ತುಮಕೂರು ಜಿಲ್ಲೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಿವಿಧ ಹುದ್ದೆಗಳ ನೇಮಕಾತಿ

Posted By:

ತುಮಕೂರು ಜಿಲ್ಲೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಷರತ್ತು ಮತ್ತು ನಿಬಂಧನಗೆ ಒಳಪಟ್ಟು ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಹುದ್ದೆಯ ಹೆಸರು

ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು-3 ಹುದ್ದೆಗಳು

ವಿದ್ಯಾರ್ಹತೆ: ಡಿಜಿಒ/ಡಿಎನ್ಬಿ/ಎಂಡಿ (ಒಬಿಜಿ)
ವಯೋಮಿತಿ: 65 ವರ್ಷ
ಮಾಸಿಕ ವೇತನ: ರೂ 1.10.000/-

ಮಕ್ಕಳ ತಜ್ಞರು- 02 ಹುದ್ದೆಗಳು

ವಿದ್ಯಾರ್ಹತೆ: ಡಿಜಿಒ/ಡಿಎನ್ಬಿ/ಎಂಡಿ (ಪಿಡಿಯಾಟ್ರಿಕ್ಸ್)
ವಯೋಮಿತಿ: 65 ವರ್ಷ
ಮಾಸಿಕ ವೇತನ: ರೂ 1.10.000/-

ತುಮಕೂರು ಜಿಲ್ಲೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಕಾತಿ

ಅರವಳಿಕೆ ತಜ್ಞರು-02 ಹುದ್ದೆಗಳು

ವಿದ್ಯಾರ್ಹತೆ: ಡಿಜಿಒ/ಡಿಎನ್ಬಿ/ಎಂಡಿ (ಅನಸ್ಥೇಶಿಯಾ)
ವಯೋಮಿತಿ: 65 ವರ್ಷ
ಮಾಸಿಕ ವೇತನ: ರೂ 1.10.000/-

ವೈದ್ಯಾಧಿಕಾರಿಗಳು-01 ಹುದ್ದೆ

ವಿದ್ಯಾರ್ಹತೆ: ಎಂಬಿಬಿಎಸ್
ವಯೋಮಿತಿ: 65 ವರ್ಷ
ಮಾಸಿಕ ವೇತನ: ರೂ 45000/-

ವೈದ್ಯಾಧಿಕಾರಿಗಳು ಆರ್.ಟಿ.ಎಸ್.ಕೆ ಕಾರ್ಯಕ್ರಮ -07 ಹುದ್ದೆಗಳು

ವಿದ್ಯಾರ್ಹತೆ: ಎಂಬಿಬಿಎಸ್ ಪದವಿ ಮತ್ತು ಇಂಟರ್ನಷಿಪ್ ಕಡ್ಡಾಯವಾಗಿ ಪೂರೈಸಿರಬೇಕು
ವೇತನ: ರೂ.45000/-
ವಿದ್ಯಾರ್ಹತೆ:

  • ಬಿಎಎಂಎಸ್/ಬಿಎಚ್ಎಂಎಸ್/ಬಿಎನ್ವೈಎಸ್/ಬಿಯುಎಂಎಸ್/ ಸಿದ್ದ ಪದವಿ ವೈದ್ಯ ಪದ್ಧತಿಯಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
  • ಕಡ್ಡಾಯವಾಗಿ ಹೌಸ್ಮೆನಶಿಪ್ ಮುಗಿಸಿರಬೇಕು
  • ಅಂಗೀಕೃತ ನೋಂದಣಿ ಪ್ರಾಧಿಕಾರದಿಂದ ವೃತ್ತಿ ನೋಂದಣಿ ಮಾಡಿಕೊಂಡಿರಬೇಕು.
  • ಎರಡು ವರ್ಷದ ಡಿಪ್ಲೊಮಾ ಇನ್ ಆಪ್ಟಮೆಟ್ರಿ ಅಥವಾ ಮಾನ್ಯತೆ ಪಡೆದ ಸರ್ಕಾರಿ ಆಸ್ಪತ್ರೆಗಳಲ್ಲಿ ಎನ್ಪಿಸಿಬಿ ನಿಯಮಾನುಸಾರ ತರಬೇತಿ ಪಡೆದಿರಬೇಕು.
  • ಕಂಪ್ಯೂಟರ್ ಎಂಎಸ್-ವರ್ಲ್ಡ್, ಎಂಎಸ್-ಎಕ್ಸಿಲ್, ಪವರ್ ಪಾಯಿಂಟ್ ಮತ್ತು ಇಂಟರ್ನೆಟ್ ಇತ್ಯಾದಿ ಬಳಕೆ ಜ್ಞಾನವನ್ನು ಹೊಂದಿರಬೇಕು

