ರೈಲ್ವೇ ನೇಮಕಾತಿ 2018... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Written By: Nishmitha B

ಭಾರತೀಯ ರೈಲ್ವೇ ನೇಮಕಾತಿಯು ವಿವಿಧ ಇದೀಗ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈಶಾನ್ಯ ಫ್ರಾಂಟಿಯರ್, ಮಹಾರಾಷ್ಟ್ರ ಮೆಟ್ರೋ ರೈಲು ಮತ್ತು ಲಕ್ನೋ ಮೆಟ್ರೋ ರೈಲುಗಳಲ್ಲಿ ಹುದ್ದೆ ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ರೈಲ್ವೇ ನೇಮಕಾತಿ 2018... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಸಂಬಂಧಪಟ್ಟಂತೆ ಆರ್‌ಐಟಿಇಎಸ್ ಲಿಮಿಟೆಡ್ ನೇಮಕಾತಿ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

ಹುದ್ದೆ ಹೆಸರುಡೆಪ್ಯುಟಿ ಜನರಲ್ ಮ್ಯಾನೇಜರ್ 
ವಿದ್ಯಾರ್ಹತೆ ಸ್ನಾತಕೋತ್ತರ ಪದವಿ
ಗರಿಷ್ಟ ವಯಸ್ಸು39 ವರ್ಷ 
ವೇತನ 70000 ದಿಂದ 200000 ವರೆಗೆ 
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕಮಾರ್ಚ್ 14,2018 
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 11,2018 

ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ರೈಲ್ವೇ ನೇಮಕಾತಿ 2018... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಜಿನಿಯರ್ಸ್ ಹುದ್ದೆಗೆ ಸಂಬಂಧಪಟ್ಟಂತೆ ಆರ್‌ಐಟಿಇಎಸ್ ಲಿಮಿಟೆಡ್ ನೇಮಕಾತಿ ವಿವರ

ಹುದ್ದೆ ಹೆಸರುಅಸಿಸ್ಟೆಂಟ್ ಜನರಲ್ ಮ್ಯಾನೇಜರ್ 
ವಿದ್ಯಾರ್ಹತೆ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದಿರಬೇಕು
 ವಯೋಮಿತಿ53 ವರ್ಷ
ವೇತನ 100000ರೂ. ರಿಂದ 250000 ರೂ ವರೆಗೆ
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ ಮಾರ್ಚ್7, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಎಪ್ರಿಲ್ 2, 2018 

ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ರೈಲ್ವೇ ನೇಮಕಾತಿ 2018... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈಶಾನ್ಯ ಫ್ರಾಂಟಿಯರ್ ರೈಲ್ವೇ ನೇಮಕಾತಿ

ಹುದ್ದೆ ಹೆಸರುಮೆಡಿಕಲ್ ಪ್ರಾಕ್ಟಿಶನರ್
ವಿದ್ಯಾರ್ಹತೆ ಜನರಲ್ ಡ್ಯುಟಿಗೆ ಎಂಬಿಬಿಎಸ್ ಹಾಗೂ ಸ್ಪೇಶಾಲಿಸ್ಟ್ ಗೆ ಪಿಜಿಡಿಎಂ ಮಾಡಿರಬೇಕು 
ಗರಿಷ್ಟ ವಯಸ್ಸು 65 ವರ್ಷ
ವೇತನ  75000 ದಿಂದ 105000 ರೂ ವರೆಗೆ 
ಸಂದರ್ಶನ ಎಪ್ರಿಲ್ 17, 2018

ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ರೈಲ್ವೇ ನೇಮಕಾತಿ 2018... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಹಾರಾಷ್ಟ್ರ ಮೆಟ್ರೋ ರೈಲು ನೇಮಕಾತಿ ೨೦೧೮

ಹುದ್ದೆ ಹೆಸರುಡೆಪ್ಯುಟಿ ಜನರಲ್ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್, ಅಕೌಂಟ್ ಅಸಿಸ್ಟೆಂಟ್ ಮತ್ತು ಆಫೀಸ್ ಅಸಿಸ್ಟೆಂಟ್ 
ವಿದ್ಯಾರ್ಹತೆಸಿಎ, ಕಾಮರ್ಸ್ ಆಂಡ್ ಎಂಬಿಎ ಪದವಿ
ಗರಿಷ್ಟ ವಯಸ್ಸು 45 ವರ್ಷ  
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ ಮಾರ್ಚ್7, 2018 
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಮಾರ್ಚ್ 27,2018

ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ರೈಲ್ವೇ ನೇಮಕಾತಿ 2018... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಲಖನೌ ಮೆಟ್ರೋ ರೈಲು ನೇಮಕಾತಿ 2018

ಹುದ್ದೆ ಹೆಸರುಎಕ್ಸ್‌ಕ್ಯುಟೀವ್ ಹಾಗೂ ನಾನ್ ಎಕ್ಸ್‌ಕ್ಯುಟೀವ್ 
ವಿದ್ಯಾರ್ಹತೆ ಬಿಇ, ಬಿಟೆಕ್ ಅಥವಾ ಎಂಬಿಎ 
ವಯೋಮಿತಿ21 ರಿಂದ28 ವರ್ಷ
ವೇತನ13500 ರೂ ರಿಂದ 25250 ರೂ ವರೆಗೆ 
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ ಫೆಬ್ರವರಿ 26, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ 27, 2018

ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

English summary
The Indian Railways under various branches such as RITES Ltd, Northeast Frontier, Maharashtra Metro Rail and Lucknow Metro Rail have a series of vacancies for the posts of Deputy General Manager, Assistant General Manager, Medical Practitioner, Account Assistant and Office Assistant, Executives and Non-Executives.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia