ಸಶಸ್ತ್ರ ಸೀಮಾ ಬಲ: 335 ಹುದ್ದೆಗಳ ನೇಮಕಾತಿ

Posted By:

ಸಶಸ್ತ್ರ ಸೀಮಾ ಬಲದಲ್ಲಿ ಅವಶ್ಯವಿರುವ 335 ಡೆಪ್ಯುಟೇಷನ್ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಮೈಸೂರಿನಲ್ಲಿ ಮೂರು ದಿನಗಳ ಕಾಲ ಬೃಹತ್ ಉದ್ಯೋಗ ಮೇಳ

ಇನ್ಸ್‌ಪೆಕ್ಟರ್ ಜನರಲ್, ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್, ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಮಾರ್ಚ್ 14 ರೊಳಗೆ ಅರ್ಜಿಗಳನ್ನು ಸಲ್ಲಿಸಸಬಹುದಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: 8301 ಹುದ್ದೆಗಳ ನೇಮಕಾತಿ

ಸಶಸ್ತ್ರ ಸೀಮಾ ಬಲ ನೇಮಕಾತಿ

ಹುದ್ದೆಗಳ ವಿವರ

 1. ಇನ್ಸ್‌ಪೆಕ್ಟರ್ ಜನರಲ್ (ವರ್ಕ್ಸ್) -01 ಹುದ್ದೆ
 2. ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ವರ್ಕ್ಸ್)-03 ಹುದ್ದೆಗಳು
 3. ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಕಮ್ಯುನಿಕೇಶನ್)-02 ಹುದ್ದೆಗಳು
 4. ಡೆಪ್ಯುಟಿ ಕಮಾಂಡೆಂಟ್ (ಎಂಜಿನಿಯರ್)-08 ಹುದ್ದೆಗಳು
 5. ಇನ್ಸ್‌ಪೆಕ್ಟರ್ (ವೆಟರ್ನರಿ)-02 ಹುದ್ದೆಗಳು
 6. ಸಬ್ ಇನ್ಸ್‌ಪೆಕ್ಟರ್ (ವೆಟರ್ನರಿ)-07 ಹುದ್ದೆಗಳು
 7. ಸುಬೇದಾರ್ ಮೇಜರ್ (ಮಹಿಳಾ)-03 ಹುದ್ದೆಗಳು
 8. ಸಬ್ ಇನ್ಸ್‌ಪೆಕ್ಟರ್ (ರೇಡಿಯೋಗ್ರಾಫರ್)-01 ಹುದ್ದೆ
 9. ಇನ್ಸ್‌ಪೆಕ್ಟರ್ (ಮಿನ್)-09 ಹುದ್ದೆಗಳು
 10. ಇನ್ಸ್‌ಪೆಕ್ಟರ್ (ಜೂನಿಯರ್ ಹಿಂದಿ ಟ್ರಾನ್ಸ್ಲೇಟರ್)-03 ಹುದ್ದೆಗಳು
 11. ಸಬ್ ಇನ್ಸ್‌ಪೆಕ್ಟರ್ (ಮಿನ್)-84 ಹುದ್ದೆಗಳು
 12. ಸಬ್ ಇನ್ಸ್‌ಪೆಕ್ಟರ್ (ಮೋಟಾರ್ ಟ್ರಾನ್ಸ್‌ಪೋರ್ಟ್)-35 ಹುದ್ದೆಗಳು
 13. ಸಬ್ ಇನ್ಸ್‌ಪೆಕ್ಟರ್ (ಮೆಕ್.)-76 ಹುದ್ದೆಗಳು
 14. ಸಬ್ ಇನ್ಸ್‌ಪೆಕ್ಟರ್ (ಆರ್ಮರ್)-76 ಹುದ್ದೆಗಳು
 15. ಹೆಡ್ ಕಾನ್ಸ್‌ಟೇಬಲ್ (ಟೆಲಿಕಮ್ಯುನಿಕೇಶನ್)-25 ಹುದ್ದೆಗಳು

ವಿದ್ಯಾರ್ಹತೆ

ಸಂಬಂಧಪಟ್ಟ ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಹತೆ ಮತ್ತು ಅನುಭವ ಪಡೆದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಸೂಕ್ತ ದಾಖಲೆಗಳನ್ನು ಲಗತ್ತಿಸಿ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿ ಕಛೇರಿಯ ವಿಳಾಸಕ್ಕೆ ಅಂಚೆ ಮೂಲಕ ತಲುಪಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಳಾಸ

Assistant Director (Pers-V),
Director General,
SSB, East block V, R.K Puram,
New Delhi:- 110066

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-03-2018

ಹೆಚ್ಚಿನ ಮಾಹಿತಿಗಾಗಿ www.ssbrectt.gov.in ಗಮನಿಸಿ

English summary
Sashastra Seema Bal released the SSB Recruitment 2018 Notification o fill up the 335 Vacancies of Sub Inspector, Inspector, Head Constable, Deputy Commandant and other Posts.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia