Abdul Kalam Quotes In Kannada: ವಿಶ್ವ ವಿದ್ಯಾರ್ಥಿಗಳ ದಿನದಂದು ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರವರ ನುಡಿಮುತ್ತುಗಳು

ವಿಶ್ವ ವಿದ್ಯಾರ್ಥಿಗಳ ದಿನದಂದು ಕಲಾಂ ರವರ ನುಡಿಮುತ್ತುಗಳು

ಇಂದು ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ರವರ ಜನ್ಮ ದಿನ ಈ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲಾಗತ್ತೆ. ಈ ದಿನ ಅವರ 90ನೇ ಹುಟ್ಟು ಹಬ್ಬದ ಪ್ರಯುಕ್ತ ಅವರನ್ನು ನೆನೆಯುತ್ತಾ ಕಲಾಂ ರವರ ಸ್ಫೂರ್ತಿದಾಯಕ ನುಡಿಮುತ್ತುಗಳನ್ನು ಇಲ್ಲಿ ನೀಡಲಾಗಿದೆ.

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

* ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ, ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ.

* ಇತರರಿಗಾಗಿ ನಿಮ್ಮ ಸ್ವಂತಿಕೆಯನ್ನು ಎಂದಿಗೂ ಬಿಟ್ಟುಕೊಡಬೇಡಿ. ಏಕೆಂದರೆ ಈ ಪ್ರಪಂಚದಲ್ಲಿ ನಿಮ್ಮ ಪಾತ್ರವನ್ನು ನಿಮಗಿಂತ ಚೆನ್ನಾಗಿ ಯಾರೂ ನಿಭಾಯಿಸಲು ಸಾಧ್ಯವಿಲ್ಲ.

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

* ಈ ಜಗತ್ತು ನಾವು ಹೇಳುವ ಸತ್ಯಕ್ಕಿಂತ ಮಿಗಿಲಾಗಿ ನಮ್ಮ ಕುರಿತು ಇತರರು ಹೇಳುವ ಸುಳ್ಳನ್ನು ನಂಬುತ್ತದೆ.

* ನೀವಂದುಕೊಂಡಿದ್ದನ್ನು ಸಾಧಿಸಲು ಮೊಟ್ಟಮೊದಲನೆಯದಾಗಿ ಬೇಕಿರುವುದು ಗುರಿಯೆಡೆಗಿನ ಏಕಾಗ್ರಚಿತ್ತ ಬದ್ಧತೆ ಅದರಲ್ಲಿ ಪ್ರೀತಿ.

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು
 
ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

* ನಿದ್ರೆಯಲ್ಲಿ ಕಾಣುವುದು ಕನಸಲ್ಲ, ನಿದ್ದೆ ಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು.

* ನೊಣಗಳು ಸುಂದರವಾದ ದೇಹವನ್ನು ಬಿಟ್ಟು ಗಾಯದ ಮೇಲೆಯೇ ಕುಳಿತುಕೊಳ್ಳುವ ಹಾಗೆ, ಕೆಲವರು ನಮ್ಮಲ್ಲಿರುವ ಸದ್ಗುಣಗಳನ್ನು ತಳ್ಳಿಹಾಕಿ ಲೋಪದೋಷಗಳನ್ನು ಮಾತ್ರ ಹುಡುಕುತ್ತಾರೆ.

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

* ಸೋಲೆಂಬ ರೋಗಕ್ಕೆ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ಮದ್ದು, ಇದು ಯಾರಲ್ಲಿರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

* ಒಬ್ಬರನ್ನ ಸೋಲಿಸೋದು ಸುಲಭ ಆದರೆ ಒಬ್ಬರ ಮನಸ್ಸನ್ನು ಗೆಲ್ಲೋದು ಕಷ್ಟ

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

* ಒಬ್ಬ ಒಳ್ಳೆಯ ವ್ಯಕ್ತಿಗೆ ಮೋಸ ಮಾಡುವುದು ಎಂದರೆ ಕೈಯಲ್ಲಿರುವ ವಜ್ರವನ್ನು ಎಸೆದು ಕಲ್ಲನ್ನು ಎತ್ತಿಕೊಂಡಂತೆ

* ಕೆಲವರು ನಮ್ಮಲ್ಲಿರುವ ಸದ್ಗುಣಗಳನ್ನು ತಳ್ಳಿಹಾಕಿ ಲೋಪದೋಷಗಳನ್ನು ಮಾತ್ರ ಹುಡುಕುತ್ತಾರೆ.

