ಆಫೀಸ್‌ನಲ್ಲಿ ಬಾಸ್ ಗಮನ ನಿಮ್ಮತ್ತ ಸೆಳೆಯುವುದು ಹೇಗೆ?

By Nishmitha Bekal

ಹಾರ್ಡ್ ವರ್ಕ್ ಜತೆ ನಿಮ್ಮ ಬಾಸ್ ಗಮನ ನಿಮ್ಮತ್ತ ಸೆಳೆಯುವುದು ಕೂಡಾ ತುಂಬಾ ದೊಡ್ಡ ಟಾಸ್ಕ್ ಆಗಿರುತ್ತದೆ. ದೊಡ್ಡ ಕಂಪನಿಯಲ್ಲಿ ಚಿಕ್ಕ ಹುದ್ದೆಯಲ್ಲಿ ನೀವು ಕೆಲಸ ಮಾಡುತ್ತಿದ್ದಲ್ಲಿ, ನಿಮ್ಮ ಕೆಲಸ ಬಾಸ್ ಗೆ ತಿಳಿಯುವಂತೆ ಮಾಡುವುದು ತುಂಬಾ ದೊಡ್ಡ ಚ್ಯಾಲೇಂಜ್ ಆಗಿರುತ್ತದೆ.

ಆಫೀಸ್‌ನಲ್ಲಿ ಬಾಸ್ ಗಮನ ನಿಮ್ಮತ್ತ ಸೆಳೆಯುವುದು ಹೇಗೆ?

 

ನಿಮ್ಮ ಸಹದ್ಯೋಗಿಗಳು ಹೆಚ್ಚು ಹಾರ್ಡ್ ವರ್ಕ್ ಮಾಡಿರುತ್ತಾರೆ ಆದ್ರೂ ಅವರು ಎಲೆಮರೆಯ ಕಾಯಿಯಂತೆ ಇದ್ದಿರುತ್ತಾರೆ ಇದಕ್ಕೆ ಕಾರಣ ಅವರಿಗೆ ಸರಿಯಾದ ಗೈಡ್ ಲೈನ್ಸ್ ಇಲ್ಲದೇ ಇರುವುದು. ಹಾಗಾಗಿ ಇದೀಗ ನಿಮ್ಮ ಬಾಸ್ ಗಮನ ನಿಮ್ಮತ್ತ ಸೆಳೆಯಬೇಕಾದ್ರೆ ಈ ಕೆಳಗೆ ನೀಡಿರುವ ಕೆಲವು ಟಿಪ್ಸ್ ಫಾಲೋ ಮಾಡಿ.

More Read: ವಿಜ್ಞಾನ, ವಾಣಿಜ್ಯ, ಕಲೆ ಯಾವುದೇ ಪದವಿಯಾದ್ರೂ ಫ್ರೆಶರ್ಸ್ ಗೆ ಬೆಸ್ಟ್ ಜಾಬ್ ಯಾವುದು ಗೊತ್ತಾ?

ನಿಮ್ಮ ವರ್ಕ್ ಪ್ರದರ್ಶಿಸಿ

ನಿಮ್ಮ ವರ್ಕ್ ಪ್ರದರ್ಶಿಸಿ

ನಿಮ್ಮ ಬಾಸ್ ಗೆ ನಿಮ್ಮತ್ತ ಸೆಳೆಯಬೇಕಾದ್ರೆ ಮೊದಲಿಗೆ ನಿಮ್ಮ ಕೆಲಸವನ್ನ ಅವರ ಮುಂದೆ ಪ್ರದರ್ಶಿಸಿ.ಎಲ್ಲೋ ಅವರಿಂದ ದೂರ ನಿಂತು ಇಲ್ಲ ಅವರಿಲ್ಲದ ವೇಳೆ ಹಾರ್ಡ್ ವರ್ಕ್ ಮಾಡುವುದಕ್ಕಿಂತ ಅವರು ಇದ್ದಾಗಲೇ ಅವರಿಗೆ ಕಾಣುವಂತೆ ಅವರ ಮೂಂದೆ ಹಾರ್ಡ್ ವರ್ಕ್ ಮಾಡಿ. ಇದರಿಂದ ಅವರು ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ತಾಳುತ್ತಾರೆ.

ಕಡಿಮೆ ಮಾಡುವುದಕ್ಕಿಂತ ಹೆಚ್ಚು ಹೆಚ್ಚು ಕೆಲಸ ಮಾಡಿ

ಕಡಿಮೆ ಮಾಡುವುದಕ್ಕಿಂತ ಹೆಚ್ಚು ಹೆಚ್ಚು ಕೆಲಸ ಮಾಡಿ

ಆರಾಮವಾಗಿ , ನಿರ್ದಿಷ್ಟ ಮನಸ್ಥಿತಿಯಲ್ಲಿ ಆಫೀಸ್‌ಗೆ ಹೋಗಿ ಕೆಲಸ ಮಾಡಿದ್ರೆ ನಿಮ್ಮ ಕೆಲಸ ಎಲ್ಲರಷ್ಟೆ ಸಾಧಾರಣವಾಗಿರುತ್ತದೆ. ಹಾಗಾಗಿ ಅದರ ಬದಲಿಗೆ ಏನಾದ್ರು ಹೊಸ ಹೊಸ ಸ್ಟಾಟಜಿ ಬಳಸಿ, ಅದು ಕೂಡಾ ನಿಮ್ಮ ಬಾಸ್ ಜತೆ ಚರ್ಚಿಸಿ ವಿಭಿನ್ನ ರೀತಿಯಲ್ಲಿ ಹೆಚ್ಚು ಹೆಚ್ಚು ಕೆಲಸ ಮಾಡಲು ಪ್ರಯತ್ನಿಸಿ.

ಗಾಸಿಪ್ ಗೆ ನೋ ಹೇಳಿ
 

ಗಾಸಿಪ್ ಗೆ ನೋ ಹೇಳಿ

ಕಚೇರಿಯಲ್ಲಿ ಕೆಲವರಿಗೆ ಗಾಸಿಪ್ ಮಾಡುವುದೇ ಒಂದು ಕೆಲಸವಾಗಿರುತ್ತದೆ. ಇನ್ನು ಕೆಲವರು ಆ ಗಾಸಿಪ್ ತಮಗೆ ಸಂಬಂಧಪಟ್ಟಿಲ್ಲವಾದ್ರೂ ಅದರ ಬಗ್ಗೆ ಮಾತನಾಡಿ ತಮ್ಮ ಇಮೇಜ್ ಹಾಳು ಮಾಡಿಕೊಳ್ಳುತ್ತಾರೆ. ಆದ್ರೆ ಈ ಗಾಸಿಪ್ ಗಳು ಕೊನೆಗೆ ಬಾಸ್ ಕಿವಿಗಂತು ಬಂದು ಬಿದ್ದೇ ಬೀಳುತ್ತದೆ. ಈ ಟೈಂನಲ್ಲಿ ಯಾರೆಲ್ಲಾ ಈ ಗಾಸಿಪ್ ನಲ್ಲಿ ಸೇರಿಕೊಂಡಿದ್ದಾರೆ ಎಂದು ಬಾಸ್ ಗೆ ತಿಳಿದು, ನಿಮ್ಮ ಮೇಲಿನ ಇಮೇಜ್ ಕೂಡಾ ಹಾಳಾಗಬಹುದು. ಹಾಗಾಗಿ ಕಚೇರಿಯಲ್ಲಿ ಯಾರು ಏನೇ ಗಾಸಿಪ್ ಮಾತನಾಡಿದ್ರೂ ನೀವು ಮಾತ್ರ ಅದಕ್ಕೆ ಕಿವಿ ಕೊಡಬೇಡಿ.

 ಸಹದ್ಯೋಗಿಗಳಿಗೆ ಸಹಾಯ

ಸಹದ್ಯೋಗಿಗಳಿಗೆ ಸಹಾಯ

ಕಚೇರಿಯಲ್ಲಿ ನಿಮ್ಮ ಆಫೀಸ್ ವರ್ಕ್ ಮುಗಿದೊಡನೇ ಮನೆಗೆ ಬರುವ ಬದಲು, ಇನ್ನಿತ್ತರ ಕೆಲಸಗಳನ್ನ ಕೂಡಾ ಮಾಡಿ. ನಿಮ್ಮ ಸಹದ್ಯೋಗಿಗಳಿಗೆ ಸಹಾಯ ಮಾಡಿ. ನಿಮ್ಮ ಐಡಿಯಾಗಳನ್ನ ಬಾಸ್ ಜತೆ ಶೇರ್ ಮಾಡಿಕೊಳ್ಳಿ. ಸಹದ್ಯೋಗಿಗಳು ಟಾರ್ಗೇಟ್ ರೀಚ್ ಆಗುವಲ್ಲಿ ಹಿಂದೆ ಬಿದ್ದಾಗ, ಅವರಿಗೆ ಸಹಾಯ ಮಾಡಿ. ಇದರಿಂದ ನೀವು ನಿಮ್ಮ ಬಾಸ್ ಗಮನ ನಿಮ್ಮತ್ತ ಸೆಳೆಯಬಹುದು

More Read: ಸಚಿನ್, ಧೋನಿ ವಿರಾಟ್, ಮಿಥಾಲಿ ತರಹ ಕ್ರಿಕೆಟರ್ ಆಗೋ ಕನಸು ಕಾಣೋರಿಗೆ ಇಲ್ಲಿದೆ ಸಲಹೆ

For Quick Alerts
ALLOW NOTIFICATIONS  
For Daily Alerts

English summary
Apart from working hard, There are many things required to get successful is your boss’s attention.When you work in a big company it becomes difficult to make your presence felt. So if you want your boss attention, you just follow a few tips
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X