿ ರಿಜಿಸ್ಟ್ರೇಶನ್ ಸಂಖ್ಯೆ ಹಾಗೂ ಪಾಸ್‌ ವರ್ಡ್ ನಮೂದಿಸಿ ಲಾಗಿನ್ ಆಗಿ

  • ಸ್ಟೆಪ್ 12: ಅರ್ಜಿ ಮೂಡುತ್ತದೆ ಕೇಳಿರು ಡೀಟೆಲ್ಸ್ ಭರ್ತಿ ಮಾಡಿ ಸಬ್‌ಮಿಟ್ ಮಾಡಿ

ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಡೀಟೆಲ್ಸ್ ಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
National Handloom Development Corporation Ltd is recruiting candidates for the posts of Deputy General Manager (Finance and Accounts). Experienced professionals with an Indian citizenship are eligible to apply. Age relaxation for applicants will be provided for the reserved categories according to the government norms.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X