ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಸ್ಟೆನೋ ಹಾಗೂ ಟೆಕ್ನಿಶನ್ ಹುದ್ದೆಗಳು ಸೇರಿದಂತೆ ಒಟ್ಟು 59 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಗುಜರಾತಿನಲ್ಲಿ ಕೆಲಸ ಮಾಡಲು ತಯಾರಿದ್ದು, ಆನ್‌ಲೈನ್ ಮೂಲವೇ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 2೦, 2018 ಕೊನೆಯ ದಿನಾಂಕ.
ನೇಮಕ ಪ್ರಕ್ರಿಯೆ:
Most Read: ಆರ್‌ಐಟಿಇಎಸ್ ಲಿಮಿಟೆಡ್ ನಲ್ಲಿ ಎಎಲ್ ಪಿ ಹಾಗೂ ಟೆಕ್ನಿಷನ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮೂರು ವಿಭಾಗಗಳಲ್ಲಿ ನೇಮಕ ಪ್ರಕ್ರಿಯೆ ನಡೆಯಲಿದೆ
- ಲಿಖಿತ ಪರೀಕ್ಷೆ
- ವೈಯಕ್ತಿಕ ಸಂದರ್ಶನ
- ದಾಖಲೆಗಳ ಪರಿಶೀಲನೆ
ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
CRITERIA | DETAILS |
Name Of The Posts | ಡ್ರೈವರ್ ಕಂ ಪಂಪ್ ಆಪರೇಟರ್, ನರ್ಸ್ , ಟೆಕ್ನಿಶನ್/ಸಿ, ಸ್ಟೈಂಪಡ್ರಿ ಟ್ರೈನೀ - ಡೆಂಟಲ್ ಟೆಕ್ನಿಶನ್, ಸ್ಟೆನೋ |
Organisation | ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ |
Educational Qualification | ಹುದ್ದೆಗಳಿಗೆ ತಕ್ಕಂತೆ ಅಭ್ಯರ್ಥಿಗಳು ಅಧೀಕೃತ ಶಿಕ್ಷಣ ಸಂಸ್ಥೆಯಿಂದ ೧೦, ೧೨, ಡಿಪ್ಲೋಮಾ, ಬಿಎಸ್ಸಿ ಹಾಗೂ ಪದವಿ ಮಾಡಿರಬೇಕು |
Experience | ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ |
Skills Required | ಟೆಕ್ನಿಕಲ್ ಸ್ಕಿಲ್ |
Job Location | ಗುಜರಾತ್ |
Industry | ಪವರ್ |
Application End Date | October 20, 2018 |
ವಯೋಮಿತಿ ಸಡಿಲಿಕೆ:
- ಎಸ್‌ಸಿ/ಎಸ್‌ಟಿ : 5 ವರ್ಷ
- ಒಬಿಸಿ : 3 ವರ್ಷ
- ವಿಕಲಚೇತನ : 10 ವರ್ಷ
- ಎಸ್‌ಸಿ/ಎಸ್‌ಟಿ ಹಾಗೂ ವಿಕಲಚೇತನ ಅಭ್ಯರ್ಥಿ: 15 ವರ್ಷ
- ಒಬಿಸಿ ಹಾಗೂ ವಿಕಲಚೇತನ ಅಭ್ಯರ್ಥಿ: 13 ವರ್ಷ
Most Read: ದಿ ಆರ್ಮಿ ಪಬ್ಲಿಕ್ ಸ್ಕೂಲ್ಸ್ ನಲ್ಲಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಶುಲ್ಕ:
ಎನ್‌ಪಿಸಿಐಎಲ್ ನೋಟಿಫಿಕೇಶನ್ 2018 ರ ಪ್ರಕಾರ 59 ಸ್ಟೆನೋ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ, ಅಭ್ಯರ್ಥಿಗಳು ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
{photo-feature}
- ಸ್ಟೆಪ್ 8: ನಿಮ್ಮ ಫೋಟೋ ಹಾಗೂ ಸಹಿಯನ್ನ ಅಪ್‌ಲೋಡ್ ಮಾಡಿ
- ಸ್ಟೆಪ್ 9: ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
- ಸ್ಟೆಪ್ 10: ಮುಂದಿನ ರೆಫರೆನ್ಸ್ ಗಾಗಿ ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಡೀಟೆಲ್ಸ್ ಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