ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 3274 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂನ್ 30 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಅರೆ ವೈದ್ಯಕೀಯ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು 3274 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂನ್ 30 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

ಶುಶ್ರೂಕರು (ಬಿಎಸ್ಸಿ ನರ್ಸಿಂಗ್)-245 ಹುದ್ದೆಗಳು

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ನರ್ಸಿಂಗ್ ಪದವಿ ಪಡೆದಿರಬೇಕು
ವೇತನ ಶ್ರೇಣಿ: ರೂ.17650-32000/-
ಆಯ್ಕೆ ವಿಧಾನ: ಬಿ.ಎಸ್ಸಿ ನರ್ಸಿಂಗ್ ಪದವಿಯಲ್ಲಿ ಗಳಿಸಿದ ಎಲ್ಲಾ ವರ್ಷದ ಅಂಕಗಳ ಒಟ್ಟು ಶೇಕಡವಾರು ಪರಿಗಣಿಸಲಾಗುವುದು.

ಶುಶ್ರೂಕರು (ಡಿಪ್ಲೊಮಾ ನರ್ಸಿಂಗ್)-736 ಹುದ್ದೆಗಳು

ವಿದ್ಯಾರ್ಹತೆ: ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಡಿಪ್ಲೊಮಾ ನರ್ಸಿಂಗ್ ಪದವಿ ಪಡೆದಿರಬೇಕು.
ವೇತನ ಶ್ರೇಣಿ: ರೂ.17650-32000/-
ಆಯ್ಕೆ ವಿಧಾನ: ಡಿಪ್ಲೊಮಾ ನರ್ಸಿಂಗ್ ನಲ್ಲಿ ಗಳಿಸಿದ ಎಲ್ಲಾ ವರ್ಷದ ಅಂಕಗಳ ಒಟ್ಟು ಶೇಕಡವಾರು ಪರಿಗಣಿಸಲಾಗುವುದು.

ವಿವಿಧ ಹುದ್ದೆಗಳ ನೇಮಕಾತಿ

ಕಿರಿಯ ಆರೋಗ್ಯ ಸಹಾಯಕರು (ಮಹಿಳೆ)-1659 ಹುದ್ದೆಗಳು

ವಿದ್ಯಾರ್ಹತೆ: ಎಎನ್ಎಂ ತರಬೇತಿ ಹೊಂದಿದ್ದು ಕರ್ನಾಟಕ ನರ್ಸಿಂಗ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿಸಿರಬೇಕು
ವೇತನ ಶ್ರೇಣಿ: ರೂ.12500-24000/-
ಆಯ್ಕೆ ವಿಧಾನ: ಎಎನ್ಎಂ ತರಬೇತಿಯಲ್ಲಿ ಗಳಿಸಿದ ಅಂಕಗಳ ಒಟ್ಟು ಶೇಕಡವಾರು ಪರಿಗಣಿಸಲಾಗುವುದು.

ಕಿರಿಯ ಆರೋಗ್ಯ ಸಹಾಯಕರು-465 ಹುದ್ದೆಗಳು

ವಿದ್ಯಾರ್ಹತೆ: ಆರೋಗ್ಯ ಕಾರ್ಯಕರ್ತರ ತರಬೇತಿ/ಆರೋಗ್ಯ ನಿರೀಕ್ಷಿಕರ ಡಿಪ್ಲೊಮಾ ಹೊಂದಿರಬೇಕು.
ವೇತನ ಶ್ರೇಣಿ: ರೂ.12500-24000/-
ಆಯ್ಕೆ ವಿಧಾನ: ಡಿಪ್ಲೊಮಾ ತರಬೇತಿಯಲ್ಲಿ ಗಳಿಸಿದ ಅಂಕಗಳ ಒಟ್ಟು ಶೇಕಡವಾರು ಪರಿಗಣಿಸಲಾಗುವುದು.

ನೇತ್ರಾಧಿಕಾರಿ/ನೇತ್ರ ಸಹಾಯಕರು-44 ಹುದ್ದೆಗಳು

ವಿದ್ಯಾರ್ಹತೆ: ಪಿಯುಸಿ(ವಿಜ್ಞಾನ) ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ ಎರಡು ವರ್ಷದ ನೇತ್ರ ತಂತ್ರಜ್ಞತೆಯಲ್ಲಿ ಡಿಪ್ಲೊಮಾ ಗಳಿಸಿರಬೇಕು.
ವೇತನ ಶ್ರೇಣಿ: ರೂ.14550-26700/-
ಆಯ್ಕೆ ವಿಧಾನ: ಡಿಪ್ಲೊಮಾದಲ್ಲಿ ಗಳಿಸಿದ ಅಂಕಗಳ ಒಟ್ಟು ಶೇಕಡವಾರು ಪರಿಗಣಿಸಲಾಗುವುದು.

ವೈದ್ಯಕೀಯ ದಾಖಲಾತಿ ತಂತ್ರಜ್ಞ- 11 ಹುದ್ದೆಗಳು

ವಿದ್ಯಾರ್ಹತೆ: ವೈದ್ಯಕೀಯ ದಾಖಲಾತಿ ತಂತ್ರಜ್ಞ ಡಿಪ್ಲೊಮಾದಲ್ಲಿ ತೇರ್ಗಡೆ ಹೊಂದಿರಬೇಕು
ವೇತನ ಶ್ರೇಣಿ: ರೂ.16000-29600/-
ಆಯ್ಕೆ ವಿಧಾನ: ಡಿಪ್ಲೊಮಾದಲ್ಲಿ ಗಳಿಸಿದ ಅಂಕಗಳ ಒಟ್ಟು ಶೇಕಡವಾರು ಪರಿಗಣಿಸಲಾಗುವುದು.

ಡಯಟೇಷಿಯನ್ -06 ಹುದ್ದೆಗಳು

ವಿದ್ಯಾರ್ಹತೆ: ಬಿ.ಎಸ್ಸಿ ಹೋ ಸೈನ್ಸ್/ನ್ಯೂಟ್ರಿಷಿಯನ್ ಮತ್ತು ಡಯಟೇಷಿಯನ್ ಡಿಪ್ಲೊಮಾ ಹೊಂದಿರಬೇಕು
ವೇತನ ಶ್ರೇಣಿ: ರೂ.20000-36300/-
ಆಯ್ಕೆ ವಿಧಾನ: ಪದವಿ/ಡಿಪ್ಲೊಮಾದಲ್ಲಿ ಗಳಿಸಿದ ಅಂಕಗಳ ಒಟ್ಟು ಶೇಕಡವಾರು ಪರಿಗಣಿಸಲಾಗುವುದು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ- 62 ಹುದ್ದೆಗಳು

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಸಮಾಜ ವಿಜ್ಞಾನ/ಜಿಯಾಗ್ರಫಿ/ಫಿಲಾಸಫಿ/ಎಕನಾಮಿಕ್ಸ್/ಸೈಕಾಲಜಿ/ಇತಿಹಾಸ/ಪೊಲಿಟಿಕಲ್ ಸೈನ್ಸ್ ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕು.
ವೇತನ ಶ್ರೇಣಿ: ರೂ.16000-29600/-
ಆಯ್ಕೆ ವಿಧಾನ: ಪದವಿಯಲ್ಲಿ ಗಳಿಸಿದ ಅಂಕಗಳ ಒಟ್ಟು ಶೇಕಡವಾರು ಪರಿಗಣಿಸಲಾಗುವುದು.

ಕಿರಿಯ ವೈದ್ಯಕೀಯ ರೆಡಿಯಾಲಜಿಸ್ಟ್-46 ಹುದ್ದೆಗಳು

ವಿದ್ಯಾರ್ಹತೆ: ಕ್ಷ-ಕಿರಣ ತಂತ್ರಜ್ಞತೆಯಲ್ಲಿ ಡಿಪ್ಲೊಮಾದಲ್ಲಿ ತೇರ್ಗಡೆ ಹೊಂದಿರಬೇಕು
ವೇತನ ಶ್ರೇಣಿ: ರೂ.14550-26700/-
ಆಯ್ಕೆ ವಿಧಾನ: ಡಿಪ್ಲೊಮಾದಲ್ಲಿ ಗಳಿಸಿದ ಅಂಕಗಳ ಒಟ್ಟು ಶೇಕಡವಾರು ಪರಿಗಣಿಸಲಾಗುವುದು.

ವಯೋಮಿತಿ

ಸಾಮಾನ್ಯ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳು, ಗರಿಷ್ಠ 35 ವರ್ಷಗಳು
ಒಬಿಸಿ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳು, ಗರಿಷ್ಠ 38 ವರ್ಷಗಳು
ಪ.ಜಾ/ಪ.ಪಂ/ಪ್ರ-1 ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳು, ಗರಿಷ್ಠ 40 ವರ್ಷಗಳು

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.300/-
ಪ.ಜಾ/ಪ.ಪಂ/ಪ್ರ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/-

ಪ್ರಮುಖ ದಿನಾಂಕಗಳು

ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಪ್ರಾರಂಭ ದಿನಾಂಕ: 01-06-2017
ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಕೊನೆಯ ದಿನಾಂಕ: 30-06-2017 (ರಾತ್ರಿ 11.45 ಗಂಟೆಯೊಳಗೆ)
ಅಂಚೆ ಕಛೇರಿ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 01-07-2017 (ಕಛೇರಿ ಕೆಲಸದ ವೇಳೆಯಲ್ಲಿ)

ಹೆಚ್ಚಿನ ವಿವರಗಳಿಗಾಗಿ www.karnataka.gov.in ಗಮನಿಸಿ

More News  

For Quick Alerts
ALLOW NOTIFICATIONS  
For Daily Alerts

English summary
Health and Family welfare services to recruit 3274 paramedical posts. Eligible candidates can apply before june 30.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+