ಜಿಲ್ಲಾ ಕಮಿಷನರ್ ನೇಮಕಾತಿ 2018...ತಹಶೀಲ್ದಾರ್ ಹುದ್ದೆಗೆ ಅರ್ಜಿ ಆಹ್ವಾನ

Written By: Nishmitha B

ಜಿಲ್ಲಾ ಕಮಿಷನರ್ ನೇಮಕಾತಿ 2018 ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಹಶೀಲ್ದಾರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 22 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 4, 2018.

ಜಿಲ್ಲಾ ಕಮಿಷನರ್ ನೇಮಕಾತಿ 2018...ತಹಶೀಲ್ದಾರ್ ಹುದ್ದೆಗೆ ಅರ್ಜಿ ಆಹ್ವಾನ

ಜಿಲ್ಲಾ ಕಮಿಷನರ್ ನೇಮಕಾತಿ 2018 ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

ಹುದ್ದೆತಹಶೀಲ್ದಾರ್
ಒಟ್ಟು ಹುದ್ದೆ ಸಂಖ್ಯೆ22
ಅರ್ಜಿ ಸಲ್ಲಿಕೆ ವಿಧಾನಆನ್‌ಲೈನ್
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ05-03-2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ04-04-2018
ಉದ್ಯೋಗ ಸ್ಥಳಕರ್ನಾಟಕ, ಚಿಕ್ಕಬಳ್ಳಾಪುರ
ಆಫೀಶಿಯಲ್ ವೆಬ್‌ಸೈಟ್chikballapur.nic.in/kdmaps

ವಿದ್ಯಾರ್ಹತೆ :

  • ಪಿಯುಸಿ ಪಾಸಾಗಿರಬೇಕು
  • ಕಂಪ್ಯೂಟರ್ ಬಗ್ಗೆ ಮೂಲಭೂತ ಜ್ಞಾನವಿರಬೇಕು

ವಯೋಮಿತಿ:

ಸಂಖ್ಯೆಜಾತಿ ವಿಂಗಡಣೆವಯೋಮಿತಿ
 1ಸಾಮಾನ್ಯ18-35 ವರ್ಷ
 22ಎ, 2ಬಿ, 3ಎ, 3ಬಿ18-38 ವರ್ಷ
 3ಎಸ್‌ಸಿ ಎಸ್‌ಟಿ .ಕೆಟಗಿರಿ 118-40 ವರ್ಷ

ಅಭ್ಯರ್ಥಿಯ ಆಯ್ಕೆ ಹೀಗೆ ನಡೆಯುತ್ತದೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನ ಈ ಕೆಳಗಿನ ವಿಧಾನದ ಮೂಲಕ ಆಯ್ಕೆ ಮಾಡಲಾಗುತ್ತದೆ
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಶುಲ್ಕ ಹೀಗಿದೆ:

ಎಸ್‌ಸಿ ಎಸ್‌ಟಿ .ಕೆಟಗಿರಿ 1 ಹಾಗೂ ಮಹಿಳೆ : ರೂ. 100
ಇನ್ನಿತ್ತರ ವರ್ಗಕ್ಕೆ : ರೂ .200

ಅರ್ಜಿ ಸಲ್ಲಿಕೆ ಹೇಗೆ?

ಅಭ್ಯರ್ಥಿಗಳು ಮೇಲೆ ಹೇಳಿರುವ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಈ ಕೆಳಗಿನ ಸ್ಟೆಪ್ ಫಾಲೋ ಮಾಡಿ
ಸ್ಟೆಪ್ 1: ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ http://chikballapur.nic.in/kdmaps.htm
ಸ್ಟೆಪ್ 2: ನೋಟಿಫಿಕೇಶನ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅರ್ಜಿ ಭರ್ತಿ ಮಾಡುವ ಮುನ್ನ ನೋಟಿಫಿಕೇಶನ್ ಗಮನವಿಟ್ಟು ಓದಿ
ಸ್ಟೆಪ್ 4: ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಸಂಬಂಧಪಟ್ಟ ಮಾಹಿತಿ ಭರ್ತಿ ಮಾಡುತ್ತಾ ಹೋಗಿ
ಸ್ಟೆಪ್ 6: ಹೆಸರು, ಜನ್ಮದಿನಾಂಕ, ಶೈಕ್ಷಣಿಕ ಮಾಹಿತಿ ಸೇರಿದಂತೆ ಕೆಲವೊಂದು ಕಾಲಂ ಕಡ್ಡಾಯವಾಗಿ ಭರ್ತಿ ಮಾಡಿ
ಸ್ಟೆಪ್ 7: ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಚೆಕ್ ಮಾಡಿಕೊಂಡು ಬಳಿಕ ಅರ್ಜಿ ಶುಲ್ಕ ಪಾವತಿಸಿ
ಸ್ಟೆಪ್ 8: ಅಕೌಂಟ್ ಮಾಹಿತಿಗೆ ಆಫೀಶಿಯಲ್ ವೆಬ್‌ಸೈಟ್ ಚೆಕ್ ಮಾಡಿಕೊಳ್ಳಿ
ಸ್ಟೆಪ್ 9: ಅರ್ಜಿಯ ಕಾಪಿಯೊಂದನ್ನ ತೆಗೆದುಕೊಂಡು ತಮ್ಮ ಜತೆ ಇರಿಸಿಕೊಳ್ಳಿ. ಮುಂದಿನ ಸ್ಟೆಪ್‌ಗೆ ಬೇಕಾಗುತ್ತದೆ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ 05-03-2018

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 04-04-2018

English summary
Chikkaballapur District Commissioner has released an employment notification calling out for aspirants to apply for the posts of village Accountant post. Those interested can check out the eligibility, salary scale, how to apply and the complete details of the government job here

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia