ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: 8301 ಹುದ್ದೆಗಳ ನೇಮಕಾತಿ

7200 ರೆಗ್ಯುಲರ್ ಹುದ್ದೆಗಳು ಮತ್ತು 1101 ಬ್ಯಾಕ್ಲಾಗ್ ಹುದ್ದೆಗಳು ಸೇರಿ ಒಟ್ಟು 8301 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ದೇಶಾದ್ಯಂತ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕ್ಲರ್ಕ್ ದರ್ಜೆಯ ಒಟ್ಟು 8301 ಜೂನಿಯರ್ ಅಸೋಸಿಯೇಟ್ ಹುದ್ದೆ (ಗ್ರಾಹಕ ಸೇವೆ ಮತ್ತು ಸೇಲ್ಸ್) ಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

ಬೆಂಗಳೂರು ಮೆಟ್ರೋ: ಇಂಜಿನಿಯರ್ ಹುದ್ದೆಗಳ ನೇಮಕಾತಿಬೆಂಗಳೂರು ಮೆಟ್ರೋ: ಇಂಜಿನಿಯರ್ ಹುದ್ದೆಗಳ ನೇಮಕಾತಿ

7200 ರೆಗ್ಯುಲರ್ ಹುದ್ದೆಗಳು ಮತ್ತು 1101 ಬ್ಯಾಕ್ಲಾಗ್ ಹುದ್ದೆಗಳು ಸೇರಿ ಒಟ್ಟು 8301 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರಲಿದೆ.

ಫೆಬ್ರವರಿ 16 ರಂದು ಮಂಗಳೂರು ಬೃಹತ್ ಉದ್ಯೋಗ ಮೇಳಫೆಬ್ರವರಿ 16 ರಂದು ಮಂಗಳೂರು ಬೃಹತ್ ಉದ್ಯೋಗ ಮೇಳ

ಎಸ್ ಬಿ ಐ ನೇಮಕಾತಿ

ಎಸ್ ಬಿ ಐ ನೇಮಕಾತಿ

ಜೂನಿಯರ್ ಅಸ್ಸೊಸಿಯೆಟ್ ಹುದ್ದೆಗಳಿಗೆ ಪದವೀಧರರು ಅರ್ಹರಿದ್ದು, ಆಸಕ್ತ ಅಭ್ಯರ್ಥಿಗಳು ಎಸ್ ಬಿ ಐ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ

ಶೈಕ್ಷಣಿಕ ವಿದ್ಯಾರ್ಹತೆ

ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಅಥವಾ ಅದಕ್ಕೆ ಸರಿಸಮಾನಾದ ವಿದ್ಯಾರ್ಹತೆಯನ್ನು ಹೊಂದಿರಬೇಕು. ಈಗಾಗಲೇ ಎಸ್.ಬಿ.ಐ ನಲ್ಲಿ ಕ್ಲರ್ಕ್ ಆಗಿ ಅಥವಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಅರ್ಜಿ ಸಲ್ಲಿಕೆ

ಅರ್ಜಿ ಸಲ್ಲಿಕೆ

ಎಸ್.ಬಿ.ಐನ ಅಧಿಕೃತ ವೆಬ್ಸೈಟ್ sbi.co.in ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ನಂತರ ನೋಂದಣಿ ಶುಲ್ಕವನ್ನು ಪಾವತಿಸಬೇಕು. ಎಲ್ಲಾ ಪ್ರಕ್ರಿಯೆಗಳನ್ನು ಆನ್ಲೈನ್ ನಲ್ಲೇ ನಡೆಸಬೇಕಾಗಿದೆ.

ಆಯ್ಕೆ ಪ್ರಕ್ರಿಯೆ

ಆಯ್ಕೆ ಪ್ರಕ್ರಿಯೆ

ಆನ್ಲೈನ್ ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ನಡೆಯಲಿದೆ. ನಂತರ ಭಾಷಾ ಪರೀಕ್ಷೆ ನಡೆಯಲಿದೆ. ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಭಾಷಾ ಪರೀಕ್ಷೆ ನಡೆಯಲಿದೆ.

ಪೂರ್ವಭಾವಿ ಪರೀಕ್ಷೆ ವಿವರ

ಪೂರ್ವಭಾವಿ ಪರೀಕ್ಷೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳು ಇರಲಿವೆ. ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಮೂರು ವಿಭಾಗದ ಪ್ರಶ್ನೆಗಳನ್ನು ಇರಲಿದ್ದು ಒಂದು ಗಂಟೆ ಸಮಯಾವಕಾಶದಲ್ಲಿ ಉತ್ತರಿಸಬೇಕಾಗುತ್ತದೆ.

  • ಇಂಗ್ಲೀಷ್ ಭಾಷೆ (30 ಪ್ರಶ್ನೆಗಳು): 30 ಅಂಕ
  • ನ್ಯೂಮೆರಿಕಲ್ ಅಬಿಲಿಟಿ (ಸಂಖ್ಯಾತ್ಮಕ ಸಾಮರ್ಥ್ಯ - 35 ಪ್ರಶ್ನೆಗಳು): 35 ಅಂಕ
  • ರೀಸನಿಂಗ್ ಅಬಿಲಿಟಿ (ತಾರ್ಕಿಕ ಸಾಮರ್ಥ್ಯ - 35 ಪ್ರಶ್ನೆಗಳು): 35 ಅಂಕ
  •  

    ಮುಖ್ಯ ಪರೀಕ್ಷೆ ವಿವರಗಳು

    ಮುಖ್ಯ ಪರೀಕ್ಷೆ ವಿವರಗಳು

    • ಪರೀಕ್ಷೆಯ ಅವಧಿ 2 ಗಂಟೆ 40 ನಿಮಿಷಗಳು
    • ಸಾಮಾನ್ಯ ಮತ್ತು ಆರ್ಥಿಕ ಜ್ಞಾನ (50 ಪ್ರಶ್ನೆಗಳು): 50 ಅಂಕ
    • ಸಾಮಾನ್ಯ ಇಂಗ್ಲೀಷ್ (40 ಪ್ರಶ್ನೆಗಳು): 40 ಅಂಕ
    • ಕ್ಯಾಂಟಿಟೇಟಿವ್ ಆಪ್ಟಿಟ್ಯೂಡ್ (50 ಪ್ರಶ್ನೆಗಳು): 50 ಅಂಕ
    • ರೀಸನಿಂಗ್ ಅಬಿಲಿಟಿ ಮತ್ತು ಕಂಪ್ಯೂಟ್ ಅಪ್ಟಿಟ್ಯೂಡ್ (50 ಪ್ರಶ್ನೆಗಳು): 60 ಅಂಕ
    • ಪ್ರಮುಖ ದಿನಾಂಕಗಳು

      ಪ್ರಮುಖ ದಿನಾಂಕಗಳು

       

      • ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-02-2018
      • ಶುಲ್ಕ ಪಾವತಿಸಲು ಕೊನೆಯ ದಿನಾಂಕ: 10-02-2018
      • ಅರ್ಜಿಗಳನ್ನೂ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನ: 25-02-2018
      • ಮುಖ್ಯ ಪರೀಕ್ಷೆ: ಮೇ 12 (ತಾತ್ಕಾಲಿಕ)
      • ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

         

For Quick Alerts
ALLOW NOTIFICATIONS  
For Daily Alerts

English summary
The State Bank of India (SBI) has released a recruitment notification to fill over 9000 vacancies of Junior Associate post. Interested candidates can apply through online at the official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X