ಚಿತ್ರಕಲಾ 2018: ಕೆರಿಯರ್ ಇಂಡಿಯಾ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಿದೆ

By Nishmitha Bekal

ನೀವು ಉತ್ತಮವಾಗಿ ಚಿತ್ರ ಬಿಡಿಸುತ್ತೀರಾ?, ನಿಮಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆಯಾ? ಹಾಗಾದರೆ ಇಲ್ಲಿದೆ ಸುವರ್ಣಾವಕಾಶ. ಮಕ್ಕಳ ದಿನಾಚರಣೆ ಅಂಗವಾಗಿ ಕೆರಿಯರ್ ಇಂಡಿಯಾ ಚಿತ್ರಕಲಾ 2017 ನ್ಯಾಷನಲ್ ಲೆವೆಲ್ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದೆ. ನೀವು ರಚಿಸಿದ ಚಿತ್ರಗಳ ಫೋಟೋವನ್ನು ನಮಗೆ ಕಳುಹಿಸುವ ಮೂಲಕ ವಿಜೇತರಾಗಿರಿ ಹಾಗೂ ಪ್ರಮಾಣ ಪತ್ರವನ್ನು ಪಡೆಯಿರಿ. ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣ ಗೊಳಿಸುವ ಮತ್ತು ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸ್ಟರ್ಧೆಯನ್ನು ಆಯೋಜಿಸಲಾಗುತ್ತಿದೆ.

ಚಿತ್ರಕಲಾ 2018: ಕೆರಿಯರ್ ಇಂಡಿಯಾ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಿದೆ

 

ನವಂಬರ್ 14 ರಂದು ದೇಶದಾದ್ಯಂತ ಮಕ್ಕಳ ದಿನಾಚರಣೆಯನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ದೇಶದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರೂ ಅವರ ಹುಟ್ಟು ಹಬ್ಬವನ್ನ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ಶಾಲೆಗಳಲ್ಲಿ ಮಕ್ಕಳಿಗಾಗಿ ಅನೇಹ ಹಲವಾರು ಸ್ಪರ್ಧೆಗಳನ್ನ ಏರ್ಪಡಿಸಿರುತ್ತಾರೆ. ಇದೀಗ ಕೆರಿಯರ್ ಇಂಡಿಯಾವೂ ಕೂಡಾ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಿದೆ. ಈ ಸ್ಪರ್ಧೆಯ ಹೆಚ್ಚಿನ ಮಾಹಿತಿಗೆ ಮುಂದಕ್ಕೆ ಓದಿ.

ಯಾವಾಗ:

ಇಂದಿನಿಂದಲೇ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು

ಯಾವ ಸ್ಪರ್ಧೆ:

ಚಿತ್ರಕಲಾ ಸ್ಪರ್ಧೆ

ಯಾರೆಲ್ಲಾ ಭಾಗವಹಿಸಬಹುದು:

4 ರಿಂದ 17ವರ್ಷದೊಳಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು

ಟಾಪಿಕ್:

 • ನಾನು ಮತ್ತು ನನ್ನ ಗೆಳೆಯರು (Me and my Friends) (4 -7 ವರ್ಷ )
 • ಮೆಚ್ಚಿನ ಆಟದ ತಾಣ (Favourite play spot) (8-10 ವರ್ಷ )
 • ದೊಡ್ಡವರಾದ ಮೇಲೆ ಏನಾಗಲು ಬಯಸುವಿರಿ (What will I become when I grow up?) (11-13 ವರ್ಷ )
 • ನಮ್ಮ ನಗರ (My City)(14-17 ವರ್ಷ )

ಚಿತ್ರಕಲಾ 2018ರಲ್ಲಿ ಪಾಲ್ಗೊಳ್ಳುವುದು ಹೇಗೆ:

ನೀವು ಬಿಡಿಸಿರುವ ಚಿತ್ರವನ್ನ ಈ-ಮೇಲ್ ಗೆ ಸೆಂಡ್ ಮಾಡಿ studentscorner@oneindia.co.in

ಸೂಚನೆಗಳು:

 • ನಿಮ್ಮ ಚಿತ್ರದ ಉತ್ತಮ ರೆಸ್ಯುಲೇಶನ್ ಇರುವ ಫೋಟೋಗ್ರಾಫ್ ಕಳುಹಿಸಿ
 • ನೀವೇ ಬಿಡಿಸಿರುವ ಚಿತ್ರವಾಗಿದ್ದು, ಕ್ರಿಯೇಟಿವಿಟಿ ಇರಲಿ
 • ಟಾಪಿಕ್ ಗೆ ಅನುಗುಣವಾಗಿ ಚಿತ್ರ ಬಿಡಿಸಿ ಕಳುಹಿಸಿ
 • ನಿಮ್ಮ ಚಿತ್ರವನ್ನ ಈ-ಮೇಲ್ ಮಾಡುವಾಗ ಸಬ್‌ಜೆಕ್ಟ್ ಚಿತ್ರಲೋಕ 2018 ಎಂದಿರಲಿ
 • ಚಿತ್ರದ ಜತೆ ನಿಮ್ಮ ಕಂಪ್ಲೀಟ್ ವಿವರಣೆ ಇರಲಿ

ಬಹುಮಾನ:

 • ಬೆಸ್ಟ್ ಚಿತ್ರಗಳನ್ನ ಕೆರಿಯರ್ ಇಂಡಿಯಾ ಕನ್ನಡದಲ್ಲಿ ಪ್ರಕಟಿಸಲಾಗುವುದು
 • ಮೊದಲ ಮೂರು ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಎಂದು ಸರ್ಟಿಫಿಕೇಟ್ ನೀಡಲಾಗುವುದು

ಕೊನೆಯ ದಿನಾಂಕ:

 • ನಿಮ್ಮ ಚಿತ್ರಗಳನ್ನ ಪೋಸ್ಟ್ ಮಾಡಲು ಕೊನೆಯ ದಿನಾಂಕ ನವಂಬರ್ 8, 2018
 • ವಿಜೇತರನ್ನ ನವಂಬರ್ 14, 2018 ರಂದು ಘೋಷಿಸಲಾಗುವುದು

More Read: ಮಕ್ಕಳ ದಿನಾಚರಣೆ: ಇತಿಹಾಸ ಮತ್ತು ಆಚರಣೆ

  For Quick Alerts
  ALLOW NOTIFICATIONS  
  For Daily Alerts

  English summary
  Children's Day is around the corner and CareerIndia has something exciting for kids out there! Gear up for CHITRAKALA 2018 Painting Contest for children to showcase their talents. The contest is online and here are the details.
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more