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

* ಸೋಲೆಂಬ ರೋಗಕ್ಕೆ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವೇ ಮದ್ದು. ಇದು ಯಾರಲ್ಲಿ ಇರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.

* ಸೂರ್ಯನಂತೆ ಪ್ರಜ್ವಲಿಸಬೇಕಾದರೆ, ಅದರಂತೆ ದಹಿಸಬೇಕು.

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

* ಬದುಕಿನ ಯಶಸ್ಸು ಮತ್ತು ಸಂತೋಷದ ಅರಿವಾಗುವುದು ಕಷ್ಟಗಳನ್ನು ಅನುಭವಿಸಿದ ಮನುಷ್ಯನಿಗೆ ಮಾತ್ರ

* ಯಶಸ್ವಿಯಾಗುವ ನನ್ನ ನಿರ್ಣಯವು ಸಾಕಷ್ಟು ಬಲವಾಗಿದ್ದರೆ ವಿಫಲತೆಯು ನನ್ನನ್ನು ಏನು ಮಾಡಲಾಗದು.

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

* ಈ ಸಮಾಜವೇ ಒಂದು ವಿಚಿತ್ರ. ಮಾತನಾಡಿದರೆ ಮಾತಿನಲ್ಲಿರುವ ತಪ್ಪನ್ನು ಹುಡುಕುತ್ತಾರೆ, ಮೌನಿಯಾದರೆ ನಮ್ಮನ್ನೇ ತಪ್ಪಾಗಿ ಚಿತ್ರಿಸುತ್ತಾರೆ.

* ಅದೃಷ್ಟದ ಮೇಲೆ ಎಂದಿಗೂ ನಂಬಿಕೆ ಇಡಬೇಡಿ. ನಿಮ್ಮ ಕಠಿಣ ಶ್ರಮದ ಮೇಲೆ ನಂಬಿಕೆ ಇಡಿ, ಯಶಸ್ಸು ನಿಮ್ಮದಾಗುತ್ತದೆ.

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

* ಕೇವಲ ಯಶಸ್ಸಿನ ಕತೆಗಳನ್ನೇ ಹೆಚ್ಚು ಓದಬೇಡಿ. ಏಕೆಂದರೆ ಯಶಸ್ಸಿನ ಕತೆಗಳಲ್ಲಿ ನಿಮಗೆ ಸಂದೇಶಗಳಷ್ಟೇ ಸಿಗುತ್ತದೆ. ಸೋಲಿನ ಕತೆಗಳನ್ನು ಓದಿ, ನೀವು ಯಶಸ್ವಿಯಾಗಲು ಉತ್ತಮ ಚಿಂತನೆಗಳು ಕುಡಿಯೊಡೆಯುತ್ತದೆ.

* ಕಪ್ಪು ಬಣ್ಣ ಭಾವನಾತ್ಮಕವಾಗಿ ಕೆಟ್ಟದು. ಆದರೆ ಪ್ರತಿಯೊಂದು ಕಪ್ಪುಹಲಗೆಯು ವಿದ್ಯಾರ್ಥಿಯ ಜೀವನವನ್ನು ಪ್ರಕಾಶಮಾನವಾಗಿಸುತ್ತದೆ.

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

ವಿಶ್ವ ವಿದ್ಯಾರ್ಥಿ ದಿನ: ಕಲಾಂ ರವರ ನುಡಿಮುತ್ತುಗಳು

* ಗೆದ್ದಾಗ ಅಹಂ ಪಟ್ಟವನು ಉಳಿಯಲಾರ, ಸೋತಾಗ ಕುಸಿದು ಹೋದವನು ಬೆಳೆಯಲಾರ. ಗೆಲುವಿನ ಸಂಭ್ರಮ ನೆತ್ತಿಗೆ ಏರದಿರಲಿ, ಸೋಲಿನ ನೋವು ಮನಸಿಗೆ ತಾಕದಿರಲಿ.

* ದೊಡ್ಡ ಗುರಿ, ಜ್ಞಾನ ಹೆಚ್ಚಿಸಿಕೊಳ್ಳುವುದು, ಕಠಿಣ ಪರಿಶ್ರಮ ಮತ್ತು ಧೃಢ ನಿಷ್ಠೆ ಇವುಗಳನ್ನು ನೀವು ನಿರಂತರವಾಗಿ ಪಾಲಿಸಿದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
Here we are the most famous inspiration quotes of abdul kalam on world students day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X