Bal Gandgadhar Tilak Birth Anniversary : ಅವರ ಜನ್ಮದಿನದಂದು ನಿಮಗೆ ತಿಳಿದಿರದ ಸಂಗತಿಗಳು ಇಲ್ಲಿವೆ

ಬಾಲ ಗಂಗಾಧರ ತಿಲಕ್ ಅವರ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳಿವು

ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ 165ನೇ ಜನ್ಮ ವಾರ್ಷಿಕೋತ್ಸವ ದಿನವಾದ ಇಂದು ಅವರ ಬಗ್ಗೆ ನಿಮಗೆ ತಿಳಿದಿರದ ಕೆಲವು ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.

* ಸ್ವಾತಂತ್ರ್ಯ ಪೂರ್ವದಲ್ಲಿ ತಿಲಕ್ ಅವರು ಕೇಸರಿ ಮತ್ತು ಮಹಾರಟ್ಟಾ ಎಂಬ ವಾರಪತ್ರಿಕೆಗಳನ್ನು ಪ್ರಾರಂಭಿಸಿದರು. ಕೇಸರಿ ಮರಾಠಿ ಭಾಷೆಯಲ್ಲಿದೆ ಮತ್ತು ಮಹಾರಟ್ಟಾ ಇಂಗ್ಲಿಷ್ ಭಾಷೆಯ ವಾರಪತ್ರಿಕೆಯಾಗಿದೆ.
* ಬ್ರಿಟಿಷರು ತಿಲಕ್ ಅವರನ್ನು 'ದಿ ಫಾದರ್ ಆಫ್ ದಿ ಇಂಡಿಯನ್ ಅನ್‌ರೆಸ್ಟ್' ಎಂದು ಕರೆಯುತ್ತಿದ್ದರು.
* ಭಾರತೀಯ ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ ಮೊದಲ ನಾಯಕ ಬಾಲ ಗಂಗಾಧರ್ ತಿಲಕ ಅವರನ್ನು 'ಸ್ವರಾಜ್ ಪಿತಾಮಹ' ಎಂದು ಕರೆಯಲಾಯಿತು.
* ಗಣೇಶ ಚತುರ್ಥಿ ಮತ್ತು ಶಿವಾಜಿ ಜಯಂತಿ ಎಂಬ ಎರಡು ಹಬ್ಬಗಳ ಆಚರಣೆ ಜಾರಿಯ ಹಿಂದೆ ತಿಲಕ್ ಅವರು ಇದ್ದಾರೆ.
* ಬಾಲಗಂಗಾಧರ್ ತಿಲಕ್ ಅವರು 1890 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.
* ತಿಲಕ್ ಅವರ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅವರು ಜೈಲಿನಲ್ಲಿದ್ದರು. ಆ ಮಯದಲ್ಲಿ ತಿಲಕ್ 'ಗೀತಾ-ರಹಸ್ಯ' ಎಂಬ ಪುಸ್ತಕ ಬರೆದಿದ್ದಾರೆ.
* ತಿಲಕ್ ಇಂಡಿಯನ್ ಹೋಮ್ ರೂಲ್ ಲೀಗ್ ಅನ್ನು ಸ್ಥಾಪಿಸಿದರು ಮತ್ತು ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

For Quick Alerts
ALLOW NOTIFICATIONS  
For Daily Alerts

English summary
Bal Gangadhar Tilak Facts in Kannada: Bal Gangadhar Tilak 165th Birth Anniversary: Interesting Facts About the Freedom Fighter in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X