ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮತ್ತು ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳಿಗಾಗಿ ನಡೆಸುವ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಪೂರಕ ಪರೀಕ್ಷೆಗಳು ಜೂನ್ 28 ರಿಂದ ಆರಂಭವಾಗಲಿದ್ದು ಪೂರಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಮೇ 23 ರೊಳಗೆ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬಹುದಾಗಿದೆ.

ಪರೀಕ್ಷಾ ಶುಲ್ಕ
- ಒಂದು ವಿಷಯಕ್ಕೆ: ರೂ.101/-
- ಎರಡು ವಿಷಯಕ್ಕೆ: ರೂ.201/-
- ಮೂರು ಅಥವಾ ಹೆಚ್ಚಿನ ವಿಷಯಕ್ಕೆ:ರೂ.302/-
ಸೂಚನೆ: ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
ಪರೀಕ್ಷಾ ವೇಳಾಪಟ್ಟಿ
| ಪರೀಕ್ಷಾ ದಿನಾಂಕ | ಬೆಳಗ್ಗೆ 10-15 ರಿಂದ 01-30ರವರೆಗೆ | ಮಧ್ಯಾಹ್ನ 2-30 ರಿಂದ 5-45 ರವರೆಗೆ |
| 28-06-2017 | ಸಮಾಜಶಾಸ್ತ್ರ ಲೆಕ್ಕಶಾಸ್ತ್ರ ಭೌತಶಾಸ್ತ್ರ | |
| 29-06-2017 | ಹಿಂದಿ ಸಂಸ್ಕೃತ | ಉರ್ದು |
| 30-06-2017 | ಅರ್ಥಶಾಸ್ತ್ರ ಗಣಿತ | ತರ್ಕಶಾಸ್ತ್ರ |
| 01-07-2017 | ಇತಿಹಾಸ ಗೃಹವಿಜ್ಞಾನ | |
| 03-07-2017 | ಇಂಗ್ಲಿಷ್ | |
| 04-07-2017 | ವ್ಯವಹಾರ ಅಧ್ಯಯನ ರಸಾಯನಶಾಸ್ತ್ರ ಶಿಕ್ಷಣ | |
| 05-07-2017 | ಕನ್ನಡ ತಮಿಳು ತೆಲುಗು ಮಲಯಾಳಂ ಫ್ರೆಂಚ್ | ಮರಾಠಿ ಅರೇಬಿಕ್ |
| 06-07-2017 | ರಾಜ್ಯಶಾಸ್ತ್ರ ಸಂಖ್ಯಾಶಾಸ್ತ್ರ ಜೀವಶಾಸ್ತ್ರ | |
| 07-07-2017 | ಭೂಗೋಳಶಾಸ್ತ್ರ ಭೂಗರ್ಭಶಾಸ್ತ್ರ ಬೇಸಿಕ್ ಮ್ಯಾಥ್ಸ್ | ಕರ್ನಾಟಿಕ್ ಸಂಗೀತ್ ಹಿಂದೂಸ್ತಾನಿ ಸಂಗೀತ ಮನಃಶಾಸ್ತ್ರ |
| 08-07-2017 | ಐಚ್ಛಿಕ ಕನ್ನಡ ಎಲೆಕ್ಟ್ರಾನಿಕ್ಸ್ ಕಂಪ್ಯೂಟರ್ ಸೈನ್ಸ್ |
ಇದನ್ನು ಗಮನಿಸಿ: 132 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ
For Quick Alerts
For Daily Alerts


Click it and Unblock the Notifications











