Karnataka Achievers Book Of Records : 20 ತಿಂಗಳ ಪೋರನ ಸಾಧನೆಗೆ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಅವಾರ್ಡ್

ಸಾಮಾನ್ಯವಾಗಿ ಚಿಕ್ಕ ಮಕ್ಕಳು ಏನೇ ಮಾತನಾಡಿದರೂ ಪೋಷಕರು ಖುಷಿ ಪಡುತ್ತಾರೆ, ಆದರೆ ಶಿವಮೊಗ್ಗದ 20 ತಿಂಗಳ ಮಗುವೊಂದು ಪೋಷಕರಿಗೆ ಅಚ್ಚರಿ ಮತ್ತು ಸಂತಸವನ್ನು ಮೂಡಿಸಿದೆ. ತನ್ನ ಬುದ್ಧಿ ಶಕ್ತಿ ಹಾಗೂ ನೆನಪಿನ ಶಕ್ತಿಯಿಂದ ಎಲ್ಲರನ್ನು ಬೆರಗಾಗುವಂತೆ ಮಾಡಿದೆ.

 

ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಅವಾರ್ಡ್ ಪಡೆದ 20 ತಿಂಗಳ ಮಗು

ಶಿವಮೊಗ್ಗ ಜಿಲ್ಲೆಯ ಪ್ರದೀವ್ ನಟರಾಜ್ ಎಂಬ ಮಗು ಸುಮಾರು 20ಕ್ಕೂ ಹೆಚ್ಚು ಹಣ್ಣುಗಳ ಹೆಸರು, ಪಕ್ಷಿ-ಪ್ರಾಣಿಗಳ ಹೆಸರು ಜೊತೆಗೆ ಟ್ರಯಾಂಗಲ್​ಗಳನ್ನು ಟ್ಯಾಬ್​ನಲ್ಲಿ ಜೋಡಿಸುತ್ತಾನೆ. 1 ವರ್ಷದ 8 ತಿಂಗಳ ಮಗು ಪ್ರದೀವ್ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಅವಾರ್ಡ್ (ಕೆಎಬಿಆರ್) ಪಡೆಯುವ ಮೂಲಕ ಇದೀಗ ಸಾಧಕನಾಗಿದ್ದಾನೆ.

ಕೆಎಬಿಆರ್ ವಿಭಾಗದಲ್ಲಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ಮಾಡುವ ಮೂಲಕ ಸಾಧಕ ಎಂಬ ಬಿರುದು ಈ ಚಿಕ್ಕ ಪೋರನಿಗೆ ಬಂದಿರುವುದು ವಿಶೇಷ. ಕರ್ನಾಟಕ ಬುಕ್ ಆಫ್ ರೆಕಾರ್ಡ್ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಈ ಮಗುವಿಗೆ ಕರ್ನಾಟಕದ ಅಚಿವರ್ಸ್ ಅವಾರ್ಡ್ ನೀಡಿ ಗೌರವಿಸಲಾಗಿದೆ.

ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಅವಾರ್ಡ್ ಪಡೆದ 20 ತಿಂಗಳ ಮಗು

ಈ ಬಾಲಕ ತನ್ನ ಬುದ್ಧಿಶಕ್ತಿ ಹಾಗೂ ನೆನಪಿನ ಶಕ್ತಿಯಿಂದಾಗಿ ಸುಮಾರು 20ಕ್ಕೂ ಹೆಚ್ಚು ಹಣ್ಣುಗಳ ಹೆಸರು, ಪಕ್ಷಿ-ಪ್ರಾಣಿಗಳ ಹೆಸರು ಜೊತೆಗೆ ಟ್ರಯಾಗಲ್​ಗಳನ್ನು ಟ್ಯಾಬ್​ನಲ್ಲಿ ಜೋಡಿಸುತ್ತಾನೆ. ಹಾಗಾಗಿ ಇವನ ಬುದ್ಧಿ ಗ್ರಹಿಕೆಯನ್ನು ಹಾಗೂ ಬುದ್ಧಿಶಕ್ತಿಯನ್ನು ಗುರುತಿಸಿ ಕಿಡ್ಸ್ ಬುಕ್ ಆಫ್ ರೆಕಾರ್ಡ್ ನೀಡಿ ಗೌರವಿಸಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
2 year old kid got karnataka achievers book of records award for his memory.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X