ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ 156 ಟೆಕ್ನಿಶನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಪರೇಟರ್ ಕಂ ಟೆಕ್ನಿಶನ್ ಮತ್ತು ಅಟೆಂಡೆಂಟ್ ಕಂ ಟೆಕ್ನಿಶನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

By Nishmitha Bekal

ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಪರೇಟರ್ ಕಂ ಟೆಕ್ನಿಶನ್ ಮತ್ತು ಅಟೆಂಡೆಂಟ್ ಕಂ ಟೆಕ್ನಿಶನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆ ಹೇಗೆ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.

ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ 156 ಟೆಕ್ನಿಶನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನ ನೇಮಕಮಾಡಿಕೊಳ್ಳಲಾಗುತ್ತದೆ. ನೇಮಕಗೊಳ್ಳುವ ಅಭ್ಯರ್ಥಿಗಳು ತಿಂಗಳಿಗೆ 24,110 ರೂ ಸಂಪಾದಿಸಬಹುದು. ಪೋಸ್ಟ್ ಮೂಲಕ ಅರ್ಜಿ ಸಲ್ಲಿಸದೆ ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿ ಸಲ್ಲಿಕೆಗೆ ಡಿಸಂಬರ್ 14, 2018 ಕೊನೆಯ ದಿನಾಂಕವಾಗಿದೆ.

<strong>More Read: ಇಎಸ್ಐಸಿ ನೇಮಕಾತಿ 2018 : 79 ಜ್ಯೂನಿಯರ್ ಇಂಜಿನೀಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ</strong>More Read: ಇಎಸ್ಐಸಿ ನೇಮಕಾತಿ 2018 : 79 ಜ್ಯೂನಿಯರ್ ಇಂಜಿನೀಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ಲಿಮಿಟೆಡ್ ಹುದ್ದೆಯ ಡೀಟೆಲ್ಸ್:

  • ಆಪರೇಟರ್ ಕಂ ಟೆಕ್ನಿಶನ್ : 126 ಹುದ್ದೆಗಳು
  • ಅಟೆಂಡೆಂಟ್ ಕಂ ಟೆಕ್ನಿಶನ್: 30 ಹುದ್ದೆಗಳು

ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಹುದ್ದೆಯ ಡೀಟೆಲ್ಸ್:

CRITERIA DETAILS
Name Of The Posts ಆಪರೇಟರ್ ಕಂ ಟೆಕ್ನಿಶನ್ ಮತ್ತು ಅಟೆಂಡೆಂಟ್ ಕಂ ಟೆಕ್ನಿಶನ್
Organisation ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ಲಿಮಿಟೆಡ್
Educational Qualification ಡಿಪ್ಲೋಮಾ ಇಂಜಿನಿಯರಿಂಗ್ ಹಾಗೂ ಐಟಿಐ
Job Location ಪಶ್ಚಿಮ ಬಂಗಾಳ
Industry ಸ್ಟೀಲ್
Application Start Date November 15, 2018
Application End Date December 14, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದು
More Read: ಇಂಡಿಯನ್ ಕೋಸ್ಟ್ ಗಾರ್ಡ್‌ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

  • ಸ್ಟೆಪ್ 1: ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ
  • ಸ್ಟೆಪ್ 2: ಹೋಮ್ ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಟಾಪ್ ನಲ್ಲಿ ಇರುವ ಜಾಬ್ ಓಪನಿಂಗ್ಸ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಸ್ಕ್ರೋಲ್ ಡೌನ್ ಮಾಡಿ ಐಐಎಸ್ ಸಿಓ ಸ್ಟೀಲ್ ಪ್ಲ್ಯಾಂಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಪ್ಲೈ ಆನ್‌ಲೈನ್ ಎಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ
  • ಸ್ಟೆಪ್ 6: ಅರ್ಜಿಯನ್ನ ಭರ್ತಿ ಮಾಡಿ, ಜತೆಗೆ ಶುಲ್ಕ ಪಾವತಿಸಿ
  • ಸ್ಟೆಪ್ 7: ಅರ್ಜಿ ಭರ್ತಿ ಕಂಪ್ಲೀಟ್ ಆದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Steel Authority of India Limited (SAIL), a Maharatna Company and a leading steel-making company in India, has released a recruitment notification for the posts of Operator-cum-Technician and Attendant-cum-Technician. IISCO Steel Plant, a unit of SAIL, invites online applications for the posts for its Integrated Steel Plant at Burnpur in West Bengal.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X