ನವಂಬರ್ 1 ರಿಂದ ಜಾಯಿಂಟ್ ಎಂಟ್ರೇಸ್ ಸ್ಕ್ರೀನಿಂಗ್ ಟೆಸ್ಟ್ ಆನ್‌ಲೈನ್ ಅರ್ಜಿ ಭರ್ತಿ ಪ್ರಕ್ರಿಯೆ ಆರಂಭ

ಜಾಯಿಂಟ್ ಎಂಟ್ರೇಸ್ ಸ್ಕ್ರೀನಿಂಗ್ ಟೆಸ್ಟ್ ಫೆಬ್ರವರಿ 17, 2019 ರಂದು ನಿಗಧಿಗೊಳಿಸಲಾಗಿದ್ದು, ನವಂಬರ್ 1 ರಿಂದ ಈ ಪರೀಕ್ಷೆಯ ಆನ್‌ಲೈನ್ ಅರ್ಜಿ ಭರ್ತಿ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಜಾಯಿಂಟ್ ಎಂಟ್ರೇಸ್ ಸ್ಕ್ರೀನಿಂಗ್ ಟೆಸ್ಟ್ ಫೆಬ್ರವರಿ 17, 2019 ರಂದು ನಿಗಧಿಗೊಳಿಸಲಾಗಿದ್ದು, ನವಂಬರ್ 1 ರಿಂದ ಈ ಪರೀಕ್ಷೆಯ ಆನ್‌ಲೈನ್ ಅರ್ಜಿ ಭರ್ತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಇನ್ನು ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಡಿಸಂಬರ್ 15, 2018 ರೊಳಗೆ ಕೊನೆಗೊಳ್ಳಲಿದೆ. ಜನವರಿ 20, 2019 ರಲ್ಲಿ ಅಡ್ಮಿಟ್ ಕಾರ್ಡ್ ರಿಲೀಸ್ ಆಗಲಿದ್ದು, ಅಭ್ಯರ್ಥಿಗಳು ಆಫೀಶಿಯಲ್ ವೆಬ್‌ಸೈಟ್ ವಿಸಿಟ್ ಮಾಡಿ ಪ್ರವೇಶ ಪತ್ರ ಪಡೆದುಕೊಳ್ಳಬಹುದಾಗಿದೆ.

ನವಂಬರ್ 1 ರಿಂದ ಜಾಯಿಂಟ್ ಎಂಟ್ರೇಸ್ ಸ್ಕ್ರೀನಿಂಗ್ ಟೆಸ್ಟ್ ಆನ್‌ಲೈನ್ ಅರ್ಜಿ ಭರ್ತಿ ಪ್ರಕ್ರಿಯೆ ಆರಂಭ

ಜಾಯಿಂಟ್ ಎಂಟ್ರೇಸ್ ಸ್ಕ್ರೀನಿಂಗ್ ಟೆಸ್ಟ್ ಪರೀಕ್ಷೆಯನ್ನು ಪಿಹೆಚ್ ಡಿ ಮತ್ತು ಫಿಸಿಕ್ಸ್, ಥಿಯರೇಟಿಕಲ್ ಕಂಪ್ಯೂಟರ್ ಸೈನ್ಸ್ ಅಥವಾ ನ್ಯೂರೋಸೈನ್ಸ್ ಹಾಗೂ ಕಾಂಪ್ಯುಟೇಶನಲ್ ಬಯಾಲಾಜಿ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ಇಂಟಗ್ರೇಟೆಡ್ ಪಿಹೆಚ್ ಡಿ ಕೋರ್ಸ್ ನ ಪ್ರವೇಶಕ್ಕಾಗಿ ಈ ಪರೀಕ್ಷೆ ನಡೆಸಲಾಗುತ್ತದೆ.

<strong>Most Read: ಎನ್‌ಹೆಚ್‌ಡಿಸಿ ನೇಮಕಾತಿ 2018: ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ</strong>Most Read: ಎನ್‌ಹೆಚ್‌ಡಿಸಿ ನೇಮಕಾತಿ 2018: ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ಜೆಇಎಸ್ ಟಿ 2019: ಅರ್ಹತಾ ಮಾನದಂಡ ಹೀಗಿದೆ:

ವಿದ್ಯಾರ್ಹತೆ:
ಪಿಹೆಚ್ ಡಿ (ಫಿಸಿಕ್ಸ್):

ಅಭ್ಯರ್ಥಿಗಳು ಫಿಸಿಕ್ಸ್ ಸಬ್‌ಜೆಕ್ಟ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ವಿದ್ಯಾರ್ಹತೆಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳು ಆಫೀಶಿಯಲ್ ವೆಬ್‌ಸೈಟ್ ವಿಸಿಟ್ ಮಾಡಿ ಚೆಕ್ ಮಾಡಿಕೊಳ್ಳಬಹುದಾಗಿದೆ.

ಪಿಹೆಚ್ ಡಿ (ಥಿಯರೇಟಿಕಲ್ ಕಂಪ್ಯೂಟರ್ ಸೈನ್ಸ್ ಎಟ್ ಐಎಂಎಸ್ ಸಿ):

ಸೈನ್ಸ್/ ಇಂಜಿನೀಯರಿಂಗ್ ಅಥವಾ ಕಂಪ್ಯೂಟರ್ ಸೈನ್ಸ್ ನಲ್ಲಿ ಟೆಕ್ನಾಲಾಜಿ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ಸ್ನಾತಕೋತ್ತರ ಪದವಿ ಪಡೆದಿರಬೇಕು

ಪಿಹೆಚ್ ಡಿ (ಕಾಂಪ್ಯುಟೇಶನಲ್ ಬಯಾಲಾಜಿ):
ಸೈನ್ಸ್/ಇಂಜಿನೀಯರಿಂಗ್/ಟೆಕ್ನಾಲಾಜಿ/ ಕಂಪ್ಯೂಟರ್ ಅಪ್ಲಿಕೇಶನ್ ಅಥವಾ ಸೈನ್ಸ್ ಸಬ್‌ಜೆಕ್ಟ್ ನಲ್ಲಿ ಸ್ನಾತಕೋತ್ತರ ಪದವಿ. ಹಾಗೂ ಈ ಕೋರ್ಸ್ ಗೆ ಮ್ಯಾಥಮ್ಯಾಟಿಕಲ್ ಸ್ಕಿಲ್ ಕೂಡಾ ಇರಬೇಕು.

<strong>Most Read: ಹೆಚ್‌ಎಂಟಿ ಲಿಮಿಟೆಡ್‌ನಲ್ಲಿ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ</strong>Most Read: ಹೆಚ್‌ಎಂಟಿ ಲಿಮಿಟೆಡ್‌ನಲ್ಲಿ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಭರ್ತಿ ಪ್ರಕ್ರಿಯೆ ಆರಂಭ: ನವಂಬರ್ 1
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಡಿಸಂಬರ್ 15, 2018
  • ಪ್ರವೇಶಪತ್ರ ರಿಲೀಸ್: ಜನವರಿ 20, 2019
  • ಪರೀಕ್ಷೆ ದಿನಾಂಕ: ಫೆ. 17, 2019
For Quick Alerts
ALLOW NOTIFICATIONS  
For Daily Alerts

English summary
The aspirants seeking admission for a Doctorate of Philosophy (Ph.D) / Integrated Ph,D programmes or theoretical Computer Science in one of the participating institutions, may appear for the Joint Entrance Screening Test (JEST 2019). JEST 2019 is the qualifying test for admissions to Ph.D programmes in the central government funded institutions across India.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X