ಕರ್ನಾಟಕ ಹೈ ಕೋರ್ಟ್ ನೇಮಕಾತಿ ೨೦೧೮... ಲಾ ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

Written By: Nishmitha B

ಕರ್ನಾಟಕ ಹೈ ಕೋರ್ಟ್ ನೇಮಕಾತಿ 2018 ಖಾಲಿ ಇರುವ 27 ಲಾ ಕ್ಲರ್ಕ್ ಕಂ ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಎಪ್ರಿಲ್ 16 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ

ಕರ್ನಾಟಕ ಹೈ ಕೋರ್ಟ್ ನೇಮಕಾತಿ ೨೦೧೮... ಲಾ ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

ಸಂಸ್ಥೆ ಕರ್ನಾಟಕ ಹೈಕೋರ್ಟ್
 ಹುದ್ದೆ ಹೆಸರು ಲಾ ಕ್ಲರ್ಕ್ ಕಂ ರಿಸರ್ಚ್ ಅಸಿಸ್ಟೆಂಟ್
 ಹುದ್ದೆಗಳ ಸಂಖ್ಯೆ 27
 ಸ್ಥಳ ಬೆಂಗಳೂರು (ಕರ್ನಾಟಕ)
 ಅಧಿಕೃತ ವೆಬ್‌ಸೈಟ್ www.karnatakajudiciary.kar.nic.in
 ಕೊನೆಯ ದಿನಾಂಕ 16 ಎಪ್ರಿಲ್ 2018

ಲಾ ಕ್ಲರ್ಕ್ ಕಂ ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಇರಬೇಕಾದ ಇನ್ನಿತ್ತರ ಅರ್ಹತೆ

ವಿದ್ಯಾರ್ಹತೆ : ಅಧಿಕೃತ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಪಡೆದಿರಬೇಕು. ಅಷ್ಟೇ ಅಲ್ಲ ಕನಿಷ್ಠ 50 ಶೇ ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು

ವಯೋಮಿತಿ: 06.04.2018 ಗೆ 60 ವರ್ಷ ಮೀರಿರಬಾರದು. ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ

ಶುಲ್ಕ: ಮೇಲೆ ಹೇಳಿರುವ ಹುದ್ದೆಗೆ ಸಂಬಂಧಪಟ್ಟಂತೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ಅರ್ಜಿ ಜತೆ ಸಂಬಂಧ ಪಟ್ಟ ಡಾಕ್ಯುಮೆಂಟ್ ಗಳಿಗೆ ಸೆಲ್ಫ್ ಅಟೆಸ್ಟೆಡ್ ಮಾಡಿ, ಎಪ್ರಿಲ್ 6 ರೊಳಗೆ ಪೋಸ್ಟ್ ಮಾಡಿ. ಪೋಸ್ಟಲ್ ಕವರ್ ಮೇಲ್ಭಾಗ ಹುದ್ದೆ ಹೆಸರು ಬರೆಯಲು ಮರೆಯದಿರಿ. ಪೋಸ್ಟ್ ಮಾಡಬೇಕಾದ ವಿಳಾಸ ಈ ಕೆಳಗೆ ನೀಡಲಾಗಿದೆ

ದಿ ರಿಜಿಸ್ಟರರ್ ಜನರಲ್
ಹೈ ಕೋರ್ಟ್ ಆಫ್ ಕರ್ನಾಟಕ
ಬೆಂಗಳೂರು

English summary
HIGH COURT OF KARNATAKA, BENGALURU RECRUITMENT TO THE POST OF LAW CLERK CUM RESEARCH ASSISTANTS PURELY ON TEMPORARY AND CONTRACT BASIS

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia