Top Medical Colleges In India 2020: ರಾಜ್ಯವಾರು ಟಾಪ್ ಮೆಡಿಕಲ್ ಕಾಲೇಜುಗಳ ಲೀಸ್ಟ್ ಇಲ್ಲಿದೆ

ನೀಟ್ 2020ರ ಫಲಿತಾಂಶ ಇತ್ತೀಚೆಗೆ ಪ್ರಕಟಗೊಂಡಿದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳು ಮುಂದಿನ ಅಧ್ಯಯನಕ್ಕೆ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಲು ಬಯಸುತ್ತಿರುತ್ತೀರಿ. ಹಾಗಾದ್ರೆ ದೇಶದಲ್ಲಿ ಯಾವೆಲ್ಲಾ ಟಾಪ್ ಮೆಡಿಕಲ್ ಕಾಲೇಜುಗಳಿವೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಎನ್‌ಐಆರ್ ಎಫ್ 2020ರ ರ್ಯಾಂಕಿಂಗ್ ಅನುಸಾರ ರಾಜ್ಯವಾರು ಟಾಪ್ ಕಾಲೇಜುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ವಿದ್ಯಾರ್ಥಿಗಳು ಈ ಪಟ್ಟಿಯನ್ನು ವೀಕ್ಷಿಸಿದ ಬಳಿಕೆ ನಿಮ್ಮ ಆಸಕ್ತಿಗೆ ಅನುಗುಣವಾದ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು.

ದೇಶದಲ್ಲಿರುವ ರಾಜ್ಯವಾರು ಟಾಪ್ ಮೆಡಿಕಲ್ ಕಾಲೇಜುಗಳ ಪಟ್ಟಿ

ಭಾರತದಲ್ಲಿರುವ ಟಾಪ್ ಮೆಡಿಕಲ್ ಕಾಲೇಜುಗಳ ಪಟ್ಟಿ:

ಹೆಸರುರಾಜ್ಯಎನ್ಐಆರ್ಎಫ್ ರ್ಯಾಂಕಿಂಗ್
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್), ನವದೆಹಲಿದೆಹಲಿ1
ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಮತ್ತು ರಿಸರ್ಚ್ಚಂಢೀಗರ್2
ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು, ವೆಲ್ಲೂರುತಮಿಳುನಾಡು3
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ & ನ್ಯೂರೋ ಸೈನ್ಸಸ್, ಬೆಂಗಳೂರುಕರ್ನಾಟಕ4
ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಲಕ್ನೋಉತ್ತರ ಪ್ರದೇಶ5
ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿಉತ್ತರ ಪ್ರದೇಶ6
ಅಮೃತ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್, ಕೊಚ್ಚಿಕೇರಳ7
ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಮತ್ತು ರಿಸರ್ಚ್ (ಜಿಪ್ಮರ್), ಪುದುಚೇರಿಪಾಂಡಿಚೆರಿ8
ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲ್ಕರ್ನಾಟಕ9
ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ, ಲಕ್ನೋಉತ್ತರ ಪ್ರದೇಶ10
ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್, ನವದೆಹಲಿದೆಹಲಿ11
ಮದ್ರಾಸ್ ವೈದ್ಯಕೀಯ ಕಾಲೇಜು ಮತ್ತು ಸರ್ಕಾರಿ ಜನರಲ್ ಆಸ್ಪತ್ರೆ, ಚೆನ್ನೈತಮಿಳುನಾಡು12
ಶ್ರೀ ರಾಮಚಂದ್ರ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಚೆನ್ನೈತಮಿಳುನಾಡು13
ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು, ಬೆಂಗಳೂರುಕರ್ನಾಟಕ14
ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯಉತ್ತರ ಪ್ರದೇಶ15
ವರ್ಧಮಾನ್ ಮಹಾವೀರ್ ವೈದ್ಯಕೀಯ ಕಾಲೇಜು ಮತ್ತು ನವದೆಹಲಿಯ ಸಫ್ದರ್ಜಂಗ್ ಆಸ್ಪತ್ರೆ, ನವದೆಹಲಿದೆಹಲಿ16
ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು, ದೆಹಲಿದೆಹಲಿ17
ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು, ಲುಧಿಯಾನಪಂಜಾಬ್18
ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್, ದೆಹಲಿದೆಹಲಿ19
ಜೆಎಸ್ಎಸ್ ವೈದ್ಯಕೀಯ ಕಾಲೇಜು, ಮೈಸೂರುಕರ್ನಾಟಕ20
ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಂಗಳೂರುಕರ್ನಾಟಕ21
ಜಾಮಿಯಾ ಹಮ್ದಾರ್ಡ್, ನವದೆಹಲಿದೆಹಲಿ22
ಶಿಕ್ಷಾ 'ಒ' ಅನುಸಂಧನ್, ಭುವನೇಶ್ವರಒಡಿಶಾ23
ಡಾ. ಡಿ. ವೈ. ಪಾಟೀಲ್ ವಿದ್ಯಾಪೀಠ, ಪುಣೆಮಹಾರಾಷ್ಟ್ರ24
ಸರ್ಕಾರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಚಂಡೀಗರ್ಚಂಡೀಗರ್25
ದಯಾನಂದ ವೈದ್ಯಕೀಯ ಕಾಲೇಜು, ಲುಧಿಯಾನಪಂಜಾಬ್26
ಸಾಯೈ ಮನ್ ಸಿಂಗ್ ವೈದ್ಯಕೀಯ ಕಾಲೇಜು, ಜೈಪುರರಾಜಸ್ಥಾನ27
ಪಿಎಸ್ಜಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್, ಕೊಯಮತ್ತೂರುತಮಿಳುನಾಡು28
ದತ್ತ ಮೇಘೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ವಾರ್ಧಾಮಹಾರಾಷ್ಟ್ರ29
ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜು, ಬೆಂಗಳೂರುಕರ್ನಾಟಕ30
ಎಸ್. ಆರ್. ಎಂ. ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ, ಚೆನ್ನೈತಮಿಳುನಾಡು 31
ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ, ಭುವನೇಶ್ವರಒಡಿಶಾ32
ಮಹರ್ಷಿ ಮಾರ್ಕಂಡೇಶ್ವರ, ಅಂಬಾಲಹರಿಯಾಣ33
ಸವೀತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಅಂಡ್ ಟೆಕ್ನಿಕಲ್ ಸೈನ್ಸಸ್, ಚೆನ್ನೈತಮಿಳುನಾಡು34
ಅಣ್ಣಾಮಲೈ ವಿಶ್ವವಿದ್ಯಾಲಯ, ಅಣ್ಣಾಮಲೈನಗರತಮಿಳುನಾಡು35
ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ, ಮಂಗಳೂರುಕರ್ನಾಟಕ36
ಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಕರಡ್ಮಹಾರಾಷ್ಟ್ರ37
ಶ್ರೀ ವೆಂಕಟೇಶ್ವರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ತಿರುಪತಿಆಂಧ್ರಪ್ರದೇಶ38
ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಇಂಫಾಲ್ ವೆಸ್ಟ್ಮಣಿಪುರ39
ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಪುದುಚೇರಿಪಾಂಡಿಚೆರಿ40
For Quick Alerts
ALLOW NOTIFICATIONS  
For Daily Alerts

English summary
neet 2020 results released recently. Here we are giving the list of state wise top medical colleges in india. check here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X