ಕರ್ನಾಟಕ ಬ್ಯಾಂಕ್ ನೇಮಕಾತಿ 2018... ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

Written By: Nishmitha B

ಕರ್ನಾಟಕ ಬ್ಯಾಂಕ್ ಆಫೀಸರ್ (ಸ್ಕೇಲ್ -1) ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ

ಬ್ಯಾಂಕ್ ಹೆಸರುಕರ್ನಾಟಕ ಬ್ಯಾಂಕ್ 
ಹುದ್ದೆ ಆಫೀಸರ್
ಹುದ್ದೆ ಸಂಖ್ಯೆ ನಿಗಧಿ ಪಡಿಸಿಲ್ಲ 
ಕೆಲಸ  ಭಾರತದಾದ್ಯಂತ ಕೆಲಸ ಮಾಡಲು ಸಿದ್ಧರಿರಬೇಕು 
ಅಧಿಕೃತ ವೆಬ್‌ಸೈಟ್  karnatakabank.com 
ವೇತನವರ್ಷಕ್ಕೆ 7.75 ಲಕ್ಷ ರೂ 
ಅರ್ಜಿ ಶುಲ್ಕ  ಯಾವುದೇ ಅರ್ಜಿ ಶುಲ್ಕವಿಲ್ಲ 
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 20.2018 

ಕರ್ನಾಟಕ ಬ್ಯಾಂಕ್ ನೇಮಕಾತಿ 2018... ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಹುದ್ದೆಗಳ ವಿವರ ಹಾಗೂ ವಿದ್ಯಾರ್ಹತೆ ಮಾಹಿತಿ

ಅಗ್ರಿಕಲ್ಚರಲ್ ಫೀಲ್ಡ್ ಆಫೀಸರ್ಸ್: ಪದವಿ/ ಅಗ್ರಿಕಲ್ಚರ್ ಸೈನ್ಸ್, ಹಾರ್ಟಿಕಲ್ಚರ್, ಮತ್ತು ಅಗ್ರಿಕಲ್ಚರ್ ಮಾರ್ಕೆಟಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು

ಚಾರ್ಟೆಡ್ ಅಕೌಂಟ್ಸ್: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸಿಎ ವಿಷಯದಲ್ಲಿ ಪದವಿ

ಕಾನೂನು ಅಧಿಕಾರಿ: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಫಸ್ಟ್‌ ಕ್ಲಾಸ್‌ ಕಾನೂನು ಪದವೀಧರರಾಗಿರಬೇಕು

ರಿಲೇಶನ್ ಶಿಪ್ ಮ್ಯಾನೇಜರ್: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಎಮ್ ಬಿ ಎ ಮಾರ್ಕೆಟಿಂಗ್ ನಲ್ಲಿ ಪದವಿ ಪಡೆದಿರಬೇಕು

ಕರ್ನಾಟಕ ಬ್ಯಾಂಕ್ ಆಫೀಸರ್ಸ್ ೨೦೧೮ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆ ಹೀಗೆ ಮಾಡಲಾಗುತ್ತದೆ

  • ಲಿಖಿತ ಪರೀಕ್ಷೆ
  • ಸಂದರ್ಶನ

ಆಸಕ್ತ ಅಭ್ಯರ್ಥಿಗಳು ಅರ್ಜಿಯ ಜತೆ ಬಯೋಡಾಟ, ಹಾಗೂ ಮೇಲೆ ಹೇಳಿರುವ ಎಲ್ಲಾ ಮಾಹಿತಿಗನುಸಾರವಾಗಿ ಡಾಕ್ಯುಮೆಂಟ್ಸ್ ಗಳನ್ನು ಪೋಸ್ಟ್ ಮಾಡತಕ್ಕದ್ದು.

ಪೋಸ್ಟ್ ಮಾಡಬೇಕಾದ ವಿಳಾಸ
ಡೆಪ್ಯುಟಿ ಜನರಲ್ ಮ್ಯಾನೇಜರ್ (ಹೆಚ್ ಆರ್ & ಐಆರ್)
ಕರ್ನಾಟಕ ಬ್ಯಾಂಕ ಲಿಮಿಟೆಡ್
ಹೆಡ್ ಆಫೀಸ್
ಮಹಾವೀರ ಸರ್ಕಲ್
ಕಂಕನಾಡಿ
ಮಂಗಳೂರು: 575002

English summary
Karnataka Bank offers exciting opportunities for Officers (Scale-I) to be positioned at its Branches/Offices located across India .intrested candidate can apply immidetly

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia