ದೇಶದ ಅತಿದೊಡ್ಡ ವಿದ್ಯುತ್ ಉತ್ಪಾದನಾ ಸಂಸ್ಥೆಯಾದ ಎನ್‌ಟಿಪಿಸಿ ಇಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಟ್ರೈನಿಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
2018 ರ ಗೇಟ್ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ
ಎನ್‌ಟಿಪಿಸಿ ನೇಮಕಾತಿ
ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಇನ್ಸ್‌ಟ್ರುಮೆಂಟೇಶನ್ ಮತ್ತು ಮೈನಿಂಗ್ ವಿಭಾಗದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಒಟ್ಟು 150 ಹುದ್ದೆಗಳಿಗೆ ಅವಕಾಶವಿದೆ.
ಹುದ್ದೆಗಳು ಹುದ್ದೆಗಳ ವಿವರ
- ಎಲೆಕ್ಟ್ರಿಕಲ್-35 ಹುದ್ದೆ
- ಮೆಕ್ಯಾನಿಕಲ್-55 ಹುದ್ದೆ
- ಎಲೆಕ್ಟ್ರಾನಿಕ್ಸ್-20 ಹುದ್ದೆ
- ಇನ್ಸ್‌ಟ್ರುಮೆಂಟೇಶನ್ -20 ಹುದ್ದೆ
- ಮೈನಿಂಗ್-20 ಹುದ್ದೆ
ವೇತನ ಶ್ರೇಣಿ: ರೂ. 24900-50500/-
ಗೇಟ್ ಪರೀಕ್ಷೆ ವಿವರ
ಅಭ್ಯರ್ಥಿಗಳು ಸೂಚನೆಯಲ್ಲಿ ತಿಳಿಸಿರುವ ವಿಷಯದಲ್ಲಿ ಗೇಟ್ ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಕೆ
ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸೂಚನೆಗಳು
ಅಭ್ಯರ್ಥಿಗಳು ನಿಗದಿಪಡಿಸಿದ ಅರ್ಹತೆ ಹೊಂದಿದ್ದು, ಅರ್ಜಿ ಸಲ್ಲಿಸಲು ಜನವರಿ 31ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
For Quick Alerts
For Daily Alerts


Click it and Unblock the Notifications











