UPSC 2020: ನೇಮಕಾತಿ ಅಧಿಸೂಚನೆ ಪ್ರಕಟ..ಅರ್ಜಿ ಹಾಕಲು ಇಂದು ಕೊನೆಯ ದಿನ

ಯುಪಿಎಸ್‌ಸಿ ಒಟ್ಟು 886 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ವರ್ಷದ ಆಯ್ಕೆ ಪ್ರಕ್ರಿಯಯಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಮೊದಲ ಹಂತದ ಪರೀಕ್ಷೆಗೆ ಒಳಪಡಬಹುದು.

UPSC ಅಂದರೆ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ 2020 ರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. IAS,IPS,IFS ಅಧಿಕಾರಿಗಳಾಗಲು ಆಸಕ್ತಿ ಇರುವವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಯುಪಿಎಸ್‌ಸಿ ನೇಮಕಾತಿ ಅಧಿಸೂಚನೆ ರಿಲೀಸ್

ಯುಪಿಎಸ್‌ಸಿ ಒಟ್ಟು 886 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ವರ್ಷದ ಆಯ್ಕೆ ಪ್ರಕ್ರಿಯಯಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಮೊದಲ ಹಂತದ ಪರೀಕ್ಷೆಗೆ ಒಳಪಡಬಹುದು. ಅದಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 3,2020.

ಈ 6 ಟಿಪ್ಸ್ ನಿಂದ ಯುಪಿಎಸ್ ಸಿ ಪರೀಕ್ಷೆಯನ್ನ ಮೊದಲ ಪ್ರಯತ್ನದಲ್ಲೇ ಪಾಸು ಮಾಡಬಹುದುಈ 6 ಟಿಪ್ಸ್ ನಿಂದ ಯುಪಿಎಸ್ ಸಿ ಪರೀಕ್ಷೆಯನ್ನ ಮೊದಲ ಪ್ರಯತ್ನದಲ್ಲೇ ಪಾಸು ಮಾಡಬಹುದು

UPSC ನೇಮಕಾತಿ 2020 ಪರೀಕ್ಷೆಯ ವಿವರ:

UPSC ನೇಮಕಾತಿ 2020 ಪರೀಕ್ಷೆಯ ವಿವರ:

ಮಾನದಂಡಗಳು                     ವಿವರಗಳು 

ಪರೀಕ್ಷೆಯ ಹೆಸರು                    ಯುಪಿಎಸ್ಸಿ ಸಿವಿಲ್ ಸರ್ವೀಸ್
ಹಂತ                                   ಪ್ರಾಥಮಿಕ
ಪರೀಕ್ಷೆಯ ದಿನಾಂಕ                  ಮಾರ್ಚ್ 31,2020
ಖಾಲಿ ಇರುವ ಹುದ್ದೆಗಳ ಸಂಖ್ಯೆ    886

ವಿದ್ಯಾರ್ಹತೆ:

ವಿದ್ಯಾರ್ಹತೆ:

ಯಾವುದೇ ಪದವಿಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪದವಿ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಕೂಡ ಈ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

ವಯೋಮಿತಿ:

ವಯೋಮಿತಿ:

ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆಗಸ್ಟ್ 1,2020ರ ಅನ್ವಯ ಕನಿಷ್ಟ 22 ರಿಂದ ಗರಿಷ್ಟ 32 ವರ್ಷ ವಯೋಮಿತಿಯೊಳಗಿನವರಾಗಿರಬೇಕು. ಯುಪಿಎಸ್‌ಸಿ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ. ವಯೋಮಿತಿ ಸಡಿಲಿಕೆಯ ವಿವರವನ್ನು ತಿಳಿಯಲು ಅಧಿಸೂಚನೆಯನ್ನು ಓದಬಹುದು.

ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆ:

ಯುಪಿಎಸ್‌ಸಿ ವಿವಿಧ ಅಧಿಕಾರಿ ಹುದ್ದೆಗಳ ನೇಮಕಾತಿಯನ್ನು ಸಿವಿಲ್ ಪರೀಕ್ಷೆಗಳ ಮೂಲಕ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳನ್ನು ಪ್ರಿಲಿಮಿನರಿ ಮತ್ತು ಪ್ರಮುಖ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಸಾಮಾನ್ಯ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಮಾರ್ಚ್ 3,2020ರೊಳಗೆ ಪಾವತಿಸಬೇಕಿರುತ್ತದೆ. ಅಭ್ಯರ್ಥಿಗಳು ಹಣದ ರೂಪದಲ್ಲಿ ಪಾವತಿಸುತ್ತಿದ್ದಲ್ಲಿ ಮಾರ್ಚ್ 2,2020ರೊಳಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ.

2020 ನೇ ಸಾಲಿನ UPSC ಪರೀಕ್ಷೆ ಬರೆಯಲು ಆಸಕ್ತರಾಗಿರುವವರು ಮೊದಲು ಅರ್ಜಿ ಸಲ್ಲಿಸಬೇಕು. ಹಾಗಾದ್ರೆ ಈ ಕೆಳಗಿನ ವಿವರಗಳನ್ನು ಗಮನಿಸಿ.

ಸ್ಟೆಪ್ 1:

ಸ್ಟೆಪ್ 1:

ಅಭ್ಯರ್ಥಿಗಳು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನ ಅಧಿಕೃತ ವೆಬ್‌ಸೈಟ್‌ https://www.upsc.gov.in/ ಗೆ ಭೇಟಿ ನೀಡಿ.

ಸ್ಟೆಪ್ 2:

ಸ್ಟೆಪ್ 2:

ಹೋಮ್ ಪೇಜ್ ನಲ್ಲಿ ಸಿಗುವ Online application for Various examination of upsc ಲಿಂಕ್ ನ್ನು ಕ್ಲಿಕ್ ಮಾಡಿ

ಸ್ಟೆಪ್ 3:

ಸ್ಟೆಪ್ 3:

ಇನ್ನೊಂದು ಹೊಸ ಪೇಸ್ ಅಲ್ಲಿ ಓಪನ್ ಆಗುತ್ತೆ. Register part 1 ಲಿಂಕ್ ನ್ನು ಕ್ಲಿಕ್ ಮಾಡಿ

ಸ್ಟೆಪ್ 4:

ಸ್ಟೆಪ್ 4:

ಅರ್ಜಿಯಲ್ಲಿ ಯಾವೆಲ್ಲ ಮಹತ್ವದ ವಿಚಾರಗಳನ್ನು ತುಂಬಬೇಕು ಅನ್ನುವುದರ ಮಾಹಿತಿ ಸಿಗಲಿದೆ. ಅದನ್ನು ಸರಿಯಾಗಿ ಓದಿಕೊಳ್ಳಿ

ಸ್ಟೆಪ್ 5:

ಸ್ಟೆಪ್ 5:

ಅರ್ಜಿ ಓದಿದ ನಂತರ ನೀವು ಅರ್ಜಿಯನ್ನು ಸರಿಯಾಗಿ ಓದಿದ್ದೀರಿ ಎಂದು ಖಾತ್ರಿ ಪಡಿಸಲು yes ಬಟನ್ ನ್ನು ಒತ್ತಿ.

ಸ್ಟೆಪ್ 6:

ಸ್ಟೆಪ್ 6:

ನಿಮ್ಮ ಅರ್ಜಿಯು ತೆರೆದುಕೊಳ್ಳಲಿದೆ. ಅದನ್ನು ಸರಿಯಾಗಿ ನೋಡಿ

ಸ್ಟೆಪ್ 7:

ಸ್ಟೆಪ್ 7:

ಎಲ್ಲಾ ಮಾಹಿತಿಗಳನ್ನು ಅರ್ಜಿಯಲ್ಲಿ ಸರಿಯಾಗ ತುಂಬಿ ಕಂಟಿನ್ಯೂ ಬಟನ್ ಒತ್ತಬೇಕು

ಸ್ಟೆಪ್ 8: ಅರ್ಜಿ ನೀಡಬೇಕಾಗಿರುವ ಹಣವನ್ನು ಪಾವತಿಸಿ
ಸ್ಟೆಪ್ 9: ನೀವು ಪರೀಕ್ಷೆ ಬರೆಯಲು ಯಾವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಅನ್ನುವುದನ್ನು ಬರ್ತಿ ಮಾಡಿ
ಸ್ಟೆಪ್ 10: ನಿಮ್ಮ ಫೋಟೋ ಮತ್ತು ನಿಮ್ಮ ಸಹಿಯನ್ನು ಅರ್ಜಿಯಲ್ಲಿ ಅಪ್ ಲೋಡ್ ಮಾಡಬೇಕು
ಸ್ಟೆಪ್ 11: ಡಿಕ್ಲರೇಷನ್ ಚೆಕ್ ಬಾಕ್ಸ್ ನ್ನು ಒತ್ತಿ. ನಿಮ್ಮ ರಿಜಿಸ್ಟ್ರೇಷನ್ ಖಾತ್ರಿಯಾಗಿರುವುದನ್ನು ದಾಖಲಿಸಿಕೊಳ್ಳಿ.

ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗೋದು ತುಂಬಾ ಸಿಂಪಲ್ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗೋದು ತುಂಬಾ ಸಿಂಪಲ್

For Quick Alerts
ALLOW NOTIFICATIONS  
For Daily Alerts

English summary
UPSC civil services examination 2020 notifcation has been released for the recruitment of 886 posts in official website. Candidates can apply before 3rd March 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X