ವಿ ಎಸ್ ಎಸ್ ಸಿ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ

ವಿಕ್ರಮ ಸಾರಾಭಾಯಿ ಸ್ಪೇಸ್ ಸೆಂಟರ್ ನಲ್ಲಿ ಖಾಲಿಯಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ಚಾನಿಸಲಾಗಿದೆ.

ವಿಕ್ರಮ ಸಾರಾಭಾಯಿ ಸ್ಪೇಸ್ ಸೆಂಟರ್ ನಲ್ಲಿ ಖಾಲಿಯಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ಚಾನಿಸಲಾಗಿದೆ.

ಅರ್ಹ ಮತ್ತು ಅಸಕ್ತ ಅಭ್ಯರ್ಥಿಗಳು ದಿನಾಂಕ 24 -04 -2017 ರ ಒಳಗೆ ಅನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ

ಹುದ್ದೆಗಳ ವಿವರ

ಹುದ್ದೆಯ ಕೋಡ್ 1325 : 01 ಹುದ್ದೆಗಳು
ಹುದ್ದೆಯ ಹೆಸರು: ಇಂಗ್ಲಿಷ್ ಉಪನ್ಯಾಸಕರು
ವೇತನ : ರೂ.52100 /- (ತಿಂಗಳಿಗೆ)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವಿಯನ್ನು ಶೇ.50 ರಷ್ಟು ಅಂಕಗಳಿಸಿರಬೇಕು. ಬೋಧನಾ ಅನುಭವವಿರಬೇಕು.
ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಬೋಧನೆ ಮಾಡುವ ಸಾಮರ್ಥ್ಯವಿರಬೇಕು.
ವಯೋಮಿತಿ: ಗರಿಷ್ಠ 40 ವರ್ಷ (ಮಹಿಳೆಯರಿಗೆ 50 ವರ್ಷ)

ಹುದ್ದೆಯ ಕೋಡ್: 1326 : 01 ಹುದ್ದೆ (ಬ್ಯಾಕ್ಲಾಗ್)
ಹುದ್ದೆಯ ಹೆಸರು: ಭೌತಶಾಸ್ತ್ರ ಉಪನ್ಯಾಸಕರು
ವೇತನ : ರೂ.52100 /- (ತಿಂಗಳಿಗೆ)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರ/ ಎಲೆಕ್ಟ್ರಾನಿಕ್ಸ್/ ಅಪ್ಲೈಡ್ ಫಿಸಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಶೇ.50 ರಷ್ಟು ಅಂಕಗಳಿಸಿರಬೇಕು,ಬೋಧನಾ ಅನುಭವವಿರಬೇಕು. ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಬೋಧನೆ ಮಾಡುವ ಸಾಮರ್ಥ್ಯವಿರಬೇಕು.
ವಯೋಮಿತಿ: ಗರಿಷ್ಠ 40 ವರ್ಷ (ಮಹಿಳೆಯರಿಗೆ 50 ವರ್ಷ)

ಹುದ್ದೆಯ ಕೋಡ್ :1328 : 01 ಹುದ್ದೆ
ಹುದ್ದೆಯ ಹೆಸರು: ಗಣಿತ ಉಪನ್ಯಾಸಕರು
ವೇತನ : ರೂ.52100 /- (ತಿಂಗಳಿಗೆ)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಮ್ಯಾಥಮೆಟಿಕ್ಸ್/ ಅಪ್ಲೈಡ್ ಮ್ಯಾಥಮೆಟಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಶೇ.50 ರಷ್ಟು ಅಂಕಗಳಿಸಿರಬೇಕು., ಬೋಧನಾ ಅನುಭವವಿರಬೇಕು. ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಬೋಧನೆ ಮಾಡುವ ಸಾಮರ್ಥ್ಯವಿರಬೇಕು.
ವಯೋಮಿತಿ: ಗರಿಷ್ಠ 43 ವರ್ಷ (ಮಹಿಳೆಯರಿಗೆ 50 ವರ್ಷ)

ಹುದ್ದೆಯ ಕೋಡ್ 1328: 01 ಹುದ್ದೆ
ಹುದ್ದೆಯ ಹೆಸರು: ಸಂಸ್ಕೃತ ಶಿಕ್ಷಕರ
ವೇತನ : ರೂ.49200 /- (ತಿಂಗಳಿಗೆ)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಸಂಸ್ಕೃತ ವಿಷಯದಲ್ಲಿ ಪದವಿಯನ್ನು ಶೇ.50 ರಷ್ಟು ಅಂಕಗಳಿಸಿರಬೇಕು.
ಬೋಧನಾ ಅನುಭವವಿರಬೇಕು, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಬೋಧನೆ ಮಾಡುವ ಸಾಮರ್ಥ್ಯವಿರಬೇಕು.
ವಯೋಮಿತಿ: ಗರಿಷ್ಠ 35 ವರ್ಷ (ಮಹಿಳೆಯರಿಗೆ 45 ವರ್ಷ)

ಹುದ್ದೆಯ ಕೋಡ್: 1329 : 05 ಹುದ್ದೆಗಳು
ಹುದ್ದೆಯ ಹೆಸರು: ತಾಂತ್ರಿಕ ಸಹಾಯಕ (ಎಲೆಕ್ಟ್ರಾನಿಕ್ಸ್)
ವೇತನ : ರೂ.49200 /- (ತಿಂಗಳಿಗೆ)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಡಿಪ್ಲೊಮಾ ಅಥವಾ ಇಂಜಿನಿಯರಿಂಗ್ ಪದವಿಗಳಿಸಿರಬೇಕು.
ವಯೋಮಿತಿ: ಗರಿಷ್ಠ 35 ವರ್ಷ

ಹುದ್ದೆಯ ಕೋಡ್: 1330 : 01 ಹುದ್ದೆ
ಹುದ್ದೆಯ ಹೆಸರು: ತಾಂತ್ರಿಕ ಸಹಾಯಕ (ಕೆಮಿಕಲ್)
ವೇತನ : ರೂ.49200 /- (ತಿಂಗಳಿಗೆ)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ ಇನ್ ಕೆಮಿಕಲ್ ಇಂಜಿನಿಯರಿಂಗ್ ಪದವಿಗಳಿಸಿರಬೇಕು.
ವಯೋಮಿತಿ: ಗರಿಷ್ಠ 35 ವರ್ಷ

ಹುದ್ದೆಯ ಕೋಡ್: 1331 : 02 ಹುದ್ದೆಗಳು
ಹುದ್ದೆಯ ಹೆಸರು: ತಾಂತ್ರಿಕ ಸಹಾಯಕ (ಎಲೆಕ್ಟ್ರಿಕಲ್)
ವೇತನ : ರೂ.49200 /- (ತಿಂಗಳಿಗೆ)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಗಳಿಸಿರಬೇಕು.
ವಯೋಮಿತಿ: ಗರಿಷ್ಠ 35 ವರ್ಷ

ಹುದ್ದೆಯ ಕೋಡ್: 1332 : 02 ಹುದ್ದೆಗಳು
ಹುದ್ದೆಯ ಹೆಸರು: ತಾಂತ್ರಿಕ ಸಹಾಯಕ (ಮೆಕಾನಿಕಲ್)
ವೇತನ : ರೂ.49200 /- (ತಿಂಗಳಿಗೆ)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ಪದವಿಗಳಿಸಿರಬೇಕು.
ವಯೋಮಿತಿ: ಗರಿಷ್ಠ 35 ವರ್ಷ

ಹುದ್ದೆಯ ಕೋಡ್: 1333 : 01 ಹುದ್ದೆಗಳು
ಹುದ್ದೆಯ ಹೆಸರು: ವಿಜ್ಞಾನ ಸಹಾಯಕರು (ಪಿಸಿಕ್ಸ್)
ವೇತನ : ರೂ.49200 /- (ತಿಂಗಳಿಗೆ)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪಿಸಿಕ್ಸ್ ವಿಷಯದಲ್ಲಿ ಪದವಿಗಳಿಸಿರಬೇಕು.
ವಯೋಮಿತಿ: ಗರಿಷ್ಠ 38 ವರ್ಷ

ಹುದ್ದೆಯ ಕೋಡ್: 1334 : 01 ಹುದ್ದೆಗಳು
ಹುದ್ದೆಯ ಹೆಸರು: ವಿಜ್ಞಾನ ಸಹಾಯಕರು (ಕೆಮಿಸ್ಟ್ರಿ)
ವೇತನ : ರೂ.49200 /- (ತಿಂಗಳಿಗೆ)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪಿಸಿಕ್ಸ್ ವಿಷಯದಲ್ಲಿ ಪದವಿಗಳಿಸಿರಬೇಕು.
ವಯೋಮಿತಿ: ಗರಿಷ್ಠ 40 ವರ್ಷ

ಹುದ್ದೆಯ ಕೋಡ್: 1335 : 01 ಹುದ್ದೆಗಳು
ಹುದ್ದೆಯ ಹೆಸರು: ಗ್ರಂಥಾಲಯ ಸಹಾಯಕರು
ವೇತನ : ರೂ.49200 /- (ತಿಂಗಳಿಗೆ)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಲೈಬ್ರರು ಸೈನ್ಸ್ ಅಥವಾ ಲೈಬ್ರರಿ ಅಂಡ್ ಇನ್ಪರ್ಮೇಷನ್ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿರಬೇಕು.
ವಯೋಮಿತಿ: ಗರಿಷ್ಠ 38 ವರ್ಷ

ಹುದ್ದೆಯ ಕೋಡ್: 1336 : 01 ಹುದ್ದೆಗಳು
ಹುದ್ದೆಯ ಹೆಸರು: ಕ್ಯಾಟರಿಂಗ್ ಸೂಪರ್ವೈಸರ್
ವೇತನ : ರೂ.38800 /- (ತಿಂಗಳಿಗೆ)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಹೋಟೆಲ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪದವಿಗಳಿಸಿರಬೇಕು. ಮೂರು ವರ್ಷ ಕ್ಯಾಟರಿಂಗ್ ಅನುಭವ ಹೊಂದಿರಬೇಕು.
ವಯೋಮಿತಿ: ಗರಿಷ್ಠ 40 ವರ್ಷ

ಸೂಚನೆ
ಸರ್ಕಾರಿ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಆಯ್ಕೆ ಪ್ರಕ್ರಿಯೆ

  • ಬೋಧಕ ಅಭ್ಯರ್ಥಿಗಳನ್ನು ಆನ್-ಲೈನ್ ಬಯೋಡಾಟಾ ಪರಿಗಣಿಸಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
  • ಸಹಾಯಕರ ಹುದ್ದೆಗೆ ಕೌಶಲ್ಯ ಪರೀಕ್ಷೆ ಜೊತೆಗೆ ಲಿಖಿತ ಪರೀಕ್ಷೆ ನಡೆಸಿ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಶುಲ್ಕ

  • ಸಾಮಾನ್ಯ ಅಭ್ಯರ್ಥಿಗಳಿಗೆ ರೂ,250/-
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆ, ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
  • ಅರ್ಜಿ ಶುಲ್ಕವನ್ನು ಆನ್-ಲೈನ್ ಮೂಲಕವೇ ಪಾವತಿಸುವುದು.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆನ್-ಲೈನ್ ಅರ್ಜಿ ಸಲ್ಲಿಕೆ ವೇಳೆ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ಕಾಪಾಡಿಕೊಳ್ಳುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-04-2017

ಆನ್-ಲೈನ್ ಅರ್ಜಿಗಳಿಗಾಗಿ www.vssc.gov.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
VIKRAM SARABHAI SPACE CENTRE INVITES ONLINE APPLICATION FOR THE POSTS OF TEACHING AND NON TEACHING
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X