ದೇಶದ ಟಾಪ್ 10 ಇಂಜಿನಯರಿಂಗ್ ಪ್ರವೇಶ ಪರೀಕ್ಷೆಗಳು ಹಾಗೂ ಅದರ ಮಾಹಿತಿ

ಭಾರತದ ಪ್ರಸಿದ್ಧ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಾದ ಐಐಟಿ ಹಾಗೂ ಎನ್‌ಐಟಿಗಳಲ್ಲಿ ಯಾರಿಗೆ ತಾನೆ

ಕಲಿಯಲು ಇಷ್ಟವಿರುವುದಿಲ್ಲ ಹೇಳಿ. ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಬೇಕೆಂದು ಲಕ್ಷಾಂತರ

ವಿದ್ಯಾರ್ಥಿಗಳು ಕನಸು ಕಾಣುತ್ತಾರೆ. ಅದಕ್ಕಾಗಿಯೇ ಹಗಲು ರಾತ್ರಿ ಎನ್ನದೇ ಓದುತ್ತಾರೆ. ರಾಷ್ಟ್ರೀಯ ಮಟ್ಟದ

ಪ್ರವೇಶಾತಿ ಪರೀಕ್ಷೆಗಳನ್ನ ಎದುರಿಸುತ್ತಾರೆ. ಅವುಗಳಲ್ಲಿ ಜೆಇಇ ಪರೀಕ್ಷೆ ಯಲ್ಲಿ ಪಾಲ್ಗೊಳ್ಳಲು ಅದೆಷ್ಟೋ

ವಿದ್ಯಾರ್ಥಿಗಳು ಪರಿತಪಿಸುತ್ತಾರೆ. ಇನ್ನು ಈ ಪರೀಕ್ಷೆಯಲ್ಲೂ ಕೂಡಾ ಜೆಇಇ ಮೇನ್ ಹಾಗೂ ಜೆಇಇ ಅಡ್ವಾನ್ಸ್

ಡ್ ಎಂದು ಎರಡು ಭಾಗವಿರುತ್ತದೆ. ಇನ್ನು ಈ ಪರೀಕ್ಷೆಯಲ್ಲೂ ಕೇವಲ ಲಿಮಿಟೆಡ್ ಸೀಟುಗಳಿವೆ. ಅತೀ ಹೆಚ್ಚು

ಅಂಕ ಸ್ಕೋರ್ ಮಾಡಿದವರು ಟಾಪ್ ಸಂಸ್ಥೆಗಳಲ್ಲಿ ಕಲಿಯುವ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ

ಇನ್ನೂ ಇಂಜಿನಿಯರ್ ಆಲ್ ಟೈಂ ಎಲ್ಲರ ಫೇವರೆಟ್ ಸಬ್‌ಜೆಕ್ಟ್ ಕೂಡಾ ಆಗಿರುತ್ತದೆ. ಅಷ್ಟೇ ಅಲ್ಲ ಈ

 

ಫೀಲ್ಡ್‌ನಲ್ಲಿ ಸಿಕ್ಕಾಪಟ್ಟೆ ಸ್ಪರ್ಧೆ ಕೂಡಾ ಇರುತ್ತದೆ. ಹಾಗಾಗಿ ದೇಶದಲ್ಲಿ ನಡೆಯುವ ಟಾಪ್ 10

ಇಂಜಿನಿಯರಿಂಗ್ ಪ್ರವೇಶಾತಿ ಪರೀಕ್ಷೆಗಳ ಲಿಸ್ಟ್ ಇಲ್ಲಿದೆ

ದೇಶದ ಟಾಪ್ 10 ಇಂಜಿನಯರಿಂಗ್ ಪ್ರವೇಶ ಪರೀಕ್ಷೆಗಳು ಹಾಗೂ ಅದರ ಮಾಹಿತಿ

1 ಕರ್ನಾಟಕ:

ಕರ್ನಾಟಕ ಕಾಮನ್ ಎಂಟ್ರೆಂನ್ಸ್ ಟೆಸ್ಟ್ ( ಕೆಸಿಇಟಿ)

ಕರ್ನಾಟಕ ಎಕ್ಸಾಮಿನೇಶನ್ ಅಥೋರಿಟಿ ಈ ಪರೀಕ್ಷೆಯನ್ನ ಆಯೋಜಿಸುತ್ತದೆ

ಪರೀಕ್ಷೆ ದಿನಾಂಕ : ಎಪ್ರಿಲ್ 18 ಹಾಗೂ 19, 2018

2 ಮಹಾರಾಷ್ಟ್ರ:

ಮಹಾರಾಷ್ಟ್ರ ಹೆಲ್ತ್ ಆಂಡ್ ಟೆಕ್ನಿಕಲ್ ಕಾಮನ್ ಎಂಟ್ರೆಂನ್ಸ್ ಟೆಸ್ಟ್ ( ಎಮ್‌ಹೆಚ್‌ಟಿ -ಸಿಇಟಿ)

ಮಹಾರಾಷ್ಟ್ರ ಡಿಟಿಇ ಈ ಪರೀಕ್ಷೆಯನ್ನ ಆಯೋಜಿಸುತ್ತದೆ

ಪರೀಕ್ಷೆ ದಿನಾಂಕ : ಮೇ.10, 2018

3 ಆಂಧ್ರ ಪ್ರದೇಶ:

ದಿ ಆಂಧ್ರಪ್ರದೇಶ - ಇಂಜಿನಿಯರಿಂಗ್, ಅಗ್ರಿಕಲ್ಚರ್ ಮತ್ತು ಮೆಡಿಕಲ್ ಕಾಮನ್ ಟೆಸ್ಟ್ (ಎಪಿ ಇಎಎಮ್ ಸಿಇಟಿ)

ಆಂಧ್ರ ಪ್ರದೇಶ ಸ್ಟೇಟ್ ಕೌನ್ಸಿಲ್ ಆಫ್ ಹೈಯರ್ ಎಜ್ಯುಕೇಶನ್ ಈ ಪರೀಕ್ಷೆಯನ್ನ ಆಯೋಜಿಸುತ್ತದೆ

 

ಪರೀಕ್ಷೆ ದಿನಾಂಕ : ಎಪ್ರಿಲ್ 22 ರಿಂದ 25 , 2018

4 ಗುಜರಾತ್ :

ಗುಜರಾತ್ ಕಾಮನ್ ಎಂಟ್ರೆಂನ್ಸ್ ಟೆಸ್ಟ್ (ಜಿಯುಜೆಸಿಇಟಿ)

ಗುಜರಾತ್ ಸೆಕೆಂಡರಿ ಹಾಗೂ ಹೈಯರ್ ಸೆಕೆಂಡರಿ ಎಜ್ಯುಕೇಶನ್ ಬೋರ್ಡ್ (ಜಿಎಸ್ ಇಬಿ) ಈ ಪರೀಕ್ಷೆಯನ್ನ ಆಯೋಜಿಸುತ್ತದೆ

ಪರೀಕ್ಷಾ ದಿನಾಂಕ : ಮೇ 2018

5 ಕೇರಳ:

ಕೇರಳ ಇಂಜಿನಿಯರಿಂಗ್ ಆರ್ಕಿಟೆಕ್ಚರ್ ಮೆಡಿಕಲ್ ( ಕೆಇಎಎಮ್)

ಕಮಿಷನರ್ ಆಫ್ ಎಂಟ್ರೆಂನ್ಸ್ ಎಕ್ಸಾಮಿನೇಶನ್ ( ಸಿಇಇ) ಈ ಪರೀಕ್ಷೆಯನ್ನ ಆಯೋಜಿಸುತ್ತದೆ

ಪರೀಕ್ಷಾ ದಿನಾಂಕ: ಎಪ್ರಿಲ್ 23 ಹಾಗೂ 24, 2018

6 ತಮಿಳು ನಾಡು:

ತಮಿಳುನಾಡು ಇಂಜಿನಿಯರಿಂಗ್ ಅಡ್ಮಿಶನ್ (ಟಿಎನ್ ಇಎ)

ಅಣ್ಣಾ ಯೂನಿವರ್ಸಿಟಿ ಈ ಪರೀಕ್ಷೆಯನ್ನ ಆಯೋಜಿಸುತ್ತದೆ

ಪರೀಕ್ಷಾ ದಿನಾಂಕ: ಮೇ.18

7 ತೆಲಂಗಾಣ:

ದಿ ತೆಲಂಗಾಣ - ಇಂಜಿನಿಯರಿಂಗ್, ಅಗ್ರಿಕಲ್ಚರ್ ಮತ್ತು ಮೆಡಿಕಲ್ ಕಾಮನ್ ಎಂಟ್ರೆಂನ್ಸ್ ಟೆಸ್ಟ್

ತೆಲಂಗಾಣ ಸ್ಟೇಟ್ ಕೌನ್ಸಿಲ್ ಆಫ್ ಹೈಯರ್ ಎಜ್ಯುಕೇಶನ್ ಈ ಪರೀಕ್ಷೆಯನ್ನ ಆಯೋಜಿಸುತ್ತದೆ

ಪರೀಕ್ಷೆ ದಿನಾಂಕ: ಮೇ 4,5 ಮತ್ತು7, 2018

8 ಉತ್ತರ ಪ್ರದೇಶ:

ಉತ್ತರ ಪ್ರದೇಶ ಸ್ಟೇಟ್ ಎಂಟ್ರೆಂನ್ಸ್ ಎಕ್ಸಾಂ (ಯುಪಿಎಸ್ಇಇ)

ಡಾ.ಎಪಿಜೆ ಅಬ್ದುಲ್ ಕಲಾಂ ಟೆಕ್ನಿಕಲ್ ಯೂನಿವರ್ಸಿಟಿ ಈ ಪರೀಕ್ಷೆಯನ್ನ ಆಯೋಜಿಸುತ್ತದೆ

ಪರೀಕ್ಷೆ ದಿನಾಂಕ : ಎಪ್ರಿಲ್ 29, 2018

9 ಪಶ್ಚಿಮ ಬಂಗಾಳ:

ಪಶ್ಚಿಮ ಬಂಗಾಳ ಜಾಯಿಂಟ್ ಎಂಟ್ರೆಂನ್ಸ್ ಎಕ್ಸಾಮಿನೇಶನ್

ಪಶ್ಚಿಮ ಬಂಗಾಳ ಜಾಯಿಂಟ್ ಎಂಟ್ರೆಂನ್ಸ್ ಎಕ್ಸಾಮಿನೇಶನ್ ಬೋರ್ಡ್ ಈ ಪರೀಕ್ಷೆಯನ್ನ ಆಯೋಜಿಸುತ್ತದೆ

ಪರೀಕ್ಷಾ ದಿನಾಂಕ: ಎಪ್ರಿಲ್ 22, 2018

10 ಗೋವಾ:

ಗೋವಾ ಕಾಮನ್ ಎಂಟ್ರೆಂನ್ಸ್ ಟೆಸ್ಟ್

ಡಿಟಿಇ ಗೋವಾ ಈ ಪರೀಕ್ಷೆಯನ್ನ ಆಯೋಜಿಸುತ್ತದೆ

ಪರೀಕ್ಷೆ ದಿನಾಂಕ ಮೇ 8,9, 2018

For Quick Alerts
ALLOW NOTIFICATIONS  
For Daily Alerts

English summary
Who doesn't want to pursue their engineering at India's premier institutes such as the IITs and the NITs? This is the reason why annually more than 12 lakh candidates take the prestigious national-level entrance exam, such as Joint Entrance Examination (JEE), which is conducted as JEE Main and JEE Advanced.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X