ವಿದೇಶಿ ವಿದ್ಯಾರ್ಥಿಗಳಿಗೆ ಫ್ರೀ ಎಜ್ಯುಕೇಶನ್ ನೀಡುವ ಟಾಪ್ 5 ರಾಷ್ಟ್ರಗಳು!

ಪ್ರತಿಯೊಬ್ಬ ವಿದ್ಯಾರ್ಥಿಗೂ ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರೆಸಬೇಕೆಂಬ ಕನಸು ಇರುತ್ತದೆ. ಆದ್ರೆ ವಿದೇಶಿ ನೆಲದಲ್ಲಿ ಕಲಿಯುದರಿಂದ ಆಗುವ ಖರ್ಚು ವೆಚ್ಚದ ಬಗ್ಗೆ ಯೋಚಿಸದಾಗ ಹೆಚ್ಚಿನ ಮಂದಿ ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಭಯಪಡುತ್ತಾರೆ. ಆದ್ರೆ ನಿಜವಾಗಲೂ ನಿಮಗೆ ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರೆಸಬೇಕೆಂಬ ಆಸೆ ಇದ್ದರೆ ನೋ ವರಿ ನಿಮಗಿಲ್ಲಿದೆ ಗುಡ್ ನ್ಯೂಸ್.

ವಿದೇಶಿ ವಿದ್ಯಾರ್ಥಿಗಳಿಗೆ ಫ್ರೀ ಎಜ್ಯುಕೇಶನ್ ನೀಡುವ ಟಾಪ್ 5 ರಾಷ್ಟ್ರಗಳು!

 

ಟಾಪ್ 5 ರಾಷ್ಟ್ರಗಳು ವಿದೇಶಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತದೆ, ಆ ರಾಷ್ಟ್ರಗಳು ಯಾವುವು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ. ಈ ರಾಷ್ಟ್ರಗಳು ಕಡಿಮೆ ವೆಚ್ಚದಲ್ಲಿ ನಿಮಗೆ ವಿದ್ಯಾಭ್ಯಾಸ ಮುಂದುವರೆಸಲು ಸಹಾಯ ಮಾಡುತ್ತದೆ. ಹಾಗಿದ್ರೆ ಇನ್ಯಾಕೆ ತಡ ಬ್ಯಾಗ್ ಪ್ಯಾಕ್ ಮಾಡಿ ರೆಡಿಯಾಗಿ.

ಜರ್ಮನಿ:

ಫ್ರೀ ಎಜ್ಯುಕೇಶನ್ ಅಥವಾ ಕಡಿಮೆ ಜೀವನ ಖರ್ಚು ವೆಚ್ಚ ವಿಷಯ ಬಂದಾಗ ಜರ್ಮನ್ ದೇಶ ಮೊದಲ ಸ್ಥಾನದಲ್ಲಿ ಇರುತ್ತದೆ. ಟ್ಯೂಶನ್ ಫೀ ಸಂಬಂಧಪಟ್ಟಂತೆ ಈ ದೇಶ ಕನಿಷ್ಠ ಶುಲ್ಕ ನಿಗಧಿ ಗೊಳಿಸಿದೆ. ಅಂದ್ರೆ ಇಲ್ಲಿ ಎಜ್ಯುಕೇಶನ್ ಫೀಸ್ ಸುಮಾರು 11,500 ರಿಂದ 19000 ವರೆಗೆ ಇರುತ್ತದೆ. ಬೇರೆ ದೇಶದ ವಿದ್ಯಾಭ್ಯಾಸಕ್ಕೆ ಈ ಶುಲ್ಕ ಹೋಲಿಸಿದ್ರೆ ಇದು ತುಂಬಾ ಕಡಿಮೆ. ಇನ್ನು ಭಾರತದಲ್ಲಿ ಮಕ್ಕಳ ಬೇಬಿ ಸಿಟ್ಟಿಂಗ್ ಚಾರ್ಜ್ ಸುಮಾರು ೨೫೦೦೦ ರೂ ಇರುತ್ತದೆ.

ಗ್ರೀಸ್:

ಕಡಿಮೆ ಶುಲ್ಕಕ್ಕೆ ಈ ದೇಶವು ಉತ್ತಮ ಗುಣಮಟ್ಟದ ಶಿಕ್ಷಣವನ್ನ ನೀಡುತ್ತದೆ. ಇನ್ನು ಇಲ್ಲಿಯ ಕಾಸ್ಟ್ ಆಫ್ ಲೀವಿಂಗ್ ಕೂಡಾ ತುಂಬಾ ಕಡಿಮೆಯೇ. ದೇವರ ನಾಡು ಎಂದೇ ಫೇಮಸ್ ಆಗಿರುವ ಈ ದೇಶದಲ್ಲಿ ಯಾರಿಗೆ ತಾನೇ ಕಲಿಯಲು ಇಷ್ಟವಿರುವುದಿಲ್ಲ ಹೇಳಿ.

ನಾರ್ವೇ:

ನಾರ್ವೇಗನ್ ಯೂನಿವರ್ಸಿಟಿ ಆಫ್ ಸೈನ್ಸ್ ಮತ್ತು ಟೆಕ್ನಾಲಾಜಿ, ಯೂನಿವರ್ಸಿಟಿ ಆಫ್ ಓಸ್ಲೊ ಹಾಗೂ ಇನ್ನಿತ್ತರ ಶಿಕ್ಷಣ ಸಂಸ್ಥೆಗಳು ವಿದೇಶಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತದೆ. ಆದ್ರೆ ಕಂಡೀಶನ್ಸ್ ಅಪ್ಲೈ... ಹಾಗಂತ ಭಯಪಡಬೇಡಿ. ಈ ಶಿಕ್ಷಣ ಸಂಸ್ಥೆಯು ಉನ್ನತ ಗುಣಮಟ್ಟದ ಶಿಕ್ಷಣವನ್ನ ನೀಡುತ್ತದೆ.

ಫ್ರಾನ್ಸ್:

ಇಲ್ಲೂ ಕೂಡಾ ಕನಿಷ್ಟ ಶುಲ್ಕಕ್ಕೆ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬಹುದು. ಇನ್ನೇನು ತಡ ಬ್ಯಾಗ್ ಪ್ಯಾಕ್ ಮಾಡಿ, ಹೊರಡು ಸಿದ್ಧರಾಗಿ.

ಸ್ವೀಡನ್:

ಸ್ವೀಡನ್ ದೇಶದ ಯೂನಿವರ್ಸಿಟಿ ಸ್ವೀಡನ್ ವಿದ್ಯಾರ್ಥಿಗಳಿಗೆ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನ ನೀಡುತ್ತದೆ. ಅಷ್ಟೇ ಅಲ್ಲಿ ಪಿಹೆಚ್ ಡಿ ಪದವಿ ನೀವು ಪಡೆಯುದಾದ್ರೆ ಇಲ್ಲಿ ನಿಮಗೆ ರಿಸರ್ಚ್ ಸಮಯದಲ್ಲಿ ಸ್ಯಾಲರಿ ಕೂಡಾ ನೀಡುತ್ತಾರೆ.

For Quick Alerts
ALLOW NOTIFICATIONS  
For Daily Alerts

  English summary
  how many can really afford the cost of education in foreign land. Just, a hand full. But here we got you some good news. Here are a list of top 5 countries that offer education just for free and nominal charges towards education.
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more