ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ನೇಮಕಾತಿ

Posted By:

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿಯಲ್ಲಿ ಖಾಲಿ ಇರುವ ಬೋಧಕೇತರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಸ್ಥಳೀಯ ವೃಂದದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಗ್ರೂಪ್ ಎ, ಬಿ, ಸಿ ಮತ್ತು ಡಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದ್ದು, ಅಭ್ಯರ್ಥಿಗಳು ಎಂಟು ಸೆಟ್ ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.  ವಿಶ್ವವಿದ್ಯಾಲಯದಿಂದ ಅಥವಾ ವಿಶ್ವವಿದ್ಯಾಲಯದ ಅಂತರ್ಜಾಲದಿಂದ ಅರ್ಜಿಯನ್ನು ಪಡೆದು ಉಳಿದ 07 ಪ್ರತಿಗಳನ್ನು ಛಾಯಾಪ್ರತಿ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ ದಿನಾಂಕ 11-05-2017 ರೊಳಗೆ ಸಲ್ಲಿಸತಕ್ಕದ್ದು.

ಬೋಧಕೇತರ ಹುದ್ದೆಗಳ ನೇಮಕಾತಿ

ಹುದ್ದೆಗಳ ವಿವರ

ಗ್ರೂಪ್ 'ಎ'

ಹುದ್ದೆಯ ಹೆಸರುಹುದ್ದೆ ಸಂಖ್ಯೆವೇತನ ಶ್ರೇಣಿ
ಉಪ-ಕುಲಸಚಿವರು0136300-53850
ಸಹಾಯಕ ಕುಲಸಚಿವರು0228100-50100
ಕಾರ್ಯಪಾಲಕ ಅಭಿಯಂತರರು0128100-50100
ಸಹಾಯಕ ಗ್ರಂಥಪಾಲಕ0215600-45100

ಗ್ರೂಪ್ 'ಬಿ'

ಹುದ್ದೆಯ ಹೆಸರುಹುದ್ದೆ ಸಂಖ್ಯೆವೇತನ ಶ್ರೇಣಿ
ಕಛೇರಿ ಅಧೀಕ್ಷಕರು0322800-43200
ಸಹಾಯಕ ಗ್ರಂಥಪಾಲಕ ಗ್ರೇಡ್-20122800-43200
ಕಂಪ್ಯೂಟರ್ ಇಂಜಿನಿಯರ್0122800-43200

ಗ್ರೂಪ್ 'ಸಿ'

ಹುದ್ದೆಯ ಹೆಸರುಹುದ್ದೆ ಸಂಖ್ಯೆವೇತನ ಶ್ರೇಣಿ
ಕಂಪ್ಯೂಟರ್ ಟೆಕ್ನಿಷಿಯನ್0121600-40050
ಡ್ರಾಫ್ಟ್ ಮನ್0117650-32000
ಸೀನಿಯರ್ ವರ್ಕ್ ಇನ್ಸ್ಪೆಕ್ಟರ್0217650-32000
ಶೀಘ್ರಲಿಪಿಗಾರರು0216000-29600
ಪ್ರಥಮ ದರ್ಜೆ ಸಹಾಯಕರು1316000-29600
ಸ್ಟೋರ್ ಕೀಪರ್0216000-29600
ಲ್ಯಾಬ್ ಅಸಿಸ್ಟೆಂಟ್0216000-29600
ಗಾರ್ಡನ್ ಸೂಪರ್ವೈಸರ್0116000-29600
ಎರಡನೇ ದರ್ಜೆ ಸಹಾಯಕರು
19
11600-21000
 ಬೆರಳಚ್ಚುಗಾರರು05
11600-21000
ವಾಹನ ಚಾಲಕರು0111600-21000

ಗ್ರೂಪ್ 'ಡಿ'

ಹುದ್ದೆಯ ಹೆಸರುಹುದ್ದೆ ಸಂಖ್ಯೆವೇತನ ಶ್ರೇಣಿ
ಅನುಚರ0410400-16400
ಲ್ಯಾಬ್ ಅಟೆಂಡರ್0210400-16400
ಅವಾನ/ದಲಾಯತ್199600-14550
ಉದ್ಯಾನ ಕೆಲಸಗಾರ059600-14550
ಅಡುಗೆಯವರು019600-14550

ವಿದ್ಯಾರ್ಹತೆ

ಮೇಲ್ಕಂಡ ಹುದ್ದೆಗೆ ಸಂಬಂಧಿಸಿದಂತೆ ವಿದ್ಯಾರ್ಹತೆ ಮತ್ತು ಅನುಭವವನ್ನು ವಿಶ್ವವಿದ್ಯಾಲಯದ ಅಂತರ್ಜಾಲದಲ್ಲಿ ಪಡೆಯತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-05-2017

ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್ಸೈಟ್ ವಿಳಾಸ  vskub.ac.in ಗಮನಿಸಿ.

ಸಂಪರ್ಕಿಸುವ ದೂರವಾಣಿ ಸಂಖ್ಯೆ

08392 242703(Registrar Secretariat)
08392 242873(Academic Section)
08395 278236(Administration)

English summary
Vijayanagara Sri Krishnadevaraya University recruitment notification for non teaching posts

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia