ಟ್ರಾವೆಲ್ ಪ್ರಿಯರಿಗೆ ಯಾವುದು ಬೆಸ್ಟ್ ಜಾಬ್ ಗೊತ್ತಾ?

ಟ್ರಾವೆಲ್ ಪ್ರಿಯರಿಗೆ ಟ್ರಾವೆಲ್ ಗೆ ಸಂಬಂಧಪಟ್ಟಂತೆ ಜಾಬ್ ಸಿಕ್ಕರೆ ಅವರ ಜೀವನ ಐಸ್ ಕೇಕ್ ಇದ್ದಂತೆ. ಟ್ರಾವೆಲ್ ಪ್ರಿಯರಿಗೆ ಯಾವ ಜಾಬ್ ಬೆಸ್ಟ್ ಎಂದು ಇದೀಗ ನಾವು ನಿಮಗೆ ಮಾಹಿತಿ ನೀಡುತ್ತೇವೆ ಮುಂದಕ್ಕೆ ಓದಿ

By Kavya

ಕೆಲವು ಮಂದಿಗೆ ಇಡೀ ದಿನ ಸುಮ್ಮನೆ ಕುಳಿತು ಕೊಂಡು ಕೆಲಸ ಮಾಡುವುದು ಇಷ್ಟವಿರುವುದಿಲ್ಲ. ಆಫೀಸ್‌ ನಲ್ಲಿ ಒಂದೇ ಜಾಗದಲ್ಲಿ ಕುಳಿತು ಮಾಡುವ ಕೆಲಸ ಅವರಿಗೆ ಇಷ್ಟವಿರುವುದಿಲ್ಲ. ಟ್ರಾವೆಲ್ ಗೆ ಸಂಬಂಧಪಟ್ಟಂತಹ ಜಾಬ್ ಅವರಿಗೆ ತುಂಬಾ ಇಷ್ಟವಾಗಿರುತ್ತದೆ. ಇನ್ನು ಟ್ರಾವೆಲ್ ಅಂದ್ರೆ ಎಲ್ಲರಿಗೂ ಇಷ್ಟವಿರುತ್ತದೆ. ಏನೋ ಕೆಲವು ಬೆರಳಣಿಯಷ್ಟು ಮಂದಿಗೆ ಟ್ರಾವೆಲ್ ಇಷ್ಟವಿರುವುದಿಲ್ಲ. ಟ್ರಾವೆಲ್ ಪ್ರಿಯರಿಗೆ ಟ್ರಾವೆಲ್ ಗೆ ಸಂಬಂಧಪಟ್ಟಂತೆ ಜಾಬ್ ಸಿಕ್ಕರೆ ಅವರ ಜೀವನ ಐಸ್ ಕೇಕ್ ಇದ್ದಂತೆ.

ಟ್ರಾವೆಲ್ ಪ್ರಿಯರಿಗೆ ಯಾವುದು ಬೆಸ್ಟ್ ಜಾಬ್ ಗೊತ್ತಾ?

ಟ್ರಾವೆಲ್ ಪ್ರಿಯರಿಗೆ ಯಾವ ಜಾಬ್ ಬೆಸ್ಟ್ ಎಂದು ಇದೀಗ ನಾವು ನಿಮಗೆ ಮಾಹಿತಿ ನೀಡುತ್ತೇವೆ ಮುಂದಕ್ಕೆ ಓದಿ:

ಕ್ಯಾಂಡೀಡ್ ವೆಡ್ಡಿಂಗ್ ಫೋಟೋಗ್ರಾಫರ್

ಕ್ಯಾಂಡೀಡ್ ವೆಡ್ಡಿಂಗ್ ಫೋಟೋಗ್ರಾಫರ್

ತಮ್ಮ ಮದುವೆ ಎಲ್ಲರಿಗಿಂತಲೂ ಬೆಸ್ಟ್ ಆಗಬೇಕೆಂದು ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ.ಕ್ಯಾಂಡೀಡ್ ಫೋಟೋಗ್ರಾಫರ್ಸ್ ಜೋಡಿಗಳ ಕೆಲವೊಂದು ಅಮೂಲ್ಯ ಕ್ಷಣಗಳನ್ನ ಹಾಗೂ ಣೋಡಿದವರ ಮನಸೆಳೆಯುವ ರೀತಿಯಲ್ಲಿ ಕ್ಯಾಂಡೀಡ್ ಆಗಿ ಫೋಟೋ ಕ್ಲಿಕ್ಕಿಸಿತ್ತಾರೆ. ಹಾಗಾಗಿ ನಿಮಗೂ ಕ್ಯಾಂಡೀಡ್ ಆಗಿ ಫೋಟೋ ಕ್ಲಿಕ್ಕಿಸುವ ಕಲೆ ತಿಳಿದ್ದರೆ ನೀವು ಕೂಡಾ ಈ ಜಾಬ್ ಗೆ ಟ್ರೈ ಮಾಡಬಹುದು. ಕೆಲವೊಂದು ಸಂಸ್ಥೆಗಳು ಟ್ರಾವೆಲ್ ಮಾಡಿ ಫೋಟೋ ಕ್ಲಿಕ್ಕಿಸುವ ಫೋಟೋಗ್ರಾಫರ್ ಗಳನ್ನ ಕ್ಯಾಂಡೀಡ್ ವೆಡ್ಡಿಂಗ್ ಫೋಟೋಗ್ರಾಫರ್ ಆಗಿ ನೇಮಿಸಿಕೊಳ್ಳುತ್ತಾರೆ, ಇವರು ಜೋಡಿಗಳು ಇರುವಲ್ಲಿಗೆ ಹೋಗಿ ಫೋಟೋ ಕ್ಲಿಕ್ಕಿಸಬೇಕಿರುತ್ತದೆ. ಇಂತಹ ಫೋಟೋಗ್ರಾಫರ್ ದೊಡ್ಡ ದೊಡ್ಡ ಸೆಲಬ್ರೇಶನ್ ಒಂದು ಭಾಗವಾಗಿರುತ್ತಾರೆ. ಗೋವಾ, ಸಿಂಗಾಪೂರ್ ಸೇರಿದಂತೆ ಹಲವಾರು ಫೇಮಸ್ ಲೊಕೇಶನ್‌ಗಳಲ್ಲಿ ಕೆಲವು ಮಂದಿ ಇದೀಗ ಥೀಮ್ಡ್ ವೆಡ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ. ಇಂತಹ ಟೈಂನಲ್ಲಿ ಜೋಡಿಗಳ ಜತೆ ಫೋಟೋಗ್ರಾಫರ್ಸ್ ಕೂಡಾ ತೆರಳಬೇಕಾಗುತ್ತದೆ.

<strong>More Read: ಬಿಎ ಪದವಿ ಕಂಪ್ಲೀಟ್ ಹಾಗಿದ್ರೆ ಮುಂದೆ ಕೆರಿಯರ್?</strong>More Read: ಬಿಎ ಪದವಿ ಕಂಪ್ಲೀಟ್ ಹಾಗಿದ್ರೆ ಮುಂದೆ ಕೆರಿಯರ್?

 

 

ಟ್ರಾವೆಲ್ ಗೈಡ್/ಟೂರ್ ಆಪರೇಟರ್
 

ಟ್ರಾವೆಲ್ ಗೈಡ್/ಟೂರ್ ಆಪರೇಟರ್

ಟ್ರಾವೆಲ್ ಗೈಡ್ ಅಥವಾ ಟೂರ್ ಆಪರೇಟರ್ ಯಾರು ಇರುತ್ತಾರೆ ಎಂದ್ರೆ ಇವರು ಟೂರಿಸ್ಟ್ ಗಳಿಗೆ ಪ್ರವಾಸದ ಬಗ್ಗೆ ಗೈಡ್ ಮಾಡುವವರು ಆಗಿರುತ್ತಾರೆ. ಇವರು ಜಗತ್ತಿನಾದ್ಯಂತ ತಿರುಗಾರಬೇಕಾಗುತ್ತದೆ. ಅಷ್ಟೇ ಅಲ್ಲ ಇವರು ತಿರುಗಾಡುವುದಕ್ಕೂ ಕೂಡಾ ಸಂಪಾದನೆ ಪಡೆಯುತ್ತಾರೆ. ಟ್ರಾವೆಲ್ ಗೈಡ್ ಆಗಬೇಕಾದ್ರೆ ಏನು ಮುಖ್ಯವಾದ ಅರ್ಹತೆ ಇರಬೇಕು ಎಂದ್ರೆ ಅವರು ಗೈಡ್ ಮಾಡುವ ಜಾಗದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು, ಪ್ರತಿಯೊಂದು ಫ್ಯಾಕ್ಟ್ ಜತೆ ಸಂಪೂರ್ಣ ಮಾಹಿತಿ ಕ್ಲಿಯರ್ ಆಗಿ ನೀಡುವ ಟ್ಯಾಲೆಂಟ್ ಅವರಲ್ಲಿ ಇರಬೇಕು.

ಪುರಾತನಶಾಸ್ತ್ರಜ್ಞ

ಪುರಾತನಶಾಸ್ತ್ರಜ್ಞ

ಪುರಾತನಶಾಸ್ತ್ರಜ್ಞರು ಇತಿಹಾಸ ಹಿನ್ನೆಲೆ ಇರುವ ಸ್ಥಳಗಳಿಗೆ ಹೋಗಬೇಕಾಗುತ್ತದೆ. ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ರಿಸರ್ಚ್ , ಅನಾಲೈಸ್ ಮಾಡಬೇಕಾಗುತ್ತದೆ. ಪುರಾತನ ಸ್ಥಳಗಳಿಗೆ ಭೇಟಿ ಮಾಡಿ, ಸರ್ವೇ ಮಾಡಿ ಸರ್ಕಾರಕ್ಕೆ ಮಾಹಿತಿ ನೀಡುವುದು ಇವರ ಕೆಲಸವಾಗಿರುತ್ತದೆ. ನೀವು ಟ್ರಾವೆಲ್ ಪ್ರಿಯರಾಗಿದ್ದರೆ ಈ ಹುದ್ದೆಗೆ ಟ್ರೈ ಮಾಡಬಹುದು.

<strong>More Read: ಕೆಲಸದ ಮಧ್ಯೆ ಬಿಡುವಿನ ಸಮಯವನ್ನ ಮತ್ತಷ್ಟು ಯೂಸ್‌ಫುಲ್ ಆಗಿ ಹೇಗೆ ಕಳೆಯಲು ಇಲ್ಲಿದೆ ಟಿಪ್ಸ್</strong>More Read: ಕೆಲಸದ ಮಧ್ಯೆ ಬಿಡುವಿನ ಸಮಯವನ್ನ ಮತ್ತಷ್ಟು ಯೂಸ್‌ಫುಲ್ ಆಗಿ ಹೇಗೆ ಕಳೆಯಲು ಇಲ್ಲಿದೆ ಟಿಪ್ಸ್

 

ಅಂತಾರಾಷ್ಟ್ರೀಯ ಸ್ವಯಂ ಸೇವಕರು

ಅಂತಾರಾಷ್ಟ್ರೀಯ ಸ್ವಯಂ ಸೇವಕರು

ಹಿಂದುಳಿದ ರಾಷ್ಟಗಳನ್ನ ಅಭಿವೃದ್ಧಿ ಪಡಿಸಲು ಕೆಲವೊಂದು ಅಂತಾರಾಷ್ಟ್ರೀಯ ಮಟ್ಟದ ಸಂಘ ಸಂಸ್ಥೆಗಳು ಇರುತ್ತದೆ. ನೀವು ಅಂತಹ ಸಂಘಸಂಸ್ಥೆಗಳಿಗೆ ಸೇರಿದ್ದರೆ, ಸಿರಿಯಾ, ಅಫಘಾನಿಸ್ತಾನ ಹೀಗೆ ಹಿಂದುಳಿದ ರಾಷ್ಟ್ರಗಳಿಗೆ ಭೇಟಿ ನೀಡಿ, ಅಲ್ಲಿ ಸೇವೆ ಸಲ್ಲಿಸಬಹುದಾಗಿದೆ. ಪ್ರಾಕೃತಿಕ ವಿಕೋಪ ಸೇರಿದಂತೆ ಹಲವಾರು ಸಮಸ್ಯೆಗಳು ತಲೆ ದೋರಿದಾಗ ಇಂತಹ ಸಂಘ ಸಂಸ್ಥೆಗಳು ಸ್ವಯಂ ಸೇವಕರನ್ನ ಸೇವೆ ಮಾಡಲು ಅಲ್ಲಿಗೆ ಕಳುಹಿಸುತ್ತಾರೆ. ನೀವು ಟ್ರಾವೆಲ್ ಪ್ರಿಯರಾಗಿದ್ದರೆ ಇಂತಹ ಸಂಘಸಂಸ್ಥೆಗಳ ಜತೆ ಕೈ ಜೋಡಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
Some people simply don’t like to sit in office and working whole day. This Type of job is just not their cup of tea. They love the job that related travelling. Lots of people out like travelling. and when the profession you’re into, involves travelling, it is nothing less than an icing on the cake.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X