ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಪಿಜಿ 2019 ಪರೀಕ್ಷೆ ಪ್ರವೇಶ ಪತ್ರ ರಿಲೀಸ್

By Nishmitha Bekal

ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನವದೆಹಲಿ ಇದೀಗ ಜನವರಿ ೨೦೧೯ ರಂದು ನಡೆಯಲಿದ್ದ ಸ್ನಾತಕೋತ್ತರ ಪದವಿ ಪರೀಕ್ಷೆಯ ಪ್ರವೇಶ ಪತ್ರ ಇದೀಗ ರಿಲೀಸ್ ಮಾಡಿದ್ದು, ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ ಡೌನ್‌ಲೋಡ್ ಮಾಡಿಕೊಳ್ಳತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಪಿಜಿ 2019 ಪರೀಕ್ಷೆ ಪ್ರವೇಶ ಪತ್ರ ರಿಲೀಸ್

 

ಜನವರಿಯಲ್ಲಿ ನಡೆಯಲಿರುವ ಎಐಐಎಂಎಸ್ ಪಿಜಿ 2019 ಪರೀಕ್ಷೆಯ ಪ್ರವೇಶ ಪತ್ರ ಇದೀಗ ಆಫೀಶಿಯಲ್ ಸೈಟ್‌ನಲ್ಲಿ ಲಭ್ಯವಿದೆ. ಈ ಮೊದಲು ನವಂಬರ್ 5 ರಂದು ಪ್ರವೇಶ ಪತ್ರ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿತ್ತು ಆದ್ರೆ ಅನಿವಾರ್ಯ ಕಾರಣದಿಂದಾಗಿ ತಡವಾಗಿ ರಿಲೀಸ್ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜನವರಿ 2019 ಸೆಶನ್ ನಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನ ಇದೀಗ ನವಂಬರ್ ೧೮, ೨೦೧೮ ರಂದು ನಿಗಧಿಗೊಳಿಸಲಾಗಿದೆ. ಮೂರು ಗಂಟೆಗಳ ಅವಧಿಯಲ್ಲಿ ಈ ಪರೀಕ್ಷೆ ನಡೆಯಲಿದ್ದು, ಇದರಲ್ಲಿ ಒಂದೂವರೆ ಗಂಟೆ ಎಂಡಿಎಸ್ ಕೋರ್ಸ್ ಗೆ ಸಂಬಂಧಪಟ್ಟ ಪರೀಕ್ಷೆ ನಡೆಯಲಿದೆ. ಕಂಪ್ಯೂಟರ್ ಅಧಾರಿತ ಪರೀಕ್ಷೆ ಇದಾಗಿದ್ದು, ಒಂದೆ ಶಿಪ್ಟ್ ನಲ್ಲಿ ಮಾತ್ರ ಈ ಪರೀಕ್ಷೆ ನಡೆಯಲಿದೆ. ಹಾಗೂ ಈ ಪರೀಕ್ಷೆಯ ಫಲಿತಾಂಶವು ನವಂಬರ್ ೨೩, ೨೦೧೮ ರಂದು ಹೊರಬೀಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರವೇಶ ಪತ್ರ ಹೇಗೆ ಡೌನ್‌ಲೋಡ್ ಮಾಡಿಕೊಳ್ಳುವುದು:

  • ಸ್ಟೆಪ್ 1: ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಅಕಾಡೆಮಿಕ್ ಕೋರ್ಸಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಪಿಜಿ ಕೋರ್ಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಕೇಳಿರುವ ಡೀಟೆಲ್ಸ್ ನೀಡಿ ಲಾಗಿನ್ ಆಗಿ
  • ಸ್ಟೆಪ್ 5: ಸ್ಕ್ರೀನ್ ಮೇಲೆ ಪ್ರವೇಶ ಪತ್ರ ತೆರೆದುಕೊಳ್ಳುತ್ತದೆ
  • ಸ್ಟೆಪ್ 6: ನಿಮ್ಮ ಪ್ರವೇಶ ಪತ್ರವನ್ನ ಕೇರ್‌ಫುಲ್ ಆಗಿ ಚೆಕ್ ಮಾಡಿಕೊಳ್ಳಿ
  • ಸ್ಟೆಪ್ 7: ಪ್ರವೇಶ ಪತ್ರವನ್ನ ಡೌನ್‌ಲೋಡ್ ಮಾಡಿಕೊಳ್ಳಿ

For Quick Alerts
ALLOW NOTIFICATIONS  
For Daily Alerts

English summary
The All India Institute of Medical Sciences released the admit card. Candidates can visit the official website and check the notification and download the admit card.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X