Arathi Raghunath: 90 ದಿನಗಳಲ್ಲಿ 350 ಆನ್‌ಲೈನ್ ಕೋರ್ಸ್ ಗಳನ್ನು ಮಾಡಿ ವಿಶ್ವ ದಾಖಲೆ ಮಾಡಿದ ಕೇರಳದ ಮಹಿಳೆ

ಕೇವಲ 90 ದಿನಗಳಲ್ಲಿ 350 ಆನ್‌ಲೈನ್ ಕೋರ್ಸ್ ಗಳನ್ನು ಮಾಡಿದ ಕೇರಳದ ಮಹಿಳೆ

90 ದಿನಗಳಲ್ಲಿ 350 ಆನ್‌ಲೈನ್ ಕೋರ್ಸ್ ಗಳನ್ನು ಮಾಡಿ ಕೇರಳ ಮಹಿಳೆಯೊಬ್ಬರು ವಿಶ್ವ ದಾಖಲೆಯನ್ನು ಮಾಡಿದ್ದಾರೆ.

 

ಹೌದು ಇತ್ತ ದೇಶವೇ ಕೊರೋನಾ ಸಂಕಷ್ಟದಲ್ಲಿರುವ ನಡುವೆಯೇ ಕೇರಳದ ಎಲಾಮಕ್ಕರದ ಮಹಿಳೆ ಆರತಿ ರಘುನಾಥ್ ಅವರು 90 ದಿನಗಳಲ್ಲಿ 350 ಆನ್ ಲೈನ್ ಕೋರ್ಸ್ ಗಳನ್ನು ಮಾಡುವ ಮೂಲಕ ವಿಶ್ವ ದಾಖಲೆಯನ್ನು ಮಾಡಿದ್ದಾರೆ.

ಆರತಿಯವರು ಎರಡನೇ ವರ್ಷದ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಮೂರು ತಿಂಗಳಿನಲ್ಲಿ ಕೋರ್ಸೆರಾ ಎನ್ನುವ ಆನ್‌ಲೈನ್ ವೇದಿಕೆ ಮೂಲಕ 350 ಆನ್‌ಲೈನ್ ಕೋರ್ಸ್ ಗಳನ್ನು ಮಾಡಿ ದೇಶದ ಗಮನ ಸೆಳೆದಿದ್ದಾರೆ.

ವಿಶ್ವ ಪ್ರಸಿದ್ಧ ವಿಶ್ವವಿದ್ಯಾಲಯಗಳಾದ ಜಾನ್ ಹಾಕಿನ್ಸ್ ಯುನಿವರ್ಸಿಟಿ, ಟೆಕ್ನಿಕಲ್ ಯುನಿವರ್ಸಿಟಿ ಆಫ್ ಡೆನ್ಮಾರ್ಕ್, ಯುನಿವರ್ಸಿಟಿ ಆಫ್ ವರ್ಜಿನಿಯಾ ಮುಂತಾದ ವಿವಿಗಳಿಂದ ಕೋರ್ಸ್ ಮಾಡಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Kerala woman Arathi Raghunath created world record by completing 350 online courses in 90 days.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X