Supreme Court on Schools Fees: ಕೋವಿಡ್ ಹಿನ್ನೆಲೆ ಆನ್‌ಲೈನ್ ಕಲಿಕೆ..ಶಾಲಾ ಶುಲ್ಕ ಇಳಿಕೆ; ಸುಪ್ರಿಂ ಸೂಚನೆ

ಶಾಲೆಗಳ ಶುಲ್ಕ ಇಳಿಕೆ: ಸುಪ್ರೀಂ ಕೋರ್ಟ್

ದೇಶವೇ ಕೋವಿಡ್ ನಿಂದಾಗಿ ತತ್ತರಿಸಿ ಹೋಗಿದೆ ಹೀಗಿರುವಾಗ ದಿನದ ಖರ್ಚು ವೆಚ್ಚುಗಳನ್ನೇ ನಿಭಾಯಿಸಲು ಹೆಣಗುತ್ತಿರುವಾಗ ಮಕ್ಕಳ ಶಿಕ್ಷಣಕ್ಕೆ ಹಣ ಒದಗಿಸುವುದು ಹೇಗೆ? ಅವರ ಶುಲ್ಕವನ್ನು ಕಟ್ಟುವುದು ಹೇಗೆ ಎಂದು ಆಲೋಚನೆಯಲ್ಲಿರುವ ಪೋಷಕರಿಗೆ ಸುಪ್ರಿಂ ಕೋರ್ಟ್ ಸಿಹಿ ಸುದ್ದಿ ನೀಡಿದೆ.

ಶಾಲೆಗಳ ಶುಲ್ಕ ಇಳಿಕೆ: ಸುಪ್ರೀಂ ಕೋರ್ಟ್

ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಅನೇಕ ಶಾಲೆಗಳು ಆನ್‌ಲೈನ್ ತರಗತಿಗಳನ್ನು ನಡೆಸುತ್ತಿವೆ. ಆದರೆ ಕೋವಿಡ್ ಸಂಕಷ್ಟದ ಸನ್ನಿವೇಶದಲ್ಲಿ ಶಾಲೆಗಳು ಶಾಲಾ ಶುಲ್ಕವನ್ನು ಇಳಿಕೆ ಮಾಡಬೇಕು ಎಂದು ಸುಪ್ರೀಂ ಸೂಚನೆ ನೀಡಿದೆ.

ಶಾಲೆಗಳ ಶುಲ್ಕ ಇಳಿಕೆ: ಸುಪ್ರೀಂ ಕೋರ್ಟ್

ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ ಇದರಿಂದ ಶಿಕ್ಷಣ ಸಂಸ್ಥೆಗಳಿಗೆ ನಿರ್ವಹಣೆ ಸಹಿತ ಹಲವು ವೆಚ್ಚಗಳು ಕಡಿಮೆ ಆಗಿದೆ. ಆದರೂ ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕವನ್ನು ಪಡೆಯುತ್ತಿರುವುದು ಸರಿಯಲ್ಲ ಹಾಗಾಗಿ ಶುಲ್ಕವನ್ನು ಕನಿಷ್ಟ ಶೇ.15ರಷ್ಟು ತಗ್ಗಿಸಬೇಕು ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಸಾಯಿ ಅವರ ನೇತೃತ್ವದ ಪೀಠ ಹೇಳಿದೆ.

For Quick Alerts
ALLOW NOTIFICATIONS  
For Daily Alerts

English summary
Supreme court said schools must reduce fees for online classes due to covid19.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X