ಆರ್ ಬಿ ಐ 623 ಸಹಾಯಕ ಹುದ್ದೆಗಳ ನೇಮಕಾತಿ

Posted By:

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ನಿಂದ 623 ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಅಹ್ವಾನಿಸಿದೆ.

ಬೆಂಗಳೂರಿನ ಆರ್ ಬಿಐ ಘಟಕದಲ್ಲಿ 25 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 10, 2017 ಕೊನೆ ದಿನಾಂಕವಾಗಿದೆ.

ಆರ್ ಬಿ ಐ ನೇಮಕಾತಿ

ಹುದ್ದೆಗಳ ವಿವರ

ಒಟ್ಟು ಹುದ್ದೆಗಳು: 623
ಹುದ್ದೆ ಹೆಸರು: ಸಹಾಯಕ ಸಿಬ್ಬಂದಿ

ಎಲ್ಲೆಲ್ಲಿ ಎಷ್ಟು ಹುದ್ದೆಗಳು

1. ಅಹಮದಾಬಾದ್: 19 ಹುದ್ದೆಗಳು
2. ಬೆಂಗಳೂರು : 25
3. ಭೋಪಾಲ್ : 25
4. ಭುವನೇಶ್ವರ : 17
5. ಚಂಡೀಗಢ : 13
6. ಚೆನ್ನೈ : 15
7. ಗುವಾಹಟಿ: 36
8. ಹೈದರಾಬಾದ್ : 16
9. ಜೈಪುರ: 13
10. ಜಮ್ಮು : 23
11. ಕಾನ್ಪುರ & ಲಕ್ನೋ : 44
12. ಕೋಲ್ಕತಾ : 23
13. ಮುಂಬೈ: 264
14. ನಾಗ್ಪುರ್: 15
15. ನವದೆಹಲಿ : 47
16. ಪಾಟ್ನ: 15
17. ತಿರುವನಂತಪುರಂ & ಕೊಚ್ಚಿ : 13

ವೇತನ ಶ್ರೇಣಿ: 14650-32528/-

ವಯೋಮಿತಿ

  • ಅಭ್ಯರ್ಥಿಗಳು 01/10/2017ರ ಅನ್ವಯ 24 ರಿಂದ 28 ವರ್ಷ ವಯಸ್ಸಿನವರಾಗಿರಬೇಕು.
  • ಎಸ್ ಸಿ/ ಎಸ್ಟಿ ಅಭ್ಯರ್ಥಿಗಳಿಗೆ 05 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ ವಿನಾಯಿತಿ ಇದೆ.

ವಿದ್ಯಾರ್ಹತೆ

ಅಭ್ಯರ್ಥಿಗಳು ಪದವಿ (ಶೇ 50 ರಷ್ಟು ಅಂಕ) ಪಡೆದಿರಬೇಕು. ವರ್ಡ್ ಪ್ರೊಸೆಸಿಂಗ್ ಬಗ್ಗೆ ತಿಳಿದಿರಬೇಕು.

ನೇಮಕಾತಿ ಪ್ರಕ್ರಿಯೆ

ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಶುಲ್ಕ

  • ಒಬಿಸಿ ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ ರೂ.450/-
  • ಎಸ್ ಸಿ /ಎಸ್ ಟಿ ಅಭ್ಯರ್ಥಿಗಳಿಗೆ ರೂ.50/-

ಡೆಬಿಟ್ ಕಾರ್ಡ್(ರುಪೇ/ವೀಸಾ/ಮಾಸ್ಟರ್/ ಮ್ಯಾಸ್ಟ್ರೋ), ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವ್ಯಾಲೆಟ್ ಮೂಲಕ ಪಾವತಿಸಬಹುದು.

ಅರ್ಜಿ ಸಲ್ಲಿಕೆ

ಆರ್ ಬಿಐ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, Recruitment for the post of Assistant ಆಯ್ಕೆ ಮಾಡಿಕೊಂಡು, ಅರ್ಜಿ ಸಲ್ಲಿಸುವುದು.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 10/11/2017
  • ಅರ್ಜಿ ಪ್ರಿಂಟ್ ತೆಗೆಯಲು ಕೊನೆಯ ದಿನಾಂಕ: 25/11/2017
  • ಪೂರ್ವಭಾವಿ ಪರೀಕ್ಷೆ (ಸಂಭಾವ್ಯ) ದಿನಾಂಕ: 27 & 28-11-2017
  • ಆನ್ ಲೈನ್ ಮುಖ್ಯ ಪರೀಕ್ಷೆ (ಸಂಭಾವ್ಯ) ದಿನಾಂಕ: 20-12-2017

ಬೆಂಗಳೂರು ಕೇಂದ್ರದ ವಿಳಾಸ

Reserve Bank of India
10/3/08, Nrupatunga Road,
Bengaluru - 560 001

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
The Reserve Bank of India invites applications from eligible candidates for 623 posts of “Assistant” in various offices of the Bank. Selection for the post will be through a country-wide competitive examination in two phases i.e. Preliminary and Main examination followed by a Language Proficiency Test (LPT).

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia