ಯುಪಿಎಸ್ಸಿ: 64 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Posted By:

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ ) ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು 64 ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಯುಪಿಎಸ್ಸಿ: 64 ಹುದ್ದೆಗಳ ನೇಮಕಾತಿ

ಹುದ್ದೆಗಳ ವಿವರ

 • ಡೆಪ್ಯುಟಿ ಕಂಟ್ರೋಲರ್ ಆಫ್ ಎಕ್ಸ್ಪ್ಲೋಸಿವ್ (ಮಿನಿಸ್ಟ್ರಿ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ )-17 ಹುದ್ದೆಗಳು
 • ಸೈಂಟಿಫಿಕ್ ಆಫೀಸರ್ (ಎಲೆಕ್ಟ್ರಿಕಲ್)(ಮಿನಿಸ್ಟ್ರಿ ಆಫ್ ಕನ್ಸ್ಯೂಮರ್ ಅಫೇರ್ಸ್, ಫುಡ್ ಅಂಡ್ ಪಬ್ಲಿಕ್ ಡಿಸ್ಟ್ರಿಬ್ಯುಷನ್)-03 ಹುದ್ದೆಗಳು
 • ಜ್ಯೂನಿಯರ್ ಟೆಕ್ನಿಕಲ್ ಆಫೀಸರ್, ಇನ್ಟೆಗ್ರೇಟೆಡ್ ಹೆಡ್ ಕ್ವಾರ್ಟರ್ಸ್ (ನೇವಿ), ಮಿನಿಸ್ಟ್ರಿ ಆಫ್ ಡಿಫೆನ್ಸ್-03 ಹುದ್ದೆಗಳು
 • ಸ್ಪೆಷಲಸ್ಟ್ ಗ್ರೇಡ್-3 (ಕಾರ್ಡಿಯಾಲಜಿ), ಮಿನಿಸ್ಟ್ರಿ ಆಫ್ ಹೆಲ್ತ್ ಅಂಢ್ ಫ್ಯಾಮಿಲಿ ವೆಲ್ಫೇರ್-01 ಹುದ್ದೆ
 • ಸ್ಪೆಷಲಸ್ಟ್ ಗ್ರೇಡ್-3 ಅಸಿಸ್ಟೆಂಟ್ ಪ್ರೊಫೆಸರ್ (ಇಎನ್ ಟಿ),ಮಿನಿಸ್ಟ್ರಿ ಆಫ್ ಹೆಲ್ತ್ ಅಂಢ್ ಫ್ಯಾಮಿಲಿ ವೆಲ್ಫೇರ್-03 ಹುದ್ದೆಗಳು
 • ಸ್ಪೆಷಲಸ್ಟ್ ಗ್ರೇಡ್-3 ಅಸಿಸ್ಟೆಂಟ್ ಪ್ರೊಫೆಸರ್ (ಪ್ರಿವೆಂಟಿವ್ ಅಂಡ್ ಸೋಷಿಯಲ್ ಮೆಡಿಸಿನ್),ಮಿನಿಸ್ಟ್ರಿ ಆಫ್ ಹೆಲ್ತ್ ಅಂಢ್ ಫ್ಯಾಮಿಲಿ ವೆಲ್ಫೇರ್-10 ಹುದ್ದೆಗಳು.
 • ಸ್ಪೆಷಲಸ್ಟ್ ಗ್ರೇಡ್-೩ ಅಸಿಸ್ಟೆಂಟ್ ಪ್ರೊಫೆಸರ್ (ಸೈಕ್ಯಾಟ್ರಿ),ಮಿನಿಸ್ಟ್ರಿ ಆಫ್ ಹೆಲ್ತ್ ಅಂಢ್ ಫ್ಯಾಮಿಲಿ ವೆಲ್ಫೇರ್-07 ಹುದ್ದೆಗಳು.
 • ಡೆಪ್ಯುಟಿ ಡೈರೆಕ್ಟರ್ (ಸೇಫ್ಟಿ)(ಎಲೆಕ್ಟ್ರಿಕಲ್), ಡೈರೆಕ್ಟೊರೇಟ್ ಜನರಲ್ ಫ್ಯಾಕ್ಟರಿ ಅಡ್ವೈಸ್ ಸರ್ವಿಸ್ ಅಂಡ್ ಲೇಬರ್ ಇನ್ಸ್ಟಿಟ್ಯುಟ್, ಮಿನಿಸ್ಟ್ರಿ ಆಫ್ ಲೇಬರ್ ಅಂಡ್ ಎಂಪ್ಲಾಯ್ಮೆಂಟ್-02 ಹುದ್ದೆಗಳು
 • ಡೆಪ್ಯುಟಿ ಡೈರೆಕ್ಟರ್ (ಸೇಫ್ಟಿ)(ಮೆಕ್ಯಾನಿಕಲ್), ಡೈರೆಕ್ಟೊರೇಟ್ ಜನರಲ್ ಫ್ಯಾಕ್ಟರಿ ಅಡ್ವೈಸ್ ಸರ್ವಿಸ್ ಅಂಡ್ ಲೇಬರ್ ಇನ್ಸ್ಟಿಟ್ಯುಟ್, ಮಿನಿಸ್ಟ್ರಿ ಆಫ್ ಲೇಬರ್ ಅಂಡ್ ಎಂಪ್ಲಾಯ್ಮೆಂಟ್-01 ಹುದ್ದೆ
 • ಸಬ್ ರೀಜನಲ್ ಎಂಪ್ಲಾಯ್ಮೆಂಟ್ ಆಫೀಸರ್, ಡೈರೆಕ್ಟೊರೇಟ್ ಜನರಲ್ ಆಫ್ ಎಂಪ್ಲಾಯ್ಮೆಂಟ್, ಮಿನಿಸ್ಟ್ರಿ ಆಫ್ ಲೇಬರ್ ಅಂಡ್ ಎಂಪ್ಲಾಯ್ಮೆಂಟ್-08 ಹುದ್ದೆಗಳು
 • ಅಸಿಸ್ಟೆಂಟ್ ಕಂಟ್ರೊಲರ್ ಆಫ್ ಮೈನ್ಸ್, ಇಂಡಿಯನ್ ಬ್ಯುರೋ ಆಫ್ ಮೈನ್ಸ್, ಮಿನಿಸ್ಟ್ರಿ ಆಫ್ ಮೈನ್ಸ್-08 ಹುದ್ದೆಗಳು
 • ಅಸಿಸ್ಟೆಂಟ್ ಡೈರೆಕ್ಟರ್ (ಫಿಸಿಕಲ್ ಎಜುಕೇಷನ್), ಡಾ.ಬಿ.ಆರ್.ಅಂಬೇಡ್ಕರ್ ಇನ್ಸ್ಟಿಟ್ಯುಟ್ ಆಫ್ ಟೆಕ್ನಾಲಜಿ, ಅಂಡಮಾನ್ ಅಂಡ್ ನಿಕೋಬಾರ್ ಅಡ್ಮಿನಿಸ್ಟ್ರೇಷನ್, ಪಹರ್ಗಾನ್, ಪೋರ್ಟ್ ಬ್ಲೇರ್-01 ಹುದ್ದೆ

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.25/-

ಎಸ್.ಸಿ/ಎಸ್.ಟಿ/ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಪ್ರಮುಖ ದಿನಾಂಕ

 • ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-11-2017
 • ಆನ್ಲೈನ್ ಅರ್ಜಿ ಪ್ರಿಂಟ್ ಪಡೆಯಲು ಕೊನೆಯ ದಿನಾಂಕ: 03-11-2017

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
The Union Public Service Service Commission has announced host of vacancies under various Central ministries on upsconline.nic.in. A total of 64 posts in Ministry of Commerce and Industry, Ministry of Defence, and Ministry of Health & Family Welfare etc. will be filled with this recruitment drive.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia