ದಕ್ಷಿಣ ರೈಲ್ವೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ
ಹಾಗೂ ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಪಟ್ಟಂತೆ ಕಂಪ್ಲೀಟ್ ಮಾಹಿತಿ ಇಲ್ಲಿ ಚೆಕ್ ಮಾಡಬಹುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 11, 2018

ದಕ್ಷಿಣ ರೈಲ್ವೆ ನೇಮಕಾತಿ ಹುದ್ದೆಯ ಕಂಪ್ಲೀಟ್ ಮಾಹಿತಿ ಇಲ್ಲಿದೆ
ವರ್ಗ | ಡಿಟೇಲ್ಸ್ |
| ಹುದ್ದೆ ಹೆಸರು | ಟ್ರೇಡ್ ಅಪ್ರೆಂಟಿಸ್ |
| ಹುದ್ದೆ ಸಂಖ್ಯೆ | 2652 |
| ಸಂಸ್ಥೆ | ದಕ್ಷಿಣ ರೈಲ್ವೆ ವಿಭಾಗ |
| ವಿದ್ಯಾರ್ಹತೆ | 10 ನೇ ತರಗತಿ ಜತೆ ಐಟಿಐ ಮಾಡಿರಬೇಕು ಹಾಗೂ ಪಿಯುಸಿಯಲ್ಲಿ ವಿಜ್ಞಾನ ಪ್ರಮುಖ ಅಧ್ಯಯನ ವಿಷಯವಾಗಿರಬೇಕು |
| ವಯೋಮಿತಿ | 15 ರಿಂದ24 |
| ವೇತನ ಶ್ರೇಣಿ | 5700 |
| ಹುದ್ದೆ ಸ್ಥಳ | ಚೆನ್ನೈ |
| ಇಂಡಸ್ಟ್ರಿ | ರೈಲ್ವೇ ವಿಭಾಗ |
| ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ | ಮಾರ್ಚ್ 12,2018 |
| ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಎಪ್ರಿಲ್11, 2018 |
ಅರ್ಜಿ ಸಲ್ಲಿಕೆ ಹೇಗೆ?
ಮೇಲೆ ಹೇಳಿರುವ ಹುದ್ದೆಗೆ ಈ ಕೆಳಗೆ ನೀಡಿರುವ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
ಸ್ಟೆಪ್ 1:
ದಕ್ಷಿಣ ರೈಲ್ವೇ ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ
ಸ್ಟೆಪ್2:
News & Updates ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3:
News & Announcements ಟ್ಯಾಬ್ ಆಯ್ಕೆ ಮಾಡಿ
ಸ್ಟೆಪ್ 4:
Signal & Telecom Workshop ಲಿಂಕ್ ಮೇಲ್ ಕ್ಲಿಕ್ ಮಾಡಿ
ಸ್ಟೆಪ್ 5:
ಈ ಲಿಂಕ್‌ನ್ನು ಕ್ಲಿಕ್ ಮಾಡಿ Revised notification on Engagement of Act/Trade Apprentices
ಸ್ಟೆಪ್ 6:
ಪರದೆ ಮೇಲೆ ವಿರಣಾತ್ಮಕ ಜಾಹಿರಾತು ಮೂಡುತ್ತದೆ. ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್ 7:
ಸ್ಕ್ರೋಲ್ ಡೌನ್ ಮಾಡಿ ಕೆಳಗಡೆ ಇರುವ ಅರ್ಜಿ ನಮೂನೆಯನ್ನ ಗುರುತಿಸಿಕೊಳ್ಳಿ
ಸ್ಟೆಪ್ 8:
ಅರ್ಜಿಯ ಪ್ರಿಂಟೌಟ್ ತೆಗೆದು ದಕ್ಷಿಣ ರೈಲ್ವೇಗೆ ಪೋಸ್ಟ್ ಮಾಡಿ
ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ. ಅರ್ಜಿ ಕಳುಹಿಸಬೇಕಾದ ವಿಳಾಸ
Chief Workshop Manager's Office,
Signal and Telecommunication Workshop,
Podanur - 641 023


Click it and Unblock the Notifications











