ನಿಮಾನ್ಸ್ ನಲ್ಲಿ ನಾನ್ ಪಿಜಿ ಜ್ಯೂನಿಯರ್ ರೆಸಿಡೆಂಟ್ ಹುದ್ದೆಗೆ ಅರ್ಜಿ ಆಹ್ವಾನ

Written By: Nishmitha B

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸಸ್ ಬೆಂಗಳೂರು ಇದು ನ್ಯೂರೋಸೈಕಾಲಾಜಿ ವಿಭಾಗದಲ್ಲಿ ನಾನ್ ಪಿಜಿ ಜ್ಯೂನಿಯರ್ ರೆಸಿಡೆಂಟ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ನಿಮಾನ್ಸ್ ನಲ್ಲಿ ನಾನ್ ಪಿಜಿ ಜ್ಯೂನಿಯರ್ ರೆಸಿಡೆಂಟ್ ಹುದ್ದೆಗೆ ಅರ್ಜಿ ಆಹ್ವಾನ

ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

ಹುದ್ದೆಯ ಹೆಸರುನಾನ್ ಪಿಜಿ ಜ್ಯೂನಿಯರ್ ರೆಸಿಡೆಂಟ್
ಹುದ್ದೆ ಸಂಖ್ಯೆ1
ವಿದ್ಯಾರ್ಹತೆಎಂಬಿಬಿಎಸ್ ಪದವಿ ಜತೆ ಒಂದು ವರ್ಷದ ಇಂಟರ್ನ್ ಶಿಪ್ ಕಂಪ್ಲೀಟ್ ಮಾಡಿರಬೇಕು
ವೇತನತಿಂಗಳಿಗೆ 15600 - 39100ರೂ
ಕಾಲಾವಧಿ6 ತಿಂಗಳು
ಗರಿಷ್ಟ ವಯೋಮಿತಿ32 ವರ್ಷ

ಆಸಕ್ತ ಅಭ್ಯರ್ಥಿಗಳು ಮಾರ್ಚ್ 27, 2018 ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಸಂದರ್ಶನಕ್ಕೆ ಹಾಜರಾಗುವ ವೇಳೆ ಸಂಬಂಧಪಟ್ಟ ಡಾಕ್ಯುಮೆಂಟ್ಸ್ ಜತೆ ಬಯೋಡಾಟಾ ಕೂಡಾ ತರಬೇಕಾಗಿದೆ.

ರೆಸ್ಯೂಮ್ ಜತೆ ಏನೆಲ್ಲಾ ಡಾಕ್ಯುಮೆಂಟ್ಸ್ ?

1 ಇತ್ತೀಚೆಗಿನ ಪಾಸ್‌ಪೋರ್ಟ್ ಸೈಜ್ ಫೋಟೋ. ಫೋಟೋದ ಜತೆ ಇ -ಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನಮೂದಿಸಿರಬೇಕು

2 ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ ( ವಯೋಮಿತಿ ಪರಿಶೀಲನೆಗೆ)

3 ಜಾತಿ ಪ್ರಮಾಣ ಪತ್ರ

4 ಎಂಬಿಬಿಎಸ್ ಪದವಿ ಸರ್ಟಿಫಿಕೇಟ್ ಹಾಗೂ ಅಂಕ ಪಟ್ಟಿ

5 ಇಂಟರ್ನ್ಶ ಶಿಪ್ ಲೆಟರ್

6 ಮೆಡಿಕಲ್ ರಿಜಿಸ್ಟ್ರೇಶನ್ ಸರ್ಟಿಫಿಕೇಟ್

7 ಶಿಕ್ಷಣಕ್ಕೆ ಸಂಬಂಧಪಟ್ಟ ಇನ್ನಿತ್ತರ ಸರ್ಟಿಫಿಕೇಟ್‌ ಗಳು

8 ಈ ಮೊದಲು ಕೆಲಸ ಮಾಡಿದ ಅನುಭವವಿದ್ರೆ ಆ ಪತ್ರಗಳು

ಶುಲ್ಕ ವಿವರ:

ಸಾಮಾನ್ಯ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ :1000 ರೂ
ಎಸ್‌ಎಸಿ, ಎಸ್‌ಟಿ ಹಾಗೂ ಪಿಡಬ್ಯ್ಲುಡಿ ಅಭ್ಯರ್ಥಿಗಳಿಗೆ: 750 ರೂ
ವಿ.ಸೂ: ಒಮ್ಮೆ ಅರ್ಜಿ ಶುಲ್ಕ ಪಾವತಿಸಿದ ಬಳಿಕ ಮತ್ತೆ ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ

ಸಂದರ್ಶನ ನಡೆಯುವ ಸ್ಥಳ :

ಕಮಿಟಿ ರೂಮ್
ಅಡ್ಜಸೆಂಟ್ ಟು ಡೈರಕ್ಟರ್ಸ್ ಸೆಕ್ರೇಟೇರಿಯಂಟ್
ನಿಮಾನ್ಸ್, ಬೆಂಗಳೂರು - 560029
ಅರ್ಜಿ ಹಾಗೂ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ http://www.nimhans.ac.in/sites/default/files/non%20pg%20jr%20notifi.pdf

English summary
All eligible Candidates Apply online Application for the post of Non PG Junior Resident in NIMHANS, Bangalore, Thirthahalli, Karnataka

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia