ಯು ಪಿ ಎಸ್ ಸಿ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ

Posted By:

ಕೇಂದ್ರ ಲೋಕಸೇವಾ ಆಯೋಗದಿಂದ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದ್ದು ಆಸಕ್ತ ಅಭ್ಯರ್ಥಿಗಳು ದಿನಾಂಕ 13-04-2017 ರ ಒಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ

ಹುದ್ದೆಗಳ ವಿವರ

ಕೃಷಿ ಸಹಕಾರ ಮತ್ತು ರೈತ ಕಲ್ಯಾಣ ವಿಭಾಗ
ಕೇಂದ್ರ ಕೃಷಿ ಇಲಾಖೆಯಲ್ಲಿ ಎರಡು ಅಸಿಸ್ಟೆಂಟ್ ಕಮೀಷನರ್ ಹುದ್ದೆಗಳು
ವಿದ್ಯಾರ್ಹತೆ: ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ + ಮೂರು ವರ್ಷದ ಅನುಭವ
ವೇತನ: ರೂ15,600-39100 +ರೂ.6600
ವಯೋಮಿತಿ: 40 ವರ್ಷ

ಗಾಜಿಯಾಬಾದ್ ನ ಹೋಮಿಯೋಪತಿ ಫಾರ್ಮಕೋಪಿಯಾ ಲ್ಯಾಬೋರೇಟರಿ
ಸೈಂಟಿಫಿಕ್ ಆಫೀಸರ್: 01 ಹುದ್ದೆ
ವಿದ್ಯಾರ್ಹತೆ: ಮೈಕ್ರೋಬಯಲಜಿ ವಿಷಯದಲ್ಲಿ ಎಂ.ಎಸ್ಸಿ ಪದವಿ + ಒಂದು ವರ್ಷದ ಅನುಭವ
ವೇತನ: ರೂ.15600 -39100 +5400 /-
ವಯೋಮಿತಿ: 35 ವರ್ಷ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ
ಸ್ಟೋರ್ ಕೀಪರ್ : 06 ಹುದ್ದೆಗಳು
ವಿದ್ಯಾರ್ಹತೆ: ಪದವಿ + ಮೂರು ವರ್ಷದ ಅನುಭವ
ವೇತನ: ರೂ.9300 -34800 +4600 /-
ವಯೋಮಿತಿ: 30 ವರ್ಷ

ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ
ಸಹಾಯಕ ಪ್ರಾಧ್ಯಾಪಕರು(ಗ್ಯಾಸ್ಟ್ರೋಎನ್ಟೆರೊಲಜಿ) : ೦೮ ಹುದ್ದೆಗಳು
ವಿದ್ಯಾರ್ಹತೆ: ಎಂ.ಬಿ.ಬಿ.ಎಸ್ ಪದವಿ + ಮೂರು ವರ್ಷದ ಅನುಭವ
ವೇತನ: ರೂ.15600-39100+6600 /-
ವಯೋಮಿತಿ: 40 ವರ್ಷಗಳು

ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ
ಸಹಾಯಕ ಪ್ರಾಧ್ಯಾಪಕರು(ನ್ಯೆನಟಾಲಜಿ) : ೦2 ಹುದ್ದೆಗಳು
ವಿದ್ಯಾರ್ಹತೆ: ಎಂ.ಬಿ.ಬಿ.ಎಸ್ ಪದವಿ + ಮೂರು ವರ್ಷದ ಅನುಭವ
ವೇತನ: ರೂ.15600-39100+6600 /-
ವಯೋಮಿತಿ: 40 ವರ್ಷಗಳು

ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ
ಸಹಾಯಕ ಪ್ರಾಧ್ಯಾಪಕರು(ಫಾರ್ಮಕಾಲಜಿ) : 10 ಹುದ್ದೆಗಳು
ವಿದ್ಯಾರ್ಹತೆ: ಎಂ.ಬಿ.ಬಿ.ಎಸ್ ಪದವಿ + ಮೂರು ವರ್ಷದ ಅನುಭವ
ವೇತನ: ರೂ.15600-39100+6600 /-
ವಯೋಮಿತಿ: 40 ವರ್ಷಗಳು

ಪಬ್ಲಿಕ್ ಎಂಟರ್ ಪ್ರೈಸಸ್
ಸಹಾಯಕ ನಿರ್ದೇಶಕ: 02 ಹುದ್ದೆಗಳು
ವಿದ್ಯಾರ್ಹತೆ: ಕಾಮರ್ಸ್, ಸ್ಟಾಟಿಸ್ಟಿಕ್ಸ್, ಎಕನಾಮಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ+ ಮೂರು ವರ್ಷದ ಅನುಭವ
ವೇತನ:ರೂ.15600-39100+5400 /-
ವಯೋಮಿತಿ: 35 ವರ್ಷ

ಕಾರ್ಮಿಕ ಆಯುಕ್ತರ ಮುಖ್ಯ ಕಛೇರಿ
ಅಧಿಕಾರಿ: 33 ಹುದ್ದೆಗಳು
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ+ಅನುಭವ
ವೇತನ: ರೂ.9300 -34800 +4600 /-
ವಯೋಮಿತಿ: 30 ವರ್ಷ

ಶಾಸನ ಸಭೆಯ ಸಮಾಲೋಚನ ಸಹಾಯಕ (ತೆಲುಗು): 01 ಹುದ್ದೆ
ವಿದ್ಯಾರ್ಹತೆ: ಲಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಹುದ್ದೆಗೆ ಸಂಬಂಧಪಟ್ಟ ಅನುಭವ
ವೇತನ; ರೂ.15600-39100+6600 /-
ವಯೋಮಿತಿ: 40 ವರ್ಷಗಳು

ಅರ್ಜಿ ಸಲ್ಲಿದೆ

ಎಲ್ಲಾ ಹುದ್ದೆಗಳನ್ನು ಯು ಪಿ ಎಸ್ ಸಿ ವೆಬ್ಸೈಟ್ ಮುಲಕ ಆನ್ಲೈನ್ ಅರ್ಜಿ ಸಲ್ಲಿಸತಕ್ಕದ್ದು.

ಆಯ್ಕೆ ವಿಧಾನ

ಎಲ್ಲಾ ಹುದ್ದೆಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ವರ್ಗಗಳಿಗೆ ಅನುಗುಣವಾಗಿ ಅಂಕಗಳಿದ್ದು ಕನಿಷ್ಟ ಅರ್ಹತಾ ಅಂಕಗಳನ್ನು ಪಡೆದುಕೊಳ್ಳಬೇಕು.
ಸಂದರ್ಶನಕ್ಕೆ ಒಟ್ಟು ನೂರು ಅಂಕಗಳು ನಿಗದಿಯಾಗಿರುತ್ತದೆ.

ಅರ್ಜಿ ಶುಲ್ಕ

ರೂ.25 /- ಅನ್ನು ಎಸ್.ಬಿ.ಐ ಬ್ಯಾಂಕ್ ನ ಯಾವುದೇ ಶಾಖೆಯಲ್ಲಿ ನಗದು ಅಥವಾ ಆನ್ಲೈನ್ ಮೂಲಕ ಪಾವತಿಸಬಹುದಾಗಿದೆ.
(ಎಸ್.ಸಿ/ಎಸ್.ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಅನ್ವಯಿಸುವುದಿಲ್ಲ)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-04-2017
ಹೆಚ್ಚಿನ ಮಾಹತಿಗಾಗಿ www.upsc.gov.in ಗಮನಿಸಿ

English summary
UNION PUBLIC SERVICE COMMISSION INVITES ONLINE RECRUITMENT APPLICATIONS (ORA*) FOR RECRUITMENT BY SELECTION TO THE VARIOUS POSTS

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia