ಗೇಟ್ 2019 ರಿಜಿಸ್ಟ್ರೇಶನ್ ಗೆ ಅಕ್ಟೋಬರ್ 1 ಕೊನೆಯ ದಿನಾಂಕ, ಇನ್ನೂ ಅರ್ಜಿ ಸಲ್ಲಿಸದವರು ಕೂಡಲೇ ಅರ್ಜಿ ಸಲ್ಲಿಸಿ

ಇದೀಗ ಗೇಟ್ ನೋಟಿಫಿಕೇಶನ್ ರಿಲೀಸ್ ಆಗಿದೆ. ಬೆಂಗಳೂರಿನ ಐಐಟಿಸ್ ಹಾಗೂ ಐಐಎಸ್ ಸಿ ಈ ಪರೀಕ್ಷೆಯನ್ನ ಆಯೋಜಿಸಿದ್ದು, ಐಐಟಿ ಮದ್ರಾಸ್ ಇದರ ನಿರ್ವಹಣೆ ಹೊತ್ತುಕೊಂಡಿದೆ.

By Nishmitha Bekal

ಗೇಟ್ ನೋಟಿಫಿಕೇಶನ್ ರಿಲೀಸ್ ಆಗಿದ್ದು, ಅಕ್ಟೋಬರ್ 1ಕ್ಕೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನ ಮುಂದೂಡಲಾಗಿದೆ. ಈ ಮೊದಲು ಸೆಪ್ಟಂಬರ್ 21 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವೆಂದು ಘೋಷಿಸಲಾಗಿತ್ತು. ಆದ್ರೆ ಇದೀಗ ಮತ್ತೊಮ್ಮೆ ದಿನಾಂಕವನ್ನ ಮುಂದೂಡಲಾಗಿದ್ದು, ಇದುವರೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಿಲ್ಲವೋ ಅವರೆಲ್ಲ ಕೂಡಲೇ ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ

ಈ ಬಾರಿ ಗೇಟ್ ಪರೀಕ್ಷೆಯನ್ನ ಬೆಂಗಳೂರಿನ ಐಐಟಿಸ್ ಹಾಗೂ ಐಐಎಸ್ ಸಿ ಆಯೋಜಿಸಿದ್ದು, ಐಐಟಿ ಮದ್ರಾಸ್ ಇದರ ನಿರ್ವಹಣೆ ಹೊತ್ತುಕೊಂಡಿದೆ. ಗ್ರಾಜ್ಯುಯೇಶನ್ ಅಪ್ಟಿಟ್ಯುಡ್ ಟೆಸ್ಟ್ ಇನ್ ಇಂಜಿನೀಯರಿಂಗ್ ಇದೊಂದು ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿದೆ.

ಗೇಟ್ 2019 ರಿಜಿಸ್ಟ್ರೇಶನ್ ಗೆ ಅಕ್ಟೋಬರ್ 1 ಕೊನೆಯ ದಿನಾಂಕ, ಇನ್ನೂ ಅರ್ಜಿ ಸಲ್ಲಿಸದವರು ಕೂಡಲೇ ಅರ್ಜಿ ಸಲ್ಲಿಸಿ

ಮಾಸ್ಟರ್ ಹಾಗೂ ಡೈರೆಕ್ಟ್ ಡಾಕ್ಟರೊಲ್ ಪ್ರೋಗ್ರಾಂಗಳಾದ ಇಂಜಿನೀಯರಿಂಗ್, ಟೆಕ್ನಾಲಾಜಿ, ಆರ್ಕಿಟೆಕ್ಚರ್, ಮತ್ತು ಸೈನ್ಸ್ ವಿಷಯಕ್ಕೆ ಸಂಬಂಧಪಟ್ಟ ಡಾಕ್ಟೋರಲ್ ಪ್ರೋಗ್ರಾಂಗಳಿಗೆ ವಿದ್ಯಾರ್ಥಿಗಳ ಅಡ್ಮಿಷನ್ ಮಾಡಲು ಈ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗೆ ಸಂಬಂಧಪಟ್ಟಂತೆ ಕಂಪ್ಲೀಟ್ ಡೀಟೆಲ್ಸ್ ಕೆರಿಯರ್ ಇಂಡಿಯಾ ಇದೀಗ ನಿಮಗೆ ಮಾಹಿತಿ ನೀಡುತ್ತಿದೆ. ಮುಂದಕ್ಕೆ ಓದಿ.

ಇದನ್ನೂ ಕೂಡಾ ಓದಿ: ವಿದ್ಯಾರ್ಥಿಗಳ ತಲೆನೋವು... ದೇಶದಲ್ಲಿ ನಡೆಯುವ ಕಷ್ಟಕರ ಪರೀಕ್ಷೆಗಳು ಅಂದ್ರೆ ಯಾವುವು ಗೊತ್ತಾ?

ಗೇಟ್ ರಿಜಿಸ್ಟ್ರೇಶನ್ 2019:

  • ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ಗೆ ವಿಸಿಟ್ ಮಾಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು
  • ಸ್ಟೆಪ್ಟಂಬರ್ 1, 2018ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿ ಅಕ್ಟೋಬರ್ 1, 2018 ರವರೆಗೆ ಅರ್ಜಿ ಸಲ್ಲಿಸಬಹುದು
  • ಅರ್ಜಿ ಜತೆ ನಿಮ್ಮ ಭಾವಾಚಿತ್ರ ಕೂಡಾ ಅಪ್‌ಲೋಡ್ ಮಾಡತಕ್ಕದ್ದು
  • ಜತೆಗೆ ವಿದ್ಯಾರ್ಹತೆಗೆ ಸಂಬಂಧಪಟ್ಟ ಸರ್ಟಿಫಿಕೇಟ್ ಕೂಡಾ ಅಪ್‌ಲೋಡ್ ಮಾಡಿಕೊಳ್ಳ ತಕ್ಕದ್ದು
  • ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ವೇಳೆ ಮೂರು ಪರೀಕ್ಷಾ ಕೇಂಧ್ರಗಳನ್ನ ಆಯ್ಕೆ ಮಾಡಿಕೊಳ್ಳತಕ್ಕದ್ದು
  • ಅರ್ಜಿ ಸಲ್ಲಿಕೆ ಬಳಿಕ ಒಂದು ಕಾಪಿಯನ್ನ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
  • ಇನ್ನು ಅರ್ಜಿ ಶುಲ್ಕ ವಿಚಾರಕ್ಕೆ ಸಂಬಂಧಪಟ್ಟಂತೆ, ಆನ್‌ಲೈನ್ ಮೂಲಕ ಅಂದ್ರೆ ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಇಲ್ಲ ಕ್ರೆಡಿಟ್ ಕಾರ್ಡ್ ಮೂಲಕ ಅರ್ಜಿ ಶುಲ್ಕ ಪಾವತಿಸತಕ್ಕದ್ದು
  • ಒಮ್ಮೆ ಪಾವತಿಸಿದ ಶುಲ್ಕ ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ

ಇದನ್ನೂ ಕೂಡಾ ಓದಿ:6 ಬಾರೀ ಪರೀಕ್ಷೆ ಬರೆದ್ರೂ ಸಿವಿಲ್ ಎಕ್ಸಾಂ ಫೈಲಾ.... ಹಾಗಿದ್ರೆ ಮುಂದೆ ನಿಮ್ಮ ಕೆರಿಯರ್ ಹೀಗೆ ರೂಪಿಸಿಕೊಳ್ಳಿ

ಶುಲ್ಕ ವಿವರ ಹೀಗಿದೆ:

  • ಎಸ್‌ಸಿ/ಎಸ್ಟಿ/ವಿಕಲಚೇತನ ಹಾಗೂ ಮಹಿಳಾ ಅಭ್ಯರ್ಥಿ : ರೂ.750
  • ಉಳಿದ ಕೆಟಗರಿ :ರೂ 1500
  • ಇನ್ನು ಈ ಪರೀಕ್ಷಗೆ ಭಾರತೀಯ ಮಾತ್ರವಲ್ಲದೇ ವಿದೇಶಿ ವಿದ್ಯಾರ್ಥಿಗಳು ಕೂಡಾ ಹಾಜರಾಗಬಹುದು
  • ಯಾವುದೇ ವಯೋಮಿತಿ ನಿರ್ಭಂಧನೆ ಇಲ್ಲ

ಪರೀಕ್ಷೆಗೆ ಸಂಬಂಧಪಟ್ಟಂತೆ ಪ್ರಮುಖ ದಿನಾಂಕಗಳು:

ಗೇಟ್ 2019 ಆನ್‌ಲೈನ್ ಅರ್ಜಿ ಪ್ರಾರಂಭ ಸೆಪ್ಟಂಬರ್ 1, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 1, 2018
ರಿಜಿಸ್ಟ್ರೇಶನ್ ಪ್ರಕ್ರಿಯೆಗೆ ಕೊನೆ ದಿನಾಂಕ ಅಕ್ಟೋಬರ್01, 2018
ಎಕ್ಸಾಮ್ ಸೆಂಟರ್ ಬದಲು ಮಾಡಲು ಕೋರಿಕೆಗೆ ಕೊನೆಯ ದಿನಾಂಕ 16 ನವಂಬರ್ 2018
ಮಾಕ್ ಟೆಸ್ಟ್ ರಿಲೀಸ್ ನವಂಬರ್ 3ನೇ ವಾರ
ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಪ್ರಾರಂಭ ಜನವರಿ 4, 2018
ಗೇಟ್ ಅಪ್ಟಿಟ್ಯುಡ್ ಟೆಸ್ಟ್2019 ಫೆಬ್ರವರಿ 2,3,9,10
ಫಲಿತಾಂಶ ಮಾರ್ಚ್ 16, 2018
ಸ್ಕೋರ್ ಕಾರ್ಡ್ ರಿಲೀಸ್ ಮಾರ್ಚ್ 20, 2019 ರಿಂದ ಮಾರ್ಚ್ 31, 2019
ಕೌನ್ಸಿಲಿಂಗ್ ಪ್ರಾರಂಭ 2019 ಎಪ್ರಿಲ್ ಮೊದಲ ವಾರ

ಇದನ್ನೂ ಕೂಡಾ ಓದಿ: ವಿದೇಶಿ ವಿದ್ಯಾರ್ಥಿಗಳಿಗೆ ಫ್ರೀ ಎಜ್ಯುಕೇಶನ್ ನೀಡುವ ಟಾಪ್ 5 ರಾಷ್ಟ್ರಗಳು!

ಗೇಟ್ ಎಕ್ಸಾಂ ಪ್ಯಾಟರ್ನ್ :

  • ಪೇಪರ್ಸ್ : ಗೇಟ್ ಪರೀಕ್ಷೆಯು 24 ಸಬ್‌ಜೆಕ್ಟ್ ಗಳಲ್ಲಿ ನಡೆಯುತ್ತದೆ
  • ಎಕ್ಸಾಂ ಮೋಡ್: ಆನ್‌ಲೈನ್ ಮೋಡ್ ಮೂಲಕ ಪರೀಕ್ಷೆ
  • ಅಟೆಂಪ್ಟ್: ಅಭ್ಯರ್ಥಿಗಳು ಯಾವುದಾದ್ರು ಒಂದು ಪೇಪರ್ ಗೆ ಮಾತ್ರ ಪರೀಕ್ಷೆ ಬರೆಯಬಹುದು
  • ಸೆಶನ್: ಪರೀಕ್ಷೆಯು ಎರಡು ಸೆಶನ್‌ಗಳಲ್ಲಿ ನಡೆಯುತ್ತದೆ
  • ಸಮಯ: ಪರೀಕ್ಷೆ ಒಟ್ಟು ಅವಧಿ 3 ಗಂಟೆ
  • ಪ್ರಶ್ನೆ ಸಂಖ್ಯೆ: ಒಟ್ಟು 65 ಪ್ರಶ್ನೆಗಳು
  • ಅಂಕ: 100 ಅಂಕಗಳು

More News  

For Quick Alerts
ALLOW NOTIFICATIONS  
For Daily Alerts

English summary
GATE Notification has been released now. The examination is organized by the IIT and IIS Bangalore. This year The exam is Managed by the IIT Madras.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+