ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ವಿವಿಧ ಹುದ್ದೆಗಳ ನೇಮಕಾತಿ

Posted By:

ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ 70 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ನಮ್ಮ ಮೆಟ್ರೋ: 60 ಹುದ್ದೆಗಳ ನೇಮಕಾತಿ

65 ಡಿಪ್ಲೋಮಾ ಟ್ರೈನಿ ಹಾಗೂ 5 ಅಸಿಸ್ಟೆಂಟ್ ಒಟ್ಟು 70 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 27 ಡಿಸೆಂಬರ್ 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ನೇಮಕಾತಿ

ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ನೇಮಕಾತಿ

ಹುದ್ದೆಗಳ ವಿವರ

1. ಡಿಪ್ಲೋಮಾ ಟ್ರೈನಿ ಹುದ್ದೆ 65

ವಿದ್ಯಾರ್ಹತೆ: ಹಿಂದೂಳಿದ ಮತ್ತು ಸಾಮಾನ್ಯ ಅಭ್ಯರ್ಥಿಗಳು ಡಿಪ್ಲೋಮಾನಲ್ಲಿ ಕನಿಷ್ಠ ಶೇ 75 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇನ್ನು ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳು ಜಸ್ಟ್ ಪಾಸಾದಗಿದ್ದರೆ ಸಾಕು.
ವೇತನ ಶ್ರೇಣಿ: ರೂ.16500-35500/-
ವಯೋಮಿತಿ: 27.12.2017ಕ್ಕೆ ಅನ್ವಯವಾಗುವಂತೆ ಗರಿಷ್ಟ 28 ವರ್ಷ ವಯೋಮತಿಯನ್ನು ನಿಗದಿಪಡಿಸಲಾಗಿದೆ.

2. ಅಸಿಸ್ಟೆಂಟ್ 5 ಹುದ್ದೆ

ವಿದ್ಯಾರ್ಹತೆ: ಯುಜಿಸಿಯ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಬಿ.ಕಾಂ ಪೂರ್ಣಗೊಳಿಸಿರಬೇಕು.
ವೇತನತ ಶ್ರೇಣಿ: ರೂ.12500-27500/-
ವಯೋಮಿತಿ: 27.12.2017ಕ್ಕೆ ಅನ್ವಯವಾಗುವಂತೆ ಗರಿಷ್ಟ 27 ವರ್ಷ ವಯೋಮತಿಯನ್ನು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಶುಲ್ಕ

ಡಿಪ್ಲೋಮಾ ಟ್ರೈನಿ ಹುದ್ದೆ: 300/-+ಬ್ಯಾಂಕ್ ಸೇವಾ ಶುಲ್ಕ

ಅಸಿಸ್ಟೆಂಟ್: 200/-+ಬ್ಯಾಂಕ್ ಸೇವಾ ಶುಲ್ಕ

ಪರೀಕ್ಷಾ ಕೇಂದ್ರಗಳು

ಬೆಂಗಳೂರು, ಕೊಚ್ಚಿ , ಚೆನ್ನೈ

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-12-2017

ಇತರೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Power Grid Corporation of India Recruitment for the post of Diploma Trainee (Electrical), Diploma Trainee (Civil), Diploma Trainee (IT)for SRTS-II and Assistant (F&A) for SRTS-II

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia