International Left-Handers Day: ಬಹುತೇಕ ಎಡಗೈ ಬರಹಗಾರರೇ ಇಂದು ಪ್ರಸಿದ್ಧ ವ್ಯಕ್ತಿಗಳು

ಬಲಗೈಯಲ್ಲಿ ಬರೆಯುವುದು ಶ್ರೇಷ್ಠ ಎನ್ನುವ ಮಾತು ತಪ್ಪು ಯಾಕೆಂದರೆ ಹಲವಾರು ಪ್ರಸಿದ್ಧಿ ವ್ಯಕ್ತಿಗಳು ಎಡಗೈಯಲ್ಲಿ ಬರೆಯುವ ಅಭ್ಯಾಸ ಹೊಂದಿದ್ದಾರೆ. ಇನ್ನು ನೇರವಾಗಿ ಹೇಳಬೇಕೆಂದರೆ ಎಡಗೈಯಲ್ಲಿ ಬರೆಯ ಅಭ್ಯಾಸ ಇರುವ ವ್ಯಕ್ತಿಗಳು ಜೀವನದಲ್ಲಿ ಉತ್ತಮ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ ಎಂಬ ಮಾತಿದೆ.

ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಶೇ.10ರಷ್ಟು ಜನ ಎಡಗೈ ಬಳಕೆದಾರರೇ ಆಗಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಲೇಖನವೊಂದರಲ್ಲಿ ಉಲ್ಲೇಖಿಸಲಾಗಿದೆ. ಪ್ರತಿ ವರ್ಷವೂ ಈ ದಿನದಂದು ಎಡಗೈ ಬಳಕೆದಾರರ ದಿನವಾಗಿ ಆಚರಿಸಲಾಗುತ್ತದೆ. ಅದ್ಯಾವ ದಿನ ಮತ್ತು ಏಕೆ ಎನ್ನುವ ಪ್ರಶ್ನೆಗಳಿಗೆ ಕರಿಯರ್ ಇಂಡಿಯಾ ಮಾಹಿತಿ ನೀಡುತ್ತದೆ.

ಲೆಫ್ಟಿಗಳ ದಿನ..ಯಾಕೆ ? ಮತ್ತು ಯಾವತ್ತು ? ಇಲ್ಲಿದೆ ಮಾಹಿತಿ

ಅಂತರರಾಷ್ಟ್ರೀಯ ಎಡಗೈ ಬಳಕೆದಾರರ/ಲೆಫ್ಟಿ ದಿನ ಯಾವತ್ತು?:

ಪ್ರತೀ ವರ್ಷವೂ ಆಗಸ್ಟ್ 13ರಂದು ಎಡಗೈ ಬಳಕೆದಾರರ ದಿನವನ್ನಾಗಿ ಆಚರಿಸಲಾಗುತ್ತದೆ.

ಎಡಗೈ ಬಳಕೆದಾರರ ದಿನದ ಇತಿಹಾಸ ಏನು?:

ಲೆಫ್ಟ್‌ ಹ್ಯಾಂಡರ್ಸ್‌ ಇಂಟರ್‌ನ್ಯಾಷನಲ್‌ ಎಂಬ ಸಂಸ್ಥೆಯು 1976 ರಲ್ಲಿ ಮೊದಲ ಬಾರಿಗೆ ಆಗಸ್ಟ್೧೩ನೇ ತಾರೀಖಿನಂದು ಎಡಗೈ ಬಳಕೆದಾರರ/ಲೆಫ್ಟಿ ದಿನವನ್ನಾಗಿ ಆಚರಿಸಿತು. ಎಡಗೈಯಲ್ಲಿ ಬರೆಯುವವರು ಎದುರಿಸುವ ಕೆಲವು ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

ಯಾರೆಲ್ಲಾ ಪ್ರಸಿದ್ದ ವ್ಯಕ್ತಿಗಳು ಲೆಫ್ಟಿಗಳು ಗೊತ್ತಾ?:

ಬರಾಕ್ ಒಬಾಮ
ನೀಲ್‌ ಆರ್ಮ್‌ಸ್ಟ್ರಾಂಗ್
ಬಿಲ್ ಗೇಟ್ಸ್
ಮಾರ್ಕ್ ಜುಕರ್ಬರ್ಗ್
ಲೇಡಿ ಗಾಗಾ
ಜೂಲಿಯಾ ರಾಬರ್ಟ್ಸ್
ಜೂಡಿ ಗಾರ್ಲ್ಯಾಂಡ್
ವೂಪಿ ಗೋಲ್ಡ್ ಬರ್ಗ್
ಓಪ್ರಾ ವಿನ್ಫ್ರೇ
ಪಾಲ್ ಮೆಕ್ಕರ್ಟ್ನಿ
ಮೇರಿ ಕ್ಯೂರಿ
ಆಲ್ಬರ್ಟ್ ಐನ್ಸ್ಟೈನ್
ಹೆಲೆನ್ ಕೆಲ್ಲರ್
ಲೆವಿಸ್ ಕ್ಯಾರೊಲ್
ಲಿಯೊನಾರ್ಡೊ ಡಾ ವಿನ್ಸಿ
ಅರಿಸ್ಟಾಟಲ್
ಮಹಾತ್ಮ ಗಾಂಧಿ
ನರೇಂದ್ರ ಮೋದಿ
ಅಮಿತಾಬ್ ಬಚ್ಚನ್
ಅಭಿಷೇಕ್‌ ಬಚ್ಚನ್‌
ಸಚಿನ್ ತೆಂಡೂಲ್ಕರ್
ರತನ್‌ ಟಾಟಾ
ಸೌರವ್‌ ಗಂಗೂಲಿ
ಯುವರಾಜ್‌ ಸಿಂಗ್‌
ಇರ್ಫಾನ್‌ ಪಠಾಣ್ ಜೋಹರ್

For Quick Alerts
ALLOW NOTIFICATIONS  
For Daily Alerts

English summary
International eft-handers day; Here are details about why we celebrate and list of famous lefties.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X