ಸೈನಿಕ್ ಸ್ಕೂಲ್, ಕೊಡಗು ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಪಿಜಿಟಿ (ಕಂ.ಸೈ) ಟಿಜಿಟಿ (ಇಂಗ್ಲೀಷ್), ಕ್ರಾಫ್ಟ್ ಇಂಸ್ಟ್ರಕ್ಟರ್, ಬ್ಯಾಂಡ್/ಮ್ಯೂಸಿಕ್ ಮಾಸ್ಟರ್ ಮತ್ತು ವಾರ್ಡ್ ಬಾಯ್ ಸೇರಿದಂತೆ ಒಟ್ಟು 5 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು, ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ, ಅರ್ಜಿಯನ್ನ ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 20, 2018 ಕೊನೆಯ ದಿನಾಂಕ.
ಅಭ್ಯರ್ಥಿಗಳ ನೇಮಕ ಪ್ರಕ್ರಿಯೆಯು ಶಾರ್ಟ್‌ಲಿಸ್ಟಿಂಗ್, ಲಿಖಿತ ಪರೀಕ್ಷೆ , ಸಂದರ್ಶನ ಹುದ್ದೆಗೆ ನೇಮಕಮಾಡಿಕೊಳ್ಳಲಾಗುವುದು. ಅಕ್ಟೋಬರ್ 8 ಮತ್ತು 9, 2018 ರಂದು ಈ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಅರ್ಹ ವೈದ್ಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಮುಂದಕ್ಕೆ ಓದಿ.
Most Read: ಭಾರತೀಯ ಭೂ ಸೇನೆಯಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ
ಸೈನಿಕ್ ಸ್ಕೂಲ್, ಕೊಡಗು ನೇಮಕಾತಿಯ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
CRITERIA | DETAILS |
Name Of The Posts | ಪಿಜಿಟಿ (ಕಂ.ಸೈ) ಟಿಜಿಟಿ (ಇಂಗ್ಲೀಷ್), ಕ್ರಾಫ್ಟ್ ಇಂಸ್ಟ್ರಕ್ಟರ್, ಬ್ಯಾಂಡ್/ಮ್ಯೂಸಿಕ್ ಮಾಸ್ಟರ್ ಮತ್ತು ವಾರ್ಡ್ ಬಾಯ್ |
Organisation | ಎಂಪ್ಲಾಯ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನ್ ಲಿಮಿಟೆಡ್ |
Educational Qualification | ಹುದ್ದೆಗೆ ಸಂಬಂಧಪಟ್ಟಂತೆ ವಿದ್ಯಾರ್ಹತೆ (ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ) |
Experience | ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ |
Skills Required | ಟೀಚಿಂಗ್ ಸ್ಕಿಲ್ |
Job Location | ಕೊಡಗು |
Industry | ಎಜ್ಯುಕೇಶನ್ |
Application End Date | October 20, 2018 |
Most Read: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್‌ನಲ್ಲಿ ಹಲವಾರು ಹುದ್ದೆಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ಸ್ಟೆಪ್ 1
ಸೈನಿಕ್ ಸ್ಕೂಲ್, ಕೊಡಗು ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2
ಸ್ಕ್ರೋಲ್ ಡೌನ್ ಮಾಡಿ ರಿಕ್ರ್ಯುಟ್ ಮೆಂಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3
ಹುದ್ದೆಯ ಲಿಂಕ್ ಮೂಡುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4
ಹುದ್ದೆಗೆ ಸಂಬಂಧಪಟ್ಟಂತೆ ನೋಟಿಫಿಕೇಶನ್ ತೆರೆದುಕೊಳ್ಳುತ್ತದೆ, ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 5
ಮತ್ತೆ ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಂಡು, ಡೌನ್‌ಲೋಡ್ ಮಾಡಿಕೊಳ್ಳಿ

ಸ್ಟೆಪ್ 6
ಅರ್ಜಿಯನ್ನ ಭರ್ತಿ ಮಾಡಿ ಸೈನಿಕ್ ಶಾಲೆ , ಕೊಡಗು ವಿಳಾಸಕ್ಕೆ ಪೋಸ್ಟ್ ಮಾಡಿ
ಅರ್ಜಿ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
The Prrincipal,
Sainik School Kodagu,
PO:Kudige, SomwarpetTaluk,
Dist. Kodagu,
Karnataka, PIN - 571 232
ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಮಾಹಿತಿಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