NEET UG 2020: ಇಂದಿನಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ...ಡಿ.31 ರೊಳಗೆ ಅರ್ಜಿ ಹಾಕಿ

ನ್ಯಾಷನಲ್ ಎಲಿಜಿಬಿಲಿಟಿ ಎಂಟ್ರೇಸ್ ಟೆಸ್ಟ್ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಡಿಸೆಂಬರ್ 2,2019ರ ಸಂಜೆ 4ರಿಂದ ಪ್ರಾರಂಭವಾಗಲಿದೆ. ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ವಿಸಿಟ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಪರೀಕ್ಷೆಯು ದೇಶದಾದ್ಯಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯಲು ಇರುವ ಬೆಸ್ಟ್ ದಾರಿಯಾಗಿದೆ. ಇನ್ನು ಈ ಪರೀಕ್ಷೆಯು ಮುಂದಿನ ವರ್ಷ ಮೇ 3 ರಂದು ನಡೆಯಲಿದ್ದು, ಪೆನ್ ಪೇಪರ್ ಪರೀಕ್ಷೆ ಇದಾಗಿದೆ.

ನೀಟ್ ಯುಜಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ..ಡಿ.31ರೊಳಗೆ ಅರ್ಜಿ ಹಾಕಿ

ನೀಟ್ 2020: ಅರ್ಜಿ ಸಲ್ಲಿಕೆ ಹೇಗೆ?

ಈ ಕೆಳಗಿನ ಸ್ಟೆಪ್ ಮೂಲಕ ನೀಟ್ 2020 ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ
ಸ್ಟೆಪ್ 1: ನೀಟ್ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಿ
ಸ್ಟೆಪ್ 2: ನೀಟ್ ಅರ್ಜಿ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ನಿಂದ ಲಾಗಿನ್ ಆಗಿ
ಸ್ಟೆಪ್ 4: ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ
ಸ್ಟೆಪ್ 5: ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 6: ಮುಂದಿನ ರೆಫರೆನ್ಸ್ ಗಾಗಿ ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ಅರ್ಜಿ ಶುಲ್ಕ:

ಸಾಮಾನ್ಯ ಅಥವಾ ಓಬಿಸಿ ಅಭ್ಯರ್ಥಿಗಳಿಗೆ-1,500/-ರೂ
ಆರ್ಥಿಕವಾಗಿ ಹಿಂದುಳಿದ ಅಥವಾ ಓಬಿಸಿ (ಎನ್‌ಸಿಎಲ್‌) ಅಭ್ಯರ್ಥಿಗಳಿಗೆ-1,400/-ರೂ
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳಿಗೆ-800/-ರೂ

ನೀಟ್ 2020ರ ಪ್ರಮುಖ ದಿನಾಂಕಗಳು:

ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭ: ಡಿಸೆಂಬರ್ 2 ರಿಂದ ಡಿಸೆಂಬರ್ 31,2019
ಅರ್ಜಿ ತಿದ್ದುಪಡಿಗೆ ಆರಂಭ ದಿನಾಂಕ: ಜನವರಿ 15,2020
ಅರ್ಜಿ ತಿದ್ದುಪಡಿಗೆ ಕೊನೆಯ ದಿನಾಂಕ: ಜನವರಿ 31,2020
ಎನ್‌ಇಇಟಿ ಪ್ರವೇಶ ಪತ್ರ ಡೌನ್‌ಲೋಡ್: ಮಾರ್ಚ್ 27,2020
ಪರೀಕ್ಷೆ ದಿನಾಂಕ: ಮೇ 3,2020
ಫಲಿತಾಂಶ ದಿನಾಂಕ: ಜೂನ್ 4,2020

For Quick Alerts
ALLOW NOTIFICATIONS  
For Daily Alerts

English summary
National Testing Agency, the conducting body of the National Eligibility cum Entrance Test (NEET), will kick-start the registrations for the exam from today. Candidates who are aiming to become a doctor can start registration for the exam through NTA's official website until December 31,2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X