ಡಾಕ್ಟರ್ಸ್‌ಗಳಿಗಿದೆ ಉತ್ತಮ ಅವಕಾಶ...ಶಿವಮೊಗ್ಗದಲ್ಲಿದೆ 47 ಖಾಲಿ ಹುದ್ದೆ

Written By: Rajatha

ಶಿವಮೊಗ್ಗ ಇನ್ಸಿಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ 2018ರ ಸಾಲಿನ ಖಾಲಿ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಡಿಎನ್‌ಬಿ, ಎಮ್‌ಎಸ್‌, ಎಮ್‌ಡಿ, ಎಂಬಿಬಿಎಸ್ ಹಿರಿಯ ರೆಸಿಡೆಂಟ್ ಡಾಕ್ಟರ್, ಮೆಡಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಡಾಕ್ಟರ್ಸ್‌ಗಳಿಗಿದೆ ಉತ್ತಮ ಅವಕಾಶ...ಶಿವಮೊಗ್ಗದಲ್ಲಿದೆ 47 ಖಾಲಿ ಹುದ್ದೆ

ನೇಮಕಾತಿ ವಿವರ

ಹುದ್ದೆ ಸೀನಿಯರ್ ರೆಸಿಡೆಂಟ್ ಡಾಕ್ಟರ್
 ವಿದ್ಯಾರ್ಹತೆ ಡಿಎನ್‌ಬಿ, ಎಂಎಸ್ ಎಂಡಿ
 ಖಾಲಿ ಹುದ್ದೆ 21
 ಸ್ಥಳ  ಶಿವಮೊಗ್ಗ
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  5-3-2018
 ಅರ್ಜಿ ಶುಲ್ಕ ಕಾಲೇಜು ಅಧೀಕೃತ ವೆಬ್‌ಸೈಟ್‌ನಿಂದ ಅಪ್ಲೀಕೇಶನ್‌ನ್ನು ಡೌನ್‌ಲೋಡ್ ಮಾಡಬಹುದು. 1000ರೂ. ಡಿಡಿ ಜೊತೆ ಅಪ್ಲಿಕೇಶನ್‌ನನ್ನು ಅಸಬ್‌ಮಿಟ್ ಮಾಡಬೇಕು.

ಡಾಕ್ಟರ್ಸ್‌ಗಳಿಗಿದೆ ಉತ್ತಮ ಅವಕಾಶ...ಶಿವಮೊಗ್ಗದಲ್ಲಿದೆ 47 ಖಾಲಿ ಹುದ್ದೆ

ನೇಮಕಾತಿ ವಿವರ

ಹುದ್ದೆ ಅಸಿಸ್ಟೆಂಟ್ ಫ್ರೋಫೆಸರ್
 ವಿದ್ಯಾರ್ಹತೆ ಎಂಬಿಬಿಎಸ್, ಎಮ್‌ಎಸ್/ಎಮ್‌ಡಿ
 ಖಾಲಿ ಹುದ್ದೆ 17
 ಅನುಭವ 1-5 ವರ್ಷ
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5-3-2018
 ಅರ್ಜಿ ಶುಲ್ಕ ಕಾಲೇಜು ಅಧೀಕೃತ ವೆಬ್‌ಸೈಟ್‌ನಿಂದ ಅಪ್ಲೀಕೇಶನ್‌ನ್ನು ಡೌನ್‌ಲೋಡ್ ಮಾಡಬಹುದು. 1000ರೂ. ಡಿಡಿ ಜೊತೆ ಅಪ್ಲಿಕೇಶನ್‌ನನ್ನು ಅಸಬ್‌ಮಿಟ್ ಮಾಡಬೇಕು.

ಡಾಕ್ಟರ್ಸ್‌ಗಳಿಗಿದೆ ಉತ್ತಮ ಅವಕಾಶ...ಶಿವಮೊಗ್ಗದಲ್ಲಿದೆ 47 ಖಾಲಿ ಹುದ್ದೆ

ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಹಾಗೂ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವ ಕಡಿಮೆ ಮಾಡುವ ಅಧಿಕಾರ ಸೆಲೆಕ್ಷನ್ ಕಮೀಟಿಗೆ ಸೇರಿದ್ದು. ಅರ್ಹ ಅಭ್ಯರ್ಥಿಗಳು ಮಾರ್ಚ್ 9 ರಂದು ಬೆಳಗ್ಗೆ 9 ಗಂಟೆಗೆ ತಮ್ಮ ಎಲ್ಲಾ ದಾಕಲೆ ಪತ್ರಗಳು ಹಾಗೂ ಇತ್ತೀಚಿನ ಪಾಸ್‌ಪೋರ್ಟ್‌ ಸೈಜ್ ಭಾವಚಿತ್ರದ ಜೊತೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
SIMS announced Job notification to hire candidates who completed DNB, MS/MD, Any Post Graduate, MBBS for the position of Senior Resident Doctor, Lady Medical Officer, Multiple Vacancy. Must possess MD/MS / DNB in the concerned subject. Must be registered in a State Medical Register or Indian Medical Register.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia