List Of Districts In Karnataka : ವಿದ್ಯಾರ್ಥಿಗಳಿಗೆ ಮಾಹಿತಿ : ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ ? ಅವು ಯಾವುವು ಗೊತ್ತಾ ?

ಕರ್ನಾಟಕವು ಭಾರತದ ನೈಋತ್ಯ ಪ್ರದೇಶದ ಒಂದು ರಾಜ್ಯವಾಗಿದೆ. ರಾಜ್ಯಗಳ ಮರುಸಂಘಟನೆ ಕಾಯಿದೆಯ ಅಂಗೀಕಾರದೊಂದಿಗೆ ನವೆಂಬರ್ 1,1956 ರಂದು ಕರ್ನಾಟಕ ರಾಜ್ಯವನ್ನು ರಚಿಸಲಾಯಿತು.

 
ಕರ್ನಾಟಕದಲ್ಲಿರುವ 31 ಜಿಲ್ಲೆಗಳ ಪಟ್ಟಿ ಇಲ್ಲಿದೆ

ಕರ್ನಾಟಕವನ್ನು ಮೊದಲು ಮೈಸೂರು ರಾಜ್ಯ ಎಂದು ಕರೆಯಯಾಗುತ್ತಿತ್ತು, 1973ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಕರ್ನಾಟಕವು 191,791 km² ವಿಸ್ತೀರ್ಣವನ್ನು ಹೊಂದಿದ್ದು, ವಿಸ್ತೀರ್ಣದಲ್ಲಿ ಎಂಟನೇ ಅತಿದೊಡ್ಡ ಭಾರತೀಯ ರಾಜ್ಯವಾಗಿದೆ ಮತ್ತು ಜನಸಂಖ್ಯೆಯ ಪ್ರಕಾರ ಹತ್ತನೇ ಸ್ಥಾನದಲ್ಲಿದೆ. ಒಟ್ಟಾರೆ 68 ಮಿಲಿಯನ್ ಜನರಿಗೆ ಇದು ನೆಲೆಯಾಗಿದ್ದು, ಇಲ್ಲಿ ಬಹುತೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಕೇಂದ್ರ ಕಚೇರಿಗಳನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಭಾರತದ ಟಾಪ್ 10 ನಗರಗಳಲ್ಲಿ ಒಂದಾಗಿದೆ. ಈ ಸುಂದರ ರಾಜ್ಯದಲ್ಲಿ ಒಟ್ಟು 31 ಜಿಲ್ಲೆಗಳಿವೆ, ಅವುಗಳ ಹೆಸರುಗಳನ್ನು ಇಲ್ಲಿ ತಿಳಿಯೋಣ.

ಕರ್ನಾಟಕದಲ್ಲಿರುವ 31 ಜಿಲ್ಲೆಗಳ ಪಟ್ಟಿ :

1.ಬೆಳಗಾವಿ
2.ಕಲ್ಬುರ್ಗಿ
3.ಬೀದರ್
4.ವಿಜಯಪುರ
5.ಬಳ್ಳಾರಿ
6.ರಾಯಚೂರು
7.ಗದಗ
8.ಬಾಗಲಕೋಟೆ
9.ಧಾರವಾಡ
10.ಹಾವೇರಿ
11.ಕೊಪ್ಪಳ
12.ಚಿತ್ರದುರ್ಗ
13.ಯಾದಗಿರಿ
14.ಉತ್ತರಕನ್ನಡ
15.ರಾಮನಗರ
16.ಮಂಡ್ಯ
17.ಮೈಸೂರು
18.ಹಾಸನ
19.ಕೊಡಗು
20.ಬೆಂಗಳೂರು ನಗರ
21.ಬೆಂಗಳೂರು ಗ್ರಾಮಾಂತರ
22.ಕೋಲಾರ
23.ದಾವಣಗೆರೆ
24.ತುಮಕೂರು
25.ದಕ್ಷಿಣಕನ್ನಡ
26.ಉಡುಪಿ
27.ಚಾಮರಾಜನಗರ
28.ಶಿವಮೊಗ್ಗ
29.ಚಿಕ್ಕಬಳ್ಳಾಪುರ
30.ಚಿಕ್ಕಮಗಳೂರು
31.ವಿಜಯನಗರ

For Quick Alerts
ALLOW NOTIFICATIONS  
For Daily Alerts

English summary
General knowledge for students : Here is information about how many districts are in Karnataka and what are their names in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X