ರೈಲ್ವೇ ನೇಮಕಾತಿ 2018... ಮೆಡಿಕಲ್ ಪ್ರಾಕ್ಟೀಷನರ್ ಹುದ್ದೆಗೆ ಅರ್ಜಿ ಆಹ್ವಾನ

Written By: Nishmitha B

ಈಶಾನ್ಯ ಫ್ರಾಂಟಿಯರ್ ರೈಲ್ವೆಯು ಮೆಡಿಕಲ್ ಪ್ರಾಕ್ಟೀಷನರ್ ಹುದ್ದೆಯ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಯಾರಿಗೆ ಆಸಕ್ತಿ ಇದೆಯೋ ಅವರಿಗಾಗಿ ಹುದ್ದೆಯಸಂಖ್ಯೆ, ವೇತನ, ಅರ್ಹತೆ ಸೇರಿದಂತೆ ಇನ್ನಿತ್ತರ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಎಪ್ರಿಲ್ 7 ರಂದು ಸಂದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಈಶಾನ್ಯ ಫ್ರಾಂಟಿಯರ್ ರೈಲ್ವೆ ನೇಮಕಾತಿಯ ಕಂಪ್ಲೀಟ್ ಮಾಹಿತಿ ಇಲ್ಲಿದೆ

ವಿಭಾಗ ಡೀಟೆಲ್ಸ್
 ಹುದ್ದೆಯ ಹೆಸರು ಮೆಡಿಕಲ್ ಪ್ರಾಕ್ಟೀಷನರ್
ಸಂಸ್ಥೆ  ಈಶಾನ್ಯ ಫ್ರಾಂಟಿಯರ್ ರೈಲ್ವೆ 
ವಿದ್ಯಾರ್ಹತೆ  ಸಾಮಾನ್ಯ ಡ್ಯೂಟಿಗೆ ಎಂಬಿಬಿಎಸ್ ಹಾಗೂ ಪಿಜಿಡಿಎಂ ಗೆ ಸ್ಪೇಶಲಿಸ್ಟ್ ಆಗಿರಬೇಕು 
ಗರಿಷ್ಟ ವಯೋಮಿತಿ  65 ವರ್ಷ 
ಸ್ಕಿಲ್  ಕ್ಲಿನಿಕಲ್ ಜಡ್ಜ್ಮೆಂಟ್ 
ಉದ್ಯೋಗ ಟೈಪ್  ಫುಲ್ ಟೈಂ 
ಅವಧಿ  1 ವರ್ಷ 
ವೇತನ  75000 ದಿಂದ105000 
ಹುದ್ದೆ ಜವಬ್ದಾರಿ  ರೈಲ್ವೇಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಬೇಕು 
ಉದ್ಯೋಗ ಸ್ಥಳ  ಬಿಹಾರ್ 
ಇಂಡಸ್ಟ್ರಿ   ರೈಲ್ವೇ
ಸಂದರ್ಶನ ದಿನಾಂಕಎಪ್ರಿಲ್ 17, 2018 
ಸ್ಥಳ  ಆಫೀಸ್ ಆಫ್ ದಿ ಚೀಫ್ ಮೆಡಿಕಲ್ ಸುಪರಿಡೆಂಟ್, ಎನ್ ಎಫ್ ರೈಲ್ವೇ ಕಾಟಿಹಾರ್ ಜಂಕ್ಷನ್, ಬಿಹಾರ್ - 854105
 

ಅರ್ಜಿ ಸಲ್ಲಿಸುವುದು ಹೇಗೆ

ಈಶಾನ್ಯ ಫ್ರಾಂಟಿಯರ್ ರೈಲ್ವೆಯು ಮೆಡಿಕಲ್ ಪ್ರಾಕ್ಟೀಷನರ್ ಹುದ್ದೆಗೆ ಅರ್ಜಿ ಸಲ್ಲಿಸಲು ಈ ವಿಧಾನ ಫಾಲೋ ಮಾಡಿ

ಸ್ಟೆಪ್ 1

ಆಫೀಶಿಯಲ್ ಸೈಟ್ ಗೆ ಭೇಟಿ ನೀಡಿ

ಸ್ಟೆಪ್ 2

ಹುದ್ದೆಯ ಕಂಡೀಶನ್ಸ್ ಹಾಗೂ ಮಾಹಿತಿಯನ್ನ ಓದಿಕೊಳ್ಳಿ

ಸ್ಟೆಪ್ 3

ಪೇಜ್‌ನ ಕೊನೆಯಲ್ಲಿರುವ ಅಪ್ಲಿಕೇಶನ್ ಫಾರ್ಮ್ ಗುರುತಿಸಿಕೊಳ್ಳಿ

ಸ್ಟೆಪ್ 4

ಅರ್ಜಿಯ ಪ್ರಿಂಟೌಟ್ ತೆಗೆದುಕೊಂಡು, ಬಳಿಕ ಎಲ್ಲಾ ಬ್ಲಾಕ್ ಫಿಲ್ ಮಾಡಿಕೊಳ್ಳಿ

ಸ್ಟೆಪ್ 5:

ಎಪ್ರಿಲ್ 17 ರಂದು ನಡೆಯುವ ಸಂದರ್ಶನಕ್ಕೆ ಹಾಜರಾಗಿ. ಈ ವೇಳೆ ಅರ್ಜಿ ಜತೆ ಇನ್ನಿತ್ತರ ಡಾಕ್ಯುಮೆಂಟ್ ಗಳನ್ನ ಸಂದರ್ಶನದ ವೇಳೆ ಹಾಜರುಪಡಿಸಿ

New layer...

English summary
Northeast Frontier Railway has released an employment notification calling out for aspirants to apply for the post of Medical Practitioner. Those interested can check out the eligibility, salary scale, how to apply and the complete details of the government job here

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia