ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಉದ್ಯೋಗಾವಕಾಶ

Posted By:

ಕರ್ನಾಟಕ ಸರ್ಕಾರವು ತುಮಕೂರು ಸ್ಮಾರ್ಟ್ ಸಿಟಿ ಕಂಪನಿಯನ್ನು ಕಂಪನಿ ಕಾಯ್ದೆ 2013 ರ ಅನ್ವಯ ಸ್ಥಾಪಿಸಿರುತ್ತದೆ, ತುಮಕೂರು ಸ್ಮಾರ್ಟ್ ಸಿಟಿ ಕಾರ್ಯಯೋಜನೆಯ ಅನುಷ್ಟಾನಕ್ಕಾಗಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ಚಾನಿಸಿದೆ.

ಸ್ಮಾರ್ಟ್ ಸಿಟಿಯಲ್ಲಿ ಉದ್ಯೋಗಾವಕಾಶ

ತಾಂತ್ರಿಕ ಹಾಗೂ ಸಾಮಾನ್ಯ ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು ಈ ನೇಮಕಾತಿಯು ತಾತ್ಕಲಿಕವಾಗಿದ್ದು (ಗುತ್ತಿಗೆ ಆಧಾರದ ಮೇಲೆ) ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹೆಯಾನ ಸಂಭಾವನೆ ನೀಡಲಾಗುತ್ತದೆ.

ಹುದ್ದೆ ವಿವರ

ತಾಂತ್ರಿಕ ಹುದ್ದೆಗಳು

ಹುದ್ದೆಯ ಹೆಸರುಹುದ್ದೆ ಸಂಖ್ಯೆ
ಜನರಲ್ ಮ್ಯಾನೇಜರ್1
ಡೆಪ್ಯುಟಿ ಜನರಲ್ ಮ್ಯಾನೇಜರ್1
ಎಕ್ಸಿಕ್ಯುಟಿವ್ ಎಂಜಿನಿಯರ್ (ಇಇ)1
ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್ (ಎಇಇ)2
ಸೀನಿಯರ್ ಅರ್ಬನ್ ಪ್ಲಾನರ್1
ಅಸಿಸ್ಟೆಂಟ್ ಎಂಜಿನಿಯರ್1
ಜೂನಿಯರ್ ಎಂಜಿನಿಯರ್ (ಜೆಇ)/ಟೆಕ್ನಿಕಲ್ ಅಸಿಸ್ಟೆಂಟ್4
ಐಸಿಟಿ ಮ್ಯಾನೇಜರ್ (ನೆಟ್ವರ್ಕಿಂಗ್)1
ಐಸಿಟಿ ಮ್ಯಾನೇಜರ್ (ಸಾಫ್ಟ್ವೇರ್)1
ಟೆಕ್ನಿಕಲ್ ಅಡ್ವೈಸರ್3
ಐಇಸಿ ಕನ್ಸಲ್ಟೆಂಟ್1
ಒಟ್ಟು 17

ಸಾಮಾನ್ಯ ಹುದ್ದೆಗಳು

ಹುದ್ದೆ ಹೆಸರುಹುದ್ದೆ ಸಂಖ್ಯೆ
ಚೀಫ್ ಫೈನಾನ್ಸ್ ಆಫೀಸರ್ (ಸಿಎಫ್ಒ)1
ಜನರಲ್ ಮ್ಯಾನೇಜರ್ -ಅಡ್ಮಿನಿಸ್ಟ್ರೇಷನ್1
ಮ್ಯಾನೇಜರ್ಸ್2
ಎಕ್ಸಿಕ್ಯುಟಿವ್ ಅಸಿಸ್ಟೆಂಟ್ ಟು ಎಂಡಿ ಆಂಡ್ ಸಿಇಒ1
ಸೀನಿಯರ್ ಅಕೌಂಟ್ಸ್ ಮ್ಯಾನೇಜರ್1
ಆಡಿಟ್ ಆಫೀಸರ್1
ಅಕೌಂಟ್ ಸೂಪರ್ಇಂಟೆಂಡೆಂಟ್1
ಎಕ್ಸಿಕ್ಯುಟಿವ್ ಅಸಿಸ್ಟೆಂಟ್ಸ್8
ಒಟ್ಟು16

ಅರ್ಜಿ ಪ್ರಕ್ರಿಯೆ

ಅರ್ಹ ಅಭ್ಯರ್ಥಿಗಳು ವಿವರವಾದ ಹೆಚ್ಚಿನ ಮಾಹಿತಿಯನ್ನು smartcitytumakuru.in ಮೂಲಕ ಪಡೆದು ವೆಬ್ಸೈಟ್ ನಲ್ಲಿ ಲಭ್ಯವಿರುವ ಮತ್ತು ನಿಗಧಿತ ಅರ್ಜಿಯೊಂದಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳೊಂದಿಗೆ careers@smartcitytumakuru.in ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

ತಾಂತ್ರಿಕ ಹುದ್ದೆಗಳಿಗೆ ದಿನಾಂಕ 04-04-2017 ರಂದು ಸಂಜೆ 5:00 ರ ಒಳಗಾಗಿ ಮತ್ತು ಸಾಮಾನ್ಯ ಹುದ್ದೆಗಳಿಗೆ ದಿನಾಂಕ 07-04-2017 ರಂದು ಸಂಜೆ 5:00 ರ ಒಳಗಾಗಿ ಅರ್ಜಿ ಸಲ್ಲಿಸಲು ಅವಧಿ ನಿಗಧಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ smartcitytumakuru.in ಗಮನಿಸಿ

English summary
It is planned to fill up the following posts for M/s. Tumakuru Smart City Limited at an attractive monthly remuneration, on contract basis.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia