ಶಿವಮೊಗ್ಗ ನಂದಿನಿ (ಶಿಮುಲ್) ನಲ್ಲಿ 60 ಹುದ್ದೆಗಳ ನೇಮಕಾತಿ

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ.,(ಶಿಮುಲ್) ಇದರಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ 60 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್-ಲೈನ್ ಮೂಲಕ ಆಹ್ವಾನ

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ.,(ಶಿಮುಲ್) ಇದರಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ 60 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್-ಲೈನ್ ಮೂಲಕ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ

ಉಪ ವ್ಯವಸ್ಥಾಪಕರು-01 ಹುದ್ದೆ

ವೇತನ ಶ್ರೇಣಿ: ರೂ.30400-51300/-
ವಿದ್ಯಾರ್ಹತೆ: ಪ್ರಥಮ ದರ್ಜೆಯಲ್ಲಿ ಬಿಬಿಎಂ/ಬಿಎಸ್ಸಿ/ಬಿ.ಕಾಂ ನೊಂದಿಗೆ ಮಾರುಕಟ್ಟೆ ಸ್ಪೆಷಲೈಸೇಷನ್ ನಲ್ಲಿ 2 ವರ್ಷಗಳ ಪೂರ್ಣಾವಧಿ ಎಂಬಿಎ ಮತ್ತು ಬೃಹತ್ ಕೈಗಾರಿಕಾ ಸಂಸ್ಥೆಗಳಲ್ಲಿ 05 ವರ್ಷಗಳ ಮಾರುಕಟ್ಟೆ ಅನುಭವದೊಂದಿಗೆ ಕಂಪ್ಯೂಟರ್ ನಿರ್ವಾಹಣೆ ಜ್ಞಾನ ಹೊಂದಿರಬೇಕು.

ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್) -01 ಹುದ್ದೆ

ವೇತನ ಶ್ರೇಣಿ: ರೂ.28100-50100/-
ವಿದ್ಯಾರ್ಹತೆ: ಬಿಎಸ್ಸಿ (ಅಗ್ರಿ)

ಶಿಮುಲ್ ನಲ್ಲಿ 60 ಹುದ್ದೆಗಳ ನೇಮಕಾತಿ

ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ) -06 ಹುದ್ದೆ

ವೇತನ ಶ್ರೇಣಿ: ರೂ.28100-50100/-
ವಿದ್ಯಾರ್ಹತೆ: ಬಿಎಸ್ಸಿ ಮತ್ತು ಎಹೆಚ್

ತಾಂತ್ರಿಕ ಅಧಿಕಾರಿ (ಡಿ.ಟಿ)-03 ಹುದ್ದೆ

ವೇತನ ಶ್ರೇಣಿ: ರೂ.22800-43200/-
ವಿದ್ಯಾರ್ಹತೆ: ಬಿಟೆಕ್ (ಡಿಟೆಕ್) ಹಾಗೂ ಕಂಪ್ಯೂಟರ್ ನಿರ್ವಹಣೆಯಲ್ಲಿ ಮೂಲಭೂತ ಜ್ಞಾನ

ತಾಂತ್ರಿಕ ಅಧಿಕಾರಿ (ಸಿವಿಲ್ ಇಂಜಿನಿಯರಿಂಗ್)-01 ಹುದ್ದೆ

ವೇತನ ಶ್ರೇಣಿ: ರೂ.22800-43200/-
ವಿದ್ಯಾರ್ಹತೆ: ಬಿಇ (ಸಿವಿಲ್)

ವಿಸ್ತರಣಾಧಿಕಾರಿ ದರ್ಜೆ-3: 10 ಹುದ್ದೆಗಳು

ವೇತನ ಶ್ರೇಣಿ: ರೂ.17650-32000/-
ವಿದ್ಯಾರ್ಹತೆ: ಪ್ರಥಮ ದರ್ಜೆಯಲ್ಲೆ ಬಿ.ಎ/ಬಿ.ಕಾಂ/ಬಿ.ಎಸ್ಸಿ/ಬಿಬಿಎಂ ಪದವಿ ಹಾಗೂ ಕಂಪ್ಯೂಟರ್ ನಿರ್ವಹಣೆಯಲ್ಲಿ ಮೂಲಭೂತ ಜ್ಞಾನ

ಡೈರಿ ಸೂಪರ್ವೈಸರ್ ದರ್ಜೆ-2: 03 ಹುದ್ದೆಗಳು

ವೇತನ ಶ್ರೇಣಿ: ರೂ.17650-32000/-
ವಿದ್ಯಾರ್ಹತೆ: ಮೆಕಾನಿಕಲ್/ಎಲೆಕ್ಟ್ರಿಕಲ್ ನಲ್ಲಿ 03 ವರ್ಷಗಳ ಡಿಪ್ಲೊಮಾ ಮತ್ತು 03 ವರ್ಷಗಳ ಅನುಭವ.

ಆಡಳಿತ ಸಹಾಯಕ ದರ್ಜೆ-2: 05 ಹುದ್ದೆಗಳು

ವೇತನ ಶ್ರೇಣಿ: ರೂ.14550-26700/-
ವಿದ್ಯಾರ್ಹತೆ: ಪ್ರಥಮ ದರ್ಜೆಯಲ್ಲೆ ಪದವಿ ಮತ್ತು ಕಂಪ್ಯೂಟರ್ ನಿರ್ವಹಣೆಯಲ್ಲಿ ಮೂಲಭೂತ ಜ್ಞಾನ.

ಕೆಮಿಸ್ಟ್ ದರ್ಜೆ-2: 05 ಹುದ್ದೆಗಳು

ವೇತನ ಶ್ರೇಣಿ: ರೂ.14550-26700/-
ವಿದ್ಯಾರ್ಹತೆ: ಕೆಮಿಸ್ಟ್ರಿ ಅಥವಾ ಮೈಕ್ರೋಬಯಾಲಜಿ ವಿಷಯದೊಂದಿಗೆ ವಿಜ್ಞಾನ ಪದವಿ

ಮಾರುಕಟ್ಟೆ ಸಹಾಯಕ ದರ್ಜೆ-2: 02 ಹುದ್ದೆಗಳು

ವೇತನ ಶ್ರೇಣಿ: ರೂ.14550-26700/-
ವಿದ್ಯಾರ್ಹತೆ: ಪ್ರಥಮ ದರ್ಜೆಯಲ್ಲೆ ಬಿ.ಎ/ಬಿ.ಕಾಂ/ಬಿ.ಎಸ್ಸಿ ಪದವಿ ಹಾಗೂ ಕಂಪ್ಯೂಟರ್ ನಿರ್ವಹಣೆಯಲ್ಲಿ ಮೂಲಭೂತ ಜ್ಞಾನ

ಲೆಕ್ಕ ಸಹಾಯಕ ದರ್ಜೆ-2: 01 ಹುದ್ದೆ

ವೇತನ ಶ್ರೇಣಿ: ರೂ.14550-26700/-
ವಿದ್ಯಾರ್ಹತೆ: ಬಿ.ಕಾಂ ಪದವಿ ಮತ್ತು ಕಂಪ್ಯೂಟರೈಸ್ಡ್ ಅಕೌಂಟ್ಸ್ ಪ್ಯಾಕೇಜ್ ನಿರ್ವಹಣೆಯ ಅನುಭವ

ಶೀಘ್ರಲಿಪಿಗಾರರು ದರ್ಜೆ-2: 01 ಹುದ್ದೆ

ವೇತನ ಶ್ರೇಣಿ: ರೂ.14550-26700/-
ವಿದ್ಯಾರ್ಹತೆ: ಪದವಿಯೊಂದಿಗೆ ಸೀನಿಯರ್ ಇಂಗ್ಲಿಷ್ ಮತ್ತು ಕನ್ನಡ ಶಾರ್ಟ್ ಹ್ಯಾಂಡ್ ತೇರ್ಗಡೆ ಹಾಗೂ ಆಫೀಸ್ ಪ್ಯಾಕೇಜ್ ನಿರ್ವಹಣೆ ಜ್ಞಾನ

ಕಿರಿಯ ತಾಂತ್ರಿಕರು-21 ಹುದ್ದೆಗಳು

ವೇತನ ಶ್ರೇಣಿ: ರೂ.11600-21000/-
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಯೊಂದಿಗೆ ಎನ್ ಟಿ ಸಿ ನಲ್ಲಿ ಎಲೆಕ್ಟ್ರಿಕಲ್/ರೆಫ್ರಿಜರೇಷನ್ (ಎಂಆರ್ಎಸಿ)/ಫಿಟ್ಟರ್/ಮೆಕಾನಿಕಲ್/ದ್ವಿತೀಯ ದರ್ಜೆ ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೇಟ್

ಪ್ರಮುಖ ದಿನಾಂಕಗಳು

  • ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-07-2017
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 25-07-2017

ಆಯ್ಕೆ ವಿಧಾನ

ಅರ್ಹತಾ ಪರೀಕ್ಷೆ ಮೂಲಕ ಆಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಲಾಗುವುದು. ಅರ್ಹತದಾಯಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ಮೌಖಿಕ ಪರೀಕ್ಷೆಗೆ ಕರೆಯಲಾಗುವುದು.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.800/-+ಅಂಚೆ ಕಛೇರಿ ಶುಲ್ಕ ರೂ.30/-
  • ಪ.ಜಾ/ಪ.ಪಂ/ಪ್ರ-೧ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ರೂ.400/-+ ಅಂಚೆ ಕಚೇರಿ ಶುಲ್ಕ ರೂ.30/-

ಹೆಚ್ಚಿನ ಮಾಹಿತಿಗಾಗಿ www.shimul.coop ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
shimoga milk producers union shimul invites online applications to fill 60 various posts. candidates can apply through online before july 24.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X