ವೇತನ: ರೂ.25000/-

ನೇತ್ರ ಸಹಾಯಕ ಅಥವಾ ಫಾರ್ಮಸಿಸ್ಟ್- 03 ಹುದ್ದೆಗಳು

ವಿದ್ಯಾರ್ಹತೆ:

  • ಫಾರ್ಮಸಿಟ್ ಕೌನ್ಸಿಲ್ ಆಫ್ ಕರ್ನಾಟಕದಿಂದ ಮಾನ್ಯತೆ ಪಡೆದಿರುವ ಕಾಲೇಜಿನಲ್ಲಿ ಬಿ ಫಾರ್ಮ ಪದವಿಯಲ್ಲಿ ಉತ್ತೀರ್ಣರಾಗಿದ್ದು, ನೋಂದಣಿ ಪ್ರಮಾಣಪತ್ರವನ್ನು ಹೊಂದಿರಬೇಕು.
  • ಕಂಪ್ಯೂಟರ್ ಎಂಎಸ್-ವರ್ಲ್ಡ್, ಎಂಎಸ್-ಎಕ್ಸಿಲ್, ಪವರ್ ಪಾಯಿಂಟ್ ಮತ್ತು ಇಂಟರ್ನೆಟ್ ಇತ್ಯಾದಿ ಬಳಕೆ ಜ್ಞಾನವನ್ನು ಹೊಂದಿದ್ದು, ಕಂಪ್ಯೂಟರ್ ಕೋರ್ಸ್ ನಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.

ವೇತನ: ರೂ.10500/-

ಆಡಿಯೋ ಮೆಟ್ರಿಕ್ ಅಸಿಸ್ಟೆಂಟ್- 01 ಹುದ್ದೆ

ವಿದ್ಯಾರ್ಹತೆ: ಬ್ಯಾಚಲರ್ ಇನ್ ಆಡಿಯೋಲಜಿ ಅಂಡ್ ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿ/ಬಿಎಸ್ಸಿ ಹೊಂದಿದ್ದು ಒಂದು ವರ್ಷದ ಸೇವಾನುಭವ ಹೊಂದಿರಬೇಕು
ವೇತನ: ರೂ.15000/-

ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿಗಳ ಸಂಕೀರ್ಣ, ಅಮಾನಿಕೆರೆ ಮುಂಭಾಗ ತುಮಕೂರು. ಇಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಸಂಬಂಧಪಟ್ಟ ಆಸಕ್ತ ಅಭ್ಯರ್ಥಿಗಳು ಅವಶ್ಯಕ ಪೂರಕ ದಾಖಲೆಗಳೊಂದಿಗೆ (ವಿದ್ಯಾರ್ಹತೆ, ಗ್ರಾಮೀಣ, ಕನ್ನಡ ಮಾಧ್ಯಮ, ಜಾತಿ ಪ್ರಮಾಣ ಪತ್ರ ಮೂಲ ಮತ್ತು ನಕಲಿ ಪ್ರತಿಗಳೊಂದಿಗೆ) ದಿನಾಂಕ 23-06-2017 ರಂದು ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಿದೆ.

ಸೂಚನೆ

  • ಅರ್ಜಿ ನಮೂನೆಯನ್ನು ಬೆಳಗ್ಗೆ 10.00 ಗಂಟೆಯಿಂದ 12.00 ಗಂಟೆಯೊಳಗೆ ನಿಗದಿತ ಅರ್ಜಿ ನಮೂನೆ ಪಡೆದುಕೊಳ್ಳುವುದು. ತದನಂತರ ಬಂದ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ.
  • ಆಯುಷ್ ವೈದ್ಯರ ಹುದ್ದೆಗೆ ಅರ್ಜಿ ಶುಲ್ಕ ರೂ.500/-ಗಳು ಮಾತ್ರ ಪಾವತಿಸತಕ್ಕದ್ದು. ಆಯುಷ್ ವೈದ್ಯರ ಹುದ್ದೆಗಳನ್ನು ಹೊರತು ಪಡಿಸಿ ಇನ್ನುಳಿದ ಹುದ್ದೆಗಳಿಗೆ ಅರ್ಜಿ ಶುಲ್ಕವಿರುವುದಿಲ್ಲ.
  • ಮೇಲ್ಕಂಡ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಮೀಸಲಾತಿ ಅನ್ವಯ ರೋಸ್ಟರ್ ಕಂ ಮೆರಿಟ್ ಪ್ರಕಾರ ಸೂಕ್ತ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಸಮಯದಲ್ಲಿ ಸಂರ್ಪಕಿಸಲು ತಿಳಿಸಿದೆ.

English summary
Tumkur district health and family welfare society invites applications from eligible candidates for various posts on contract basis.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia