ಜೀವಶಾಸ್ತ್ರ ಪರೀಕ್ಷೆಗೆ ಈ ಟಾಪಿಕ್ ಓದಲು ಯಾವತ್ತು ಮಿಸ್ ಮಾಡಬೇಡಿ!

By Nishmitha B

ಮಾರ್ಚ್ 27, 2018 ರಂದು ಸಿಬಿಎಸ್ ಇ ಕ್ಲಾಸ್ 12 ನೇ ತರಗತಿಯ ಜೀವಶಾಸ್ತ್ರ ಪರೀಕ್ಷೆ ನಡೆಯಲಿದೆ. ಈ ಸಬ್‌ಜೆಕ್ಟ್ ಅತೀ ಹೆಚ್ಚಿನ ವಿದ್ಯಾರ್ಥಿಗಳ ನೆಚ್ಚಿನ ಸಬ್‌ಜೆಕ್ಟ್ ಆಗಿದೆ. ಇದೀಗ ಪರೀಕ್ಷೆ ಬೇರೆ ಹತ್ತಿರಬರುತ್ತಿದ್ದು, ವಿದ್ಯಾರ್ಥಿಗಳು ಓದಿನತ್ತ ಗಮನ ನೀಡಬೇಕು. ಯಾಕೆಂದ್ರೆ ಈ ಸಬ್‌ಜೆಕ್ಟ್ ನಲ್ಲಿ ತುಂಬಾ ಸಿಲೇಬಸ್ ಇರುತ್ತದೆ

ಹಳೆಯ ಪರೀಕ್ಷೆಯ ಪ್ರಶ್ನಾಪತ್ರಿಕೆ ಗಮನವಿಟ್ಟು ಓದಿದ ಬಳಿಕ ಇದೀಗ ಈ ಸಬ್‌ಜೆಕ್ಟ್ ನಲ್ಲಿ ಯಾವ ಟಾಪಿಕ್ ಹೆಚ್ಚು ಇಂಪೋರ್ಟೆಂಟ್ ಎಂಬ ಮಾಹಿತಿ ನಾವು ನಿಡುತ್ತೇವೆ. ಈ ಟಾಪಿಕ್ ಬಗ್ಗೆ ಹೆಚ್ಚು ಡಿಸ್ಕಸ್ ಮಾಡಿ ಯಾಕೆಂದ್ರೆ ಇದರಿಂದಲೇ ಹೆಚ್ಚು ಪ್ರಶ್ನೆಗಳು ಬರುವ ಚ್ಯಾನ್ಸಸ್ ಇರುತ್ತದೆ.

ಸಂತಾನೋತ್ಪತ್ತಿ :

ಸಂತಾನೋತ್ಪತ್ತಿ :

ಈ ಯೂನಿಟ್ ಬಗ್ಗೆ ವಿದ್ಯಾರ್ಥಿಗಳು ಮೊದಲೇ ಸ್ವಲ್ಪ ತಿಳಿದುಕೊಂಡಿರುತ್ತಾರೆ . ಯಾಕೆಂದ್ರೆ ಎಲ್ಲಾ ವಿಷಯಗಳು 10 ನೇ ತರಗತಿಯಲ್ಲಿಯೇ ಕವರ್ ಆಗಿರುತ್ತದೆ. ಡಬಲ್ ಫಲೀಕರಣದ ಬಗ್ಗೆ ಹೆಚ್ಚು ಪ್ರಶ್ನೆ ಕೇಳುವ ಚ್ಯಾನ್ಸಸ್ ಇರುತ್ತದೆ. ಅಷ್ಟೇ ಅಲ್ಲ ಈ ಸಬ್‌ಜೆಕ್ಟ್ ನ ಬರ್ತ್ ಕಂಟ್ರೋಲ್ ಹಾಗೂ ಲೈಂಗಿಕತೆ ಟಾಪಿಕನ್ನ ಕಡೆಗಣಿಸುವಂತಿಲ್ಲ

ಈ ಸಬ್‌ಜೆಕ್ಟ್ ನ ಪ್ರಮುಖ ಟಾಪಿಕ್ ಗಳು ಹೀಗಿವೆ
ಅಲೈಂಗಿಕ ಸಂತಾನೋತ್ಪತ್ತಿ ವಿಧಾನಗಳು
ಪೂರ್ವ-ಫಲೀಕರಣ ಘಟನೆಗಳು
ಸಂತಾನೋತ್ಪತ್ತಿ ಖಿನ್ನತೆ
ಡಬಲ್ ಫಲೀಕರಣ
ಗರ್ಭಧಾರಣೆ, ಗರ್ಭಾವಸ್ಥೆಯ ಫಲೀಕರಣ ಮತ್ತು ಘಟನೆಗಳು
ಜನನ ನಿಯಂತ್ರಣ ವಿಧಾನಗಳು
ಲೈಂಗಿಕವಾಗಿ ಹರಡುವ ರೋಗಗಳು
ಬಂಜೆತನಕ್ಕೆ ಚಿಕಿತ್ಸೆ ನೀಡಲು ತಂತ್ರಗಳು

 

ಜೆನೆಟಿಕ್ಸ್ ಅಂಡ್ ಎವಲ್ಯೂಷನ್ :

ಜೆನೆಟಿಕ್ಸ್ ಅಂಡ್ ಎವಲ್ಯೂಷನ್ :

ವಿದ್ಯಾರ್ಥಿಗಳು ಈ ಯೂನಿಟ್‌ಗೂ ಪ್ರಾಮುಖ್ಯತೆ ನಿಡಬೇಕು. ಈ ವರ್ಷ ಜೆನೆಟಿಕ್ ಕೋಡ್ ಆನ್ ಓಪೆರಾನ್ ಥಿಯರ್ ಸಬ್‌ಜೆಕ್ಟ್ ನಿಂದ ಹೆಚ್ಚಿನ ಪ್ರಶ್ನೆ ಕೇಳುವ ಸಾಧ್ಯತೆ ಇದೆ. ಇನ್ನು ಈ ಯೂನಿಟ್ ಗೆ ಸಂಬಂಧಪಟ್ಟಂತೆ ಯಾವೆಲ್ಲಾ ಟಾಪಿಕ್ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಈ ಲಿಸ್ಟ್ ನೋಡಿ

ಡಿಎನ್ಎ ರಚನೆ
ಎಕ್ಸಪರಿಮೆಂಟ್ಸ್ ಆಫ್ ಎಫ್. ಗ್ರಿಫಿತ್,
ಹರ್ಷೆ ಮತ್ತು ಚೇಸ್ ಮತ್ತು ಮೆಸೆಲ್ಸನ್ & ಸ್ಟಾಲ್
ಕಾರ್ಯವಿಧಾನ- ನಕಲು, ಪ್ರತಿಲೇಖನ ಮತ್ತು ಅನುವಾದ
ಜೆನೆಟಿಕ್ ಕೋಡ್ನ ಪ್ರಮುಖ ಲಕ್ಷಣಗಳು
ಲ್ಯಾಕ್ ಒಪೆರಾನ್
ಹೋಲೋಲಾಜಸ್ ಮತ್ತು ಹೋಲಿಕೆಯ ಅಂಗಗಳು
ಅಡಾಪ್ಟಿವ್ ವಿಕಿರಣ

 

ಮಾನವ ಕಲ್ಯಾಣದಲ್ಲಿನ ಜೀವಶಾಸ್ತ್ರ:
 

ಮಾನವ ಕಲ್ಯಾಣದಲ್ಲಿನ ಜೀವಶಾಸ್ತ್ರ:

ಈ ವಿಷಯದ ಒಳಾರ್ಥ ಕೂಡಾ ತಿಳಿದುಕೊಳ್ಳಿ. ಇದು ನಿಮಗೆ ಇನ್ನಿತ್ತರ ಮಾಹಿತಿ ಕೂಡಾ ನೀಡುತ್ತದೆ. ಚರಂಡಿ ಸಂಸ್ಕರಣ, ಜೈವಿಕ ಉತ್ಪಾದನಾ ಘಟಕ ವಿಷಯಕ್ಕೂ ವಿದ್ಯಾರ್ಥಿಗಳು ಪ್ರಾಮುಖ್ಯತೆ ನೀಡಬೇಕು. ಇನ್ನಿತ್ತರ ಪ್ರಮುಖ ವಿಷಯಗಳು ಯಾವುದೆಂದ್ರೆ

ಪ್ಲಾಸ್ಮೋಡಿಯಮ್ನ ಜೀವನ ಚಕ್ರ
ವಿವಿಧ ಕಾಯಿಲೆಗಳ ಸಂವಹನ ಏಜೆಂಟ್ ಮತ್ತು ಅವುಗಳ ಸಂವಹನ ವಿಧಾನ
ಏಡ್ಸ್ ಮತ್ತು ಡ್ರಗ್ ನಿಂದನೆ
ಸಂತಾನೋತ್ಪತ್ತಿ ಮತ್ತು ಸಂತಾನೋತ್ಪತ್ತಿ
ಏಕಕೋಶ ಪ್ರೋಟೀನ್
ಸೂಕ್ಷ್ಮಜೀವಿಗಳು ಮತ್ತು ಅವುಗಳ ಉತ್ಪನ್ನಗಳು

 

ಬಯೋಟೆಕ್ನಾಲಾಜಿ:

ಬಯೋಟೆಕ್ನಾಲಾಜಿ:

ಈ ಯೂನಿಟ್‌ನಿಂದ ನಿಮಗೆ ಚಿಕ್ಕ ಇಲ್ಲ ದೊಡ್ಡ ಅಂಕದ ಪ್ರಶ್ನೆಗಳು ಬರಬಹುದು. ಪ್ರವೇಶಾತೀತ ಪರೀಕ್ಷೆಯಲ್ಲೂ ಈ ಯೂನಿಟ್‌ ನಿಂದ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಈ ಸಬ್‌ಜೆಕ್ಟ್ ಬಗ್ಗೆ ಡೀಟೆಲ್ ಆಗಿ ಸ್ಟಡಿ ಮಾಡಿ

ನಿರ್ಬಂಧ ಕಿಣ್ವಗಳು
ಕ್ಲೋನಿಂಗ್ ವಾಹಕಗಳು
ಪರಿವರ್ತನೆ ಪ್ರಕ್ರಿಯೆಗಳು
ಬಿಟಿ ಹತ್ತಿ
ಆರ್ಎನ್ಎ ಹಸ್ತಕ್ಷೇಪ
ಜೀನ್ ಚಿಕಿತ್ಸೆ
ತಳೀಯವಾಗಿ ವಿನ್ಯಾಸಗೊಳಿಸಲಾದ ಇನ್ಸುಲಿನ್

 

ಪರಿಸರ ವಿಜ್ಞಾನ ಮತ್ತು ಪರಿಸರ :

ಪರಿಸರ ವಿಜ್ಞಾನ ಮತ್ತು ಪರಿಸರ :

ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡಲು ಇದು ಸುಲಭವಾದ ಸಬ್‌ಜೆಕ್ಟ್ ಆಗಿದೆ. ಪರಿಸರ ಪಾರಂಪರಿಕ ಅನುಕ್ರಮ, ಪೌಷ್ಟಿಕ ಸೈಕ್ಲಿಂಗ್ ಮತ್ತು ವಾಯು ಮಾಲಿನ್ಯ ಮುಂತಾದ ಸಬ್‌ಜೆಕ್ಟ್ ನಿಂದ ಅತೀ ಹೆಚ್ಚಿನ ಅಂಕಕ್ಕೆ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಅಷ್ಟೇ ಅಲ್ಲ ಯೂಟ್ರೋಫಿಕೇಶನ್ ಟಾಪಿಕ್ ಬಗ್ಗೆಯೂ ಗಮನಕೊಡಿ. ಇನ್ನಿತ್ತರ ಪ್ರಮುಖ ಟಾಪಿಕ್ ಎಂದ್ರೆ

ಜನಸಂಖ್ಯಾ ಪರಸ್ಪರ
ಸಂಖ್ಯೆ, ಶಕ್ತಿ ಮತ್ತು ಜೀವರಾಶಿಯ ಪಿರಮಿಡ್ಗಳು
ಜೀವವೈವಿಧ್ಯತೆಯ ನಷ್ಟಗಳ ಕಾರಣಗಳು
ಬಯೊಮ್ಯಾಗ್ನೈಫೇಶನ್

 

For Quick Alerts
ALLOW NOTIFICATIONS  
For Daily Alerts

English summary
The CBSE Class 12 Biology exam has been scheduled on Mar 27, 2018. This is one of the theoretical subjects in the Class 12, loved by many students because of its concepts. As the exam is approaching, it's time for students to focus on the revision because it has a huge syllabus.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X