ಕೆರಿಯರ್ ಇಂಡಿಯಾ 'ಚಿತ್ರಕಲಾ ಸ್ಪರ್ಧೆ-2017' ಬಹುಮಾನ ಪಡೆದ ಚಿತ್ರಗಳು

Posted By:

ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ 'ಚಿತ್ರಕಲಾ-2017' ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣ ಗೊಳಿಸುವ ಮತ್ತು ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 'ಕೆರಿಯರ್ ಇಂಡಿಯಾ' ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು . 4 ರಿಂದ 17 ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಮಕ್ಕಳ ವಯೋಮಿತಿಗೆ ತಕ್ಕಂತೆ ಕೆಲವು ವಿಷಯಗಳನ್ನು ನೀಡಲಾಗಿತ್ತು.

4-7 ವರ್ಷಗಳು: ನಾನು ಮತ್ತು ನನ್ನ ಗೆಳೆಯರು (Me and my Friends)
8-10 ವರ್ಷಗಳು: ಮೆಚ್ಚಿನ ಆಟದ ತಾಣ (Favourite play spot)
11-13 ವರ್ಷಗಳು: ದೊಡ್ಡವರಾದ ಮೇಲೆ ಏನಾಗಲು ಬಯಸುವಿರಿ (What will I become when I grow up?) 14-17 ವರ್ಷಗಳು: ನಮ್ಮ ನಗರ (My City)

ಚಿತ್ರಕಲಾ ಸ್ಪರ್ಧೆಗೆ ದೇಶದ ನಾನಾ ಕಡೆಯಿಂದ ಸ್ಪರ್ಧಿಗಳು ಭಾಗವಹಿಸಿದ್ದು ವಿಶೇಷವಾಗಿದ್ದು, ಒಟ್ಟು 12 ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.

1. 4-7 ವರ್ಷಗಳು: ನಾನು ಮತ್ತು ನನ್ನ ಗೆಳೆಯರು (Me and my Friends)

ಮೊದಲ ಬಹುಮಾನ

ಕೆರಿಯರ್ ಇಂಡಿಯಾ ಚಿತ್ರಕಲಾ ಸ್ಪರ್ಧೆ-2017

ಹೆಸರು: ಜೆ.ಜುಡಿತ್ ಆಡಲಿನ್
ವಯಸ್ಸು: 4
ತರಗತಿ: ಯುಕೆಜಿ
ಶಾಲೆ: ವೇಲಮ್ಮಲ್ ವಿದ್ಯಾಶ್ರಮ
ಸ್ಥಳ: ಚೆನ್ನೈ

ಎರಡನೇ ಬಹುಮಾನ

ಕೆರಿಯರ್ ಇಂಡಿಯಾ ಚಿತ್ರಕಲಾ ಸ್ಪರ್ಧೆ-2017

ಹೆಸರು: ಅನುರಾಗ್ ಭಟ್ಟಾಚಾರ್ಜಿ
ವಯಸ್ಸು: 7
ಶಾಲೆ: ಹೋಲಿ ಕ್ರಾಸ್, ಅಗರ್ತಲಾ
ಸ್ಥಳ: ತ್ರಿಪುರ

ಮೂರನೇ ಬಹುಮಾನ

ಕೆರಿಯರ್ ಇಂಡಿಯಾ ಚಿತ್ರಕಲಾ ಸ್ಪರ್ಧೆ-2017

ಹೆಸರು: ಕೌಸ್ತುಬ್ ಮಥುರ್
ವಯಸ್ಸು: 6
ಶಾಲೆ: ರಿಯಾನ್ ಇಂಟರ್ನ್ಯಾಷನಲ್ ಸ್ಕೂಲ್, ಕಾಂದಿವಲಿ
ಸ್ಥಳ: ಮುಂಬೈ

8-10 ವರ್ಷಗಳು: ಮೆಚ್ಚಿನ ಆಟದ ತಾಣ (Favourite play spot)

ಮೊದಲ ಬಹುಮಾನ

ಕೆರಿಯರ್ ಇಂಡಿಯಾ ಚಿತ್ರಕಲಾ ಸ್ಪರ್ಧೆ-2017

ಹೆಸರು: ಎಸ್ ಪ್ರಣಯಾ
ವಯಸ್ಸು: 9
ಶಾಲೆ: ಕೌಮಾರಂ ಸುಶೀಲ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್
ಸ್ಥಳ: ಕೊಯ್ಮತ್ತೂರ್

ಎರಡನೇ ಬಹುಮಾನ

ಕೆರಿಯರ್ ಇಂಡಿಯಾ ಚಿತ್ರಕಲಾ ಸ್ಪರ್ಧೆ-2017

ಹೆಸರು: ಜಿಯಾ ಶೆನೊಯ್
ಎರಡನೇ ತರಗತಿ
ಶಾಲೆ: ನ್ಯಾಷನಲ್ ಪಬ್ಲಿಕ್ ಸ್ಕೂಲ್, ರಾಜಾಜಿನಗರ
ಸ್ಥಳ: ಬೆಂಗಳೂರು

ಮೂರನೇ ಬಹುಮಾನ

ಕೆರಿಯರ್ ಇಂಡಿಯಾ ಚಿತ್ರಕಲಾ ಸ್ಪರ್ಧೆ-2017

ಹೆಸರು: ರಾಯಿನ ಕೊಠಾರಿ
ನಾಲ್ಕನೇ ತರಗತಿ
ಶಾಲೆ:ಡೆಲ್ಲಿ ಪಬ್ಲಿಕ್ ಸ್ಕೂಲ್
ಸ್ಥಳ: ದೆಹಲಿ

11-13 ವರ್ಷಗಳು: ದೊಡ್ಡವರಾದ ಮೇಲೆ ಏನಾಗಲು ಬಯಸುವಿರಿ (What will I become when I grow up?)

ಮೊದಲ ಬಹುಮಾನ

ಕೆರಿಯರ್ ಇಂಡಿಯಾ ಚಿತ್ರಕಲಾ ಸ್ಪರ್ಧೆ-2017

ಹೆಸರು: ಕಿನ್ಶುಕ್ ಅಪೂರ್ವ್ ಅಗರ್ವಾಲ್
ಒಂಬತ್ತನೇ ತರಗತಿ
ಶಾಲೆ:ಗ್ಲೋಬಲ್ ಇಂಡಿಯನ್ ಇಂಟರ್ನ್ಯಾಷನಲ್ ಸ್ಕೂಲ್
ಸ್ಥಳ: ಪುಣೆ

ಎರಡನೇ ಬಹುಮಾನ

ಕೆರಿಯರ್ ಇಂಡಿಯಾ ಚಿತ್ರಕಲಾ ಸ್ಪರ್ಧೆ-2017

ಹೆಸರು: ಎಂ ಹರ್ಷವರ್ಧಿನಿ
ಒಂಬತ್ತನೇ ತರಗತಿ
ಶಾಲೆ: ಭಾರತಿ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಸ್ಕೂಲ್
ಸ್ಥಳ: ಕೊಯ್ಮತ್ತೂರ್

ಮೂರನೇ ಬಹುಮಾನ

ಕೆರಿಯರ್ ಇಂಡಿಯಾ ಚಿತ್ರಕಲಾ ಸ್ಪರ್ಧೆ-2017

ಹೆಸರು: ಆಕಾಶ್ ಎನ್
ಏಳನೇ ತರಗತಿ
ಶಾಲೆ: ಲೇಸಿಎಕ್ಸ್ ಮ್ಯಾಟ್ರಿಕ್ ಹೈಯರ್ ಸೆಕೆಂಡರಿ ಸ್ಕೂಲ್
ಸ್ಥಳ: ಕೊಯ್ಮತ್ತೂರ್

14-17 ವರ್ಷಗಳು: ನಮ್ಮ ನಗರ (My City)

ಮೊದಲ ಬಹುಮಾನ

ಕೆರಿಯರ್ ಇಂಡಿಯಾ ಚಿತ್ರಕಲಾ ಸ್ಪರ್ಧೆ-2017

ಹೆಸರು: ಶ್ರೇಯ ಸಾಹು
ಎಂಟನೇ ತರಗತಿ
ಶಾಲೆ: ವಿಕಾಸ್ ರೆಸಿಡೆನ್ಷಿಯಲ್ ಸ್ಕೂಲ್
ಸ್ಥಳ: ಭುವನೇಶ್ವರ

ಎರಡನೇ ಬಹುಮಾನ

ಕೆರಿಯರ್ ಇಂಡಿಯಾ ಚಿತ್ರಕಲಾ ಸ್ಪರ್ಧೆ-2017

ಹೆಸರು: ಅಂಜನಾ ವಿ
ಒಂಬತ್ತನೇ ತರಗತಿ
ಶಾಲೆ: ಅವಿಲ ಕಾನ್ವೆಂಟ್
ಸ್ಥಳ: ಕೊಯ್ಮತ್ತೂರ್

ಮೂರನೇ ಬಹುಮಾನ

ಕೆರಿಯರ್ ಇಂಡಿಯಾ ಚಿತ್ರಕಲಾ ಸ್ಪರ್ಧೆ-2017

ಹೆಸರು: ಸ್ನೇಹ ಜೈನ್
ಹತ್ತನೇ ತರಗತಿ
ಶಾಲೆ: ಹಿಲ್ವುಡ್ಸ್ ಅಕಾಡೆಮಿ
ಸ್ಥಳ: ದೆಹಲಿ

ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಂಸ್ಥೆ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದು. ಮತ್ತಷ್ಟು ಮಾಹಿತಿಗಾಗಿ ವೆಬ್ಸೈಟ್ ವಿಳಾಸ ಗಮನಿಸುತ್ತಿರಿ.
ಶುಭದಿನ
ಮಕ್ಕಳ ದಿನಾಚರಣೆಯ ಶುಭಾಶಯಗಳು

English summary
The winners of the Chitrakala 2017 children's day painting contest have been declared! There are totally 12 winners from four different age categories out of hundreds of entries received from all over the country.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia